ನೈಸರ್ಗಿಕ ಸೌಂದರ್ಯವೆಂದರೆ ನಮ್ಮ ಹಳ್ಳಿಗಾಡುಗಳು ಎನ್ನುವ ಭಾವನೆ ನಮ್ಮದು. ಅಲ್ಲಿಯ ಹಳ್ಳ, ಬೆಟ್ಟ- ಗುಡ್ಡಗಳು, ಹೊಲ- ಗದ್ದೆಗಳು ಹಳ್ಳಿಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಉಳ್ಳವರು ಫಾರಂ ಹೌಸ್ ಮಾಡುವರು. ಹಣ ಇಲ್ಲದ ರೈತರ ಮನೆಗಳು ಹೇಗಿರುತ್ತದೆ?ಈ ಚಿತ್ರಗಳನೊಮ್ಮೆ ನೋಡಿ…
ಮುರಳಿ ಮೋಹನ್ ಕಾಟಿಯವರು ಈ ದೃಶ್ಯಗಳನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದಿದ್ದಾರೆ. ಮುರಳಿ ಮೋಹನ್ ಕಾಟಿ ಅವರು ಸಂವಾದ ಕಮ್ಯೂನಿಕೇಷನ್ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಅವರಿಗೆ ಬಿಡು ಸಿಕ್ಕಾಗಲೆಲ್ಲ ಹಳ್ಳಿಯ ಸೌಂದರ್ಯವನ್ನು,ಅಲ್ಲಿಯ ನೈಜ್ಯ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ತಮ್ಮ ಕ್ಯಾಮೆರಾದ ಮೂಲಕ ಮಾಡುತ್ತಿದ್ದಾರೆ. ನಿಮಗೆ ಇಷ್ಟವಾದರೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಮತ್ತು ತಪ್ಪದೆ ಶೇರ್ ಮಾಡಿ.
- ಮುರಳಿ ಮೋಹನ ಕಾಟಿ ( ಸಂವಾದ ಕಮ್ಯೂನಿಕೇಷನ್ ಕಾಲೇಜಿನ ಪ್ರಾಂಶುಪಾಲರು)