ಬೆನಕ ಮತ್ತು ಸಂಗೀತ ಸಂಭ್ರಮದ ಪ್ರಯುಕ್ತ ‘ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ’ ನಾಟಕದ ಪ್ರದರ್ಶನವಿದೆ. ಈ ನಾಟಕ ದೇಶವಿದೇಶಗಳಲ್ಲೂ ಯಶಸ್ವಿ ಪ್ರದರ್ಶನವನ್ನು ಕಂಡಿದ್ದು, ಮಾರ್ಚ್ ೩೦,೨೦೨೪ ರಂದು ರವೀಂದ್ರಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ, ತಪ್ಪದೆ ಬನ್ನಿ…
ನಾಟಕ : ಬೆಂಗಳೂರು ನಾಗರತ್ನಮ್ಮ
ನಿರ್ದೇಶನ : ಡಾ. ಟಿ ಎಸ ನಾಗಾಭರಣ
ಮೂಲಕತೆ :ಮಲೆಯೂರು ಗುರುಸ್ವಾಮಿ
ರಚನೆ : ಹೂಲಿಶೇಖರ್
ಪ್ರತಿಭಾ ನಂದಕುಮಾರ್
ತಂಡ : ಬೆನಕ
ದಿನಾಂಕ : ಮಾರ್ಚ್ ೩೦, ೨೦೨೪
ಸಮಯ : ಸಂಜೆ : ಸಂಜೆ ೭ ಕ್ಕೆ
ಸ್ಥಳ :ರವೀಂದ್ರ ಕಲಾಕ್ಷೇತ್ರ
ಟಿಕೆಟ್ ಗಾಗಿ ಸಂಪರ್ಕಿಸಿ : 9845256988/ 7760604599

- ಆಕೃತಿ ನ್ಯೂಸ್
