ಕ್ಯಾಮರಾ ಹಿಡಿದು ಮಾಕಳಿ ಬೆಟ್ಟಕ್ಕೆ ಹೋದ ಪರಿಸರವಾದಿ ಚಿದು ಯುವ ಸಂಚಲನ ಅವರ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದ ಚಂದದ ಫೋಟೋ…
Category: ಛಾಯಾಚಿತ್ರಣಗಳು
ಮಣ್ಣು ಕೋತಿ ಪತಂಗದ ಕಂಬಳಿ ಹುಳು
ಎಲ್ಲಾ ಕಂಬಳಿ ಹುಳುಗಳಿಗಿಂತ ಈ ಕಂಬಳಿ ಹುಳು ಗಾತ್ರದಲ್ಲಿ ತುಂಬಾ ದೊಡ್ಡದಾಗಿದೆ. ಚಿದು ಯುವ ಸಂಚಲನ ಅವರು ಈ ಕಂಬಳಿ ಹುಳುವಿನ…
ತಲೆ ಚಿಟ್ಟು ಹಿಡಿಸುವ ಕುಂಬಾರ ಹುಳು (Mole Cricket)
ಚ್ರಿಕ್, ಚ್ರಿಕ್ ಎಂದು ಸದ್ದು ಮಾಡುವ ಈ ಹುಳುವಿನ ಹೆಸರು ‘ಕುಂಬಾರ ಹುಳು’. ದೇಹಕ್ಕಿಂತ ತಲೆಯೇ ದೊಡ್ಡದಾಗಿರುವುದರಿಂದ ಈ ಹುಳುಗಳು ಭಯಾನಕವಾಗಿ…
ಒಂದು ಫೋಟೊದ ಹಿಂದಿನ ಕತೆ
ಕ್ರೈಸ್ತ ಮಿಶಿನರಿ ಒಬ್ಬರು ಕೈಯಲ್ಲಿ ಹಸಿದ ಮಗುವಿನ ಕೈಯಿದೆ. ಇಡೀ ಉಗಾಂಡದ ದುರಂತ ಸ್ಥಿತಿಯನ್ನು ಇದು ಬಿಂಬಿಸುತ್ತದೆ. ಆ ದೇಶಕ್ಕೆ ಸಹಾಯ…
ಹಾವೇರಿಯ ಪರಿಸರದಲ್ಲಿ ಸಿಹಿ ನೀರ “ನೀರು ನಾಯಿಗಳು ಪತ್ತೆ “
ಹೆಗ್ಗೇರಿಕರೆಗೆ ಫೆ.೨೪ರಂದು ಬೆಳಿಗ್ಗೆ ೭-೩೦ರ ಸಮಾರಿಗೆ ಭೇಟಿ ನೀಡಿದ ಸಮಯದಲ್ಲಿ ಆಕಡೆಯ ದಂಡೆಯಲ್ಲಿ ಮಾನವಾಕೃತಿಗಳ ಓಡಾಟ ಕಂಡಂತಾಯಿತು. ಕ್ಯಾಮರಾ ಜೂಮ್ ಮಾಡಿದಾಗ…
ವೈದ್ಯನ ಕೈಗೆ ಕ್ಯಾಮೆರಾ ಸಿಕ್ಕರೇ…
ಹೃದ್ರೋಗ ತಜ್ಞರಾದ ಡಾ. ನಿಸರ್ಗಾ ಅವರ ಕ್ಯಾಮೆರಾ ಕಣ್ಣುಗಳಿಂದ ತಗೆದ ಸುಂದರ ಚಿತ್ರಗಳನ್ನು ತಪ್ಪದೆ ನೋಡಿ … ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ನಿಸರ್ಗಾ…
ಸಹಸ್ರಪದಿಯ ಬೆಂಬತ್ತಿ ಹೋದಾಗ…
ದೇಹ ರಚನೆ ಕೊಳವೆಯಾಕಾರದಂತಿರುವ ಶತಪದಿ, ಸಹಸ್ರಪದಿ ಹುಳುಗಳು ಮಿಲಿಯನ್ ವರ್ಷಗಳ ಹಿಂದಿನಿಂದಲೂ ಭೂಮಿಯ ಮೇಲಿವೆ. ಇವುಗಳಲ್ಲಿಯೇ 10,000 ಪ್ರಭೇದಗಳಿವೆ. ಸಹಸ್ರಪದಿ ಕುರಿತು…
ಆಕೃತಿ ಹಿಂದಿನ ಕಣ್ಣುಗಳು
ಸೌಂದರ್ಯವನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದು, ನೋಡುಗನ ಕಣ್ಣಿಗಳಿಗೆ ಹಬ್ಬದೂಟ ಮಾಡಿಸುವ ಎಲ್ಲ ಛಾಯಾಗ್ರಾಹಕರಿಗೂ ಆಕೃತಿಕನ್ನಡದಿಂದ ವಿಶ್ವ ಛಾಯಾಚಿತ್ರ ದಿನದ ಶುಭಾಶಯಗಳು….…
ನೀಲಿ – ಪಟ್ಟೆಗಳ ಜೇನುನೊಣ – ಚಿದು ಯುವ ಸಂಚಲನ
ಚಿದು ಯುವ ಸಂಚಲನ ಅವರ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದ ಜೇನುನೊಣದ ಸುಂದರ ನೋಟಗಳನ್ನು ತಪ್ಪದೆ ನೋಡಿ… ಜಗತ್ತಿನ 16,000 ಕ್ಕೂ…
‘ಶ್ರೀರಾಮ ಪಾದುಕಾ ಪಟ್ಟಾಭಿಷೇಕ’ ಸುಂದರ ದೃಶ್ಯಗಳು
‘ಶ್ರೀರಾಮ ಪಾದುಕಾ ಪಟ್ಟಾಭಿಷೇಕ’ ನಾಟಕದ ಸುಂದರ ದೃಶ್ಯವನ್ನು ರಂಗನಿರ್ದೇಶಕ ಕಿರಣ ಭಟ್ ಹೊನ್ನಾವರ ಅವರು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದ್ದಿದ್ದಾರೆ, ತಪ್ಪದೆ…
ಬಂಕಾಪುರದ ನವಿಲುಧಾಮದಲ್ಲಿ ಕಂಡ ಹುಂಡುಕೋಳಿ
ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರು ಬೆನ್ನಿಗೆ ಕ್ಯಾಮೆರಾ ಹಾಕಿಕೊಂಡು ಹೊರಟರೆ ಸುಂದರ ಚಿತ್ರಗಳು ಸೆರೆಯಾಗುತ್ತವೆ, ಈಗ ಅವರ ಕ್ಯಾಮೆರಾ ಕಣ್ಣು…
“ಗುಲಾಬಿ ಬಣ್ಣದ ಕಬ್ಬಕ್ಕಿಗಳು”- ಮಾಲತೇಶ ಅಂಗೂರ
“ತಿಳು ಗುಲಾಬಿ ಬಣ್ಣದ ಕಬ್ಬಕ್ಕಿಗಳು” ವಲಸೆ ಪಕ್ಷಿಗಳಾಗಿದ್ದು, ಹೆಗ್ಗೆರೆಕೆರೆಗೆ ಬಂದಾಗ ಹಾವೇರಿಯ ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರ ಕ್ಯಾಮೆರಾ ಕಣ್ಣುಗಳಲ್ಲಿ…
ಮತ್ತೆ ಹೆಗಲೇರಿದ ಕ್ಯಾಮರಾ : ಮಾಲತೇಶ ಅಂಗೂರ
ಲೇಖಕ ಮಾಲತೇಶ ಅಂಗೂರ ಅವರ ತೀವ್ರ ಅನಾರೋಗ್ಯದ ನಂತರ ಮತ್ತೆ ಕ್ಯಾಮರಾ ಹಿಡಿದು ಹೊರಟಾಗ ಸಿಕ್ಕ ಅದ್ಬುತ ಚಿತ್ರಗಳ ಜೊತೆ ಸುಂದರ…
ಕವಿದ ಮಂಜಿನಲ್ಲಿ ಅವಿತಾ ನಂದಿ ಬೆಟ್ಟ
ನಂದಿ ಬೆಟ್ಟದ ರಮಣೀಯ ದೃಶ್ಯವನ್ನು ಪರಿಸರವಾದಿ ಚಿದು ಯುವ ಸಂಚಲನ ಅವರು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದಿದ್ದು, ಫೋಟೋಗಳು ಒಂದಕ್ಕಿಂತ ಒಂದು ಮನಸ್ಸು…