ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವೆಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ದಿನದ ಮುಖ್ಯ ಉದ್ದೇಶವೆಂದರೆ ಪ್ರತಿಯೊಬ್ಬರೂ ತಮ್ಮ…
Category: ಆರೋಗ್ಯ ಮಾರ್ಗ
ಅಶ್ವಗಂಧ ಮಹತ್ವ : ಸುಮನಾ ಮಳಲಗದ್ದೆ
ಅಶ್ವಗಂಧ ದೇಹದ ತೂಕವನ್ನು ಸಮತೋಲನ ಮಾಡಲು ಸಹಾಯಕವಾಗುತ್ತದೆ. ಬೇರನ್ನು ನಿಂಬೆಹಣ್ಣಿನ, ರಸದಲ್ಲಿ ತೈದು ಹಚ್ಚಿದರೆ ಚರ್ಮದ ಕಾಯಿಲೆ ಮುಖದಲ್ಲಿ ಮೊಡವೆ ಗುಣವಾಗುತ್ತದೆ.…
ಹಲ್ಲು ನೋವಿಗೆ ಮನೆ ಮದ್ದು
ಹಲ್ಲಿನ ನೋವಿನ ಕಾರಣ ತಿಳಿದುಕೊಳ್ಳುವುದು ಮುಖ್ಯ. ನೋವು ಯಾಕೆ ಬರುತ್ತಿದೆ ಎಂದು ನೋಡಿದರೆ ನೋಡಿದ ಮೇಲೆ ಮನೆ ಮದ್ದನ್ನು ಮಾಡಿ ಎನ್ನುತ್ತಾರೆ…
ಬೇಸಿಗೆಯಲ್ಲಿ ಮಕ್ಕಳ ಆರೋಗ್ಯದ ರಕ್ಷಣೆ ಹೀಗಿರಲಿ
ಬೇಸಿಗೆ ಆರಂಭವಾಗುವ ಸಮಯದಲ್ಲಿ ಮಕ್ಕಳ ಪರೀಕ್ಷೆಗಳ ಒತ್ತಡವೂ ಜೊತೆಯಾಗಿರುವುದರಿಂದ ದೇಹದ ಶಕ್ತಿ, ಮನಸ್ಸಿನ ಸ್ಥೈರ್ಯ ಮತ್ತು ರೋಗನಿರೋಧಕ ಶಕ್ತಿ ಮೂರನ್ನು ಸಮತೋಲನದಲ್ಲಿಟ್ಟುಕೊಳ್ಳುವುದು…
ಬೇಸಿಗೆಯಲ್ಲಿ ಅರೋಗ್ಯ ರಕ್ಷಣೆ
ಬೇಸಿಗೆ ಆರಂಭವಾಗುವ ಸಮಯದಲ್ಲಿ ಮಕ್ಕಳ ಪರೀಕ್ಷೆಗಳ ಒತ್ತಡವೂ ಜೊತೆಯಾಗಿರುವುದರಿಂದ ದೇಹದ ಶಕ್ತಿ, ಮನಸ್ಸಿನ ಸ್ಥೈರ್ಯ ಮತ್ತು ರೋಗನಿರೋಧಕ ಶಕ್ತಿ ಮೂರನ್ನು ಸಮತೋಲನದಲ್ಲಿಟ್ಟುಕೊಳ್ಳುವುದು…
ಚರ್ಮ ತುರಿಕೆಗೆ ಚಿಕಿತ್ಸೆ : ಸುಮನಾ ಮಳಲಗದ್ದೆ
ಬಿಸಿಲಿಗೆ ಹೋದ ತಕ್ಷಣ ಮೈಯ ತುಂಬ ತುರಿಕೆ ಬರುತ್ತಿದ್ದರೆ ಏನ್ ಮಾಡಬೇಕು ಎನ್ನುವುದರ ಕುರಿತು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು…
ಆತ್ಮಹತ್ಯೆಗೆ ಮೂಲ ಕಾರಣಗಳು : ಪವಿತ್ರ ಹೆತ್ತೂರ್
ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಯುವಜನತೆ ಪ್ರಮಾಣ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ ಬ್ಯೂರೋ ಪ್ರಕಾರ 2015 ರಿಂದ 2025 ವರಿಗಿನ…
ಮಾನಸಿಕ ಆರೋಗ್ಯ ಅದೆಷ್ಟು ಮುಖ್ಯ!
ಆತ್ಮಹತ್ಯೆ ಕೇವಲ ಒಬ್ಬ ವ್ಯಕ್ತಿಯ ದುರಂತವಲ್ಲ, ನಮ್ಮ ಸಮಾಜದಲ್ಲಿರುವ ಮಾನಸಿಕ ಅಧೀರತೆಯ ಪ್ರತಿಬಿಂಬ. ಮಾನಸಿಕ ಆರೋಗ್ಯ ಅತ್ಯಂತ ಮುಖ್ಯ.ಮನಸ್ಸಿನ ಆರೋಗ್ಯದ ಬಗ್ಗೆ…
ಮೊಣಕಾಲು ಸಮಸ್ಯೆಗೆ ಕಾರಣ ಮತ್ತು ಪರಿಹಾರ
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನೆಲದ ಮೇಲೆ ಕುಳಿತು ಊಟ ಮಾಡಲು ಸಾಧ್ಯವಾಗುತ್ತಿಲ್ಲ, ಅದರಲ್ಲೂ ಪುರುಷರಿಗೂ ಮೊಣಕಾಲು ಸಮಸ್ಯೆ ಇದೆ. ಯುವಜನರಲ್ಲಿ ಮೊಣಕಾಲು…
ಖಾಲಿ ಹೊಟ್ಟೆಯಲ್ಲಿ ಕೊಬ್ಬರಿ ಎಣ್ಣೆ ಸೇವಿಸುವುದು ಉತ್ತಮವೇ?
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶುದ್ಧ ಕೊಬ್ಬರಿ ಎಣ್ಣೆ ತಗೆದುಕೊಂಡರೆ ಏನಾಗುತ್ತೆ? ಆರೋಗ್ಯಕ್ಕೆ ಒಳ್ಳೆಯದೇ? ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರಿಂದ ತಿಳಿಯೋಣ…
ವೆರಿಕೋಸ್ ವೇನ್ಸ್ ಗೆ ಮನೆಮದ್ದುಗಳು
ವೆರಿಕೋಸ್ ವೇನ್ಸ್ (Varicose Veins) ಗೆ ಕೆಲವು ಪರಿಣಾಮಕಾರಿ ಮನೆಮದ್ದುಗಳು ಮತ್ತು ಪಾರಂಪರಿಕ ಚಿಕಿತ್ಸೆ ವಿಧಾನಗಳು ಇವೆ. ಅವುಗಳನ್ನು ಪಾರಂಪರಿಕ ವೈದ್ಯರಾದ…
ಮೆನೋಪಾಸ್ ಎಂಬ ಅಗ್ನಿಪರೀಕ್ಷೆ
ಆರಂಭದಲ್ಲಿ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಋತುಬಂಧ ತಂದೊಡ್ಡುವ ಸಮಸ್ಯೆಗಳು ಅನೇಕ. ಹಾಗೆಯೇ ಅದು ನಿಲ್ಲುವಾಗಲೂ ಸುಮ್ಮನೆ ಹೋಗದೆ ಒಂದಿಷ್ಟು ತರಲೆ ತಾಪತ್ರೆಯ…
ಮಹಿಳೆಯರಿಗೆ ಮೆನೋಪಾಸ್ ವರವೋ ಶಾಪವೋ?
ಮಹಿಳೆಯರಿಗೆ ಮೆನೋಪಾಸ್ ವರವೂ ಅಲ್ಲ ಶಾಪವು ಅಲ್ಲ ಸಮಸ್ಯೆಯೂ ಅಲ್ಲ ಇದೊಂದು ಪ್ರಕೃತಿ ಸಹಜ ಕ್ರಿಯೆ ಹಾಗಾಗಿ ಈ ತಾತ್ಕಾಲಿಕ ಬದಲಾವಣೆ…
ಉರಗ ಸಂರಕ್ಷಕ ಬೆಳ್ಳೂರು ನಾಗರಾಜ್
ಆ್ಯಂಟಿ ಸ್ನೇಕ್ ವೀನಮ್ ವಿಷದ ಹಾವಿನ ಕಡಿತಕ್ಕೆ ಪ್ರತಿ ಔಷಧಿ. ಮಲೆನಾಡಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವಿನ ವಿಷಕ್ಕೆ ಪ್ರತಿರೋಧ ಔಷಧಿ…