ಬದುಕಿನ ಎಷ್ಟೋ ಚಿತ್ರಣಗಳು ಕಣ್ಣ ಮುಂದೆ ಕಂಡರೂ ಕಾಣದಂತೆ, ನೋಡಿ ಮುಂದೆ ಸಾಗುತ್ತೇವೆ. ಆದರೆ ಕಿರಣ್ ಭಟ್ ಅವರಂತಹ ಹವ್ಯಾಸಿ ಛಾಯಾಗ್ರಾಹಕರು ತಮ್ಮ ಕ್ಯಾಮೆರಾದ ಮೂಲಕ ಬದುಕಿನ ನೈಜ್ಯತೆಯನ್ನು ಪರಿಚಯಿಸುತ್ತಾರೆ. ಕೊರೋನಾ ಬರಲಿ, ಜೀವನದಲ್ಲಿ ಏನೇ ಏರು ಪೇರಾಗಲಿ ಮುಂದೆ ಸಾಗು ನೀನು ಎನ್ನುವ ಸಂದೇಶವನ್ನು ಈ ಚಿತ್ರಣಗಳು ಕೊಡುತ್ತವೆ. ಒಂದೊಂದು ಚಿತ್ರಕ್ಕೂ ಸುಂದರ ಅಡಿ ಬರಹವನ್ನು ನೀಡಿದ್ದಾರೆ. ಚಿತ್ರಗಳನ್ನೊಮ್ಮೆ ನೋಡಿ ಕಣ್ತುಂಬಿಕೊಳ್ಳಿ.
- ಬಾಳ ಬಂಡಿಗೆ ಸಿಂಗಾರ
- ಒಂದು ನಿಲುಗಡೆ
- ಬದುಕ ನೌಕೆಯೇರುವ ಸಿದ್ಧತೆ
- ಕಾವಲು
- ಕ್ಯಾಮೆರಾ ಕಣ್ಣು- ಕಿರಣ್ ಭಟ್