ಕೈ ಮದ್ದು, ಆಯುರ್ವೇದದಲ್ಲಿ ವಿಶ್ಲೇಷಣೆ – ಡಾ. ಶಿಲ್ಪಾ ಎಲ್. ಎಸ್

'ಹುಟ್ಟುವುದಕ್ಕೆ ನವಮಾಸ ಬೇಕು, ಸಾಯುವುದಕ್ಕೆ ಕ್ಷಣಮಾತ್ರ ಸಾಕು' ಎನ್ನವ ಗಾದೆಮಾತುಂಟು. ಆದರೆ ಈ ಮಾತು "ಗರವಿಷ" ವಿಷಯದಲ್ಲಿ ಸುಳ್ಳಾಗುವುದು. ಆಯುರ್ವೇದ ವೈದ್ಯಶಾಸ್ತ್ರವು…

“ಮದ್ದು ಹಾಕುವುದು” ಎಂದರೇನು? – ಡಾ.ಪ್ರಕಾಶ ಬಾರ್ಕಿ

ಮದ್ದು ಹಾಕುವುದು ಅದೊಂದು ತರಹದ Slow poison (ನಿಧಾನ ವಿಷ). ಮತ್ತೂಬ್ಬರ ಹೊಟ್ಟೆಗೆ ಹೇಗಾದರೂ ಸೇರಿಸಿದರೆ ಮುಗಿಯಿತು. ಅದನ್ನೆ "ಮದ್ದು ಹಾಕುವುದು"…

ಕೂಡು ಅವಳಿಗಳು (Conjoined Twins) ಹುಟ್ಟುವುದು ಹೀಗೆ? 

ಚಿತ್ರ ವಿಚಿತ್ರ ಬದುಕಿನ ಸುತ್ತಲಿನ ಒಂದು ನೋಟ. ಲೇಖಕಿ ಬಿ ವಿ ಭಾರತಿ ಅವರು ಕೂಡು ಅವಳಿಗಳ ಬಗ್ಗೆ, ವಿಚಿತ್ರ ಅಲರ್ಜಿಯ…

ಅಪ್ಪನ ಚಿತೆಗೆ ಅಗ್ನಿಸ್ಪರ್ಶ ಮಾಡಿ ಆಪರೇಶನ್ ಥಿಯೇಟರಿಗೆ ತೆರಳಿದ ವೈದ್ಯ!

ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ಅವರ ಮಾನವೀಯತೆಯ ಇನ್ನೊಂದು ಮುಖ. ಅಪ್ಪನ ಚಿತೆಗೆ ಅಗ್ನಿ ಸ್ಪರ್ಶ…

ಎಮ್ಮೆ ನಮ್ಮ ಹೆಮ್ಮೆ- ಡಾ.ಎನ್.ಬಿ.ಶ್ರೀಧರ

ಎಮ್ಮೆ ಪುರಾತನ ಕಾಲದಿಂದ ಒಂದು ರೀತಿ ಶಾಪಕ್ಕೊಳಗಾಗಿದೆ.ಆದರೆ ಎಮ್ಮೆಯ ಹಾಲಿನಲ್ಲಿ ಹಸುವಿನ ಹಾಲಿಗಿಂತಲೂ ಹೆಚ್ಚು ಘನ ಪದಾರ್ಥ, ಪ್ರೋಟೀನ್ ಅನ್ನಾಂಗಗಳು ಹಾಗೂ…

ಬಿಸಿ ನೀರಿಗೆ ಜೇನುತುಪ್ಪ ಸೇರಿಸಿದಾಗ ಆಗುವ ಅನಾಹುತ…

ಬೊಜ್ಜು ಕರಗಿಸಲು ಬಿಸಿನೀರಿಗೆ ಜೇನುತುಪ್ಪ ಸೇರಿಸಿ ಕುಡಿದರೆ. ಹಂತ ಹಂತವಾಗಿ ಬೊಜ್ಜು ಕರಗುವುದಿಲ್ಲ ಬದಲಾಗಿ ಕಿಡ್ನಿಗೆ ಮಾರಕವಾಗುತ್ತದೆ ಎನ್ನುತ್ತಾರೆ ಡಾ.ಪ್ರಕಾಶ ಬಾರ್ಕಿ…

ನೆನಪಾದರು ಡಾ.ಕುಸುಮಾ ಸೊರಬ (ಕುಸುಮಕ್ಕ)

ಡಾ. ಕುಸುಮಾ ಸೊರಬ , ಎಂ ಬಿ ಬಿ ಎಸ್, ಎಂ.ಎಸ್ ಜನರಲ್ ಸರ್ಜನ್. ಅವರನ್ನು ಜನರು ಪ್ರೀತಿಯಿಂದ ಹೃದಯದ ಭಾಷೆಯಿಂದ…

ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ…

ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿವರ್ಷ ಫೆಬ್ರವರಿ ೪ ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ. ಅದರ ಗುಣಲಕ್ಷಣಗಳ ಬಗ್ಗೆ…

ವಿಧಾನ ಹಲವು, ತಿನ್ನವುದು ಸುಲಭ ನಮ್ಮಈ ಪತ್ರೊಡೆ

ಪತ್ರೊಡೆ ನೋಡಲು, ತಿನ್ನಲು ಸುಲಭ. ಮಾಡುವ ವಿಧಾನ ಸ್ವಲ್ಪ ಕಷ್ಟ. ಆದರೆ ಚಂದ್ರಕಲಾ ಹೇಮರಾಜ್ ಅವರು ಕಲಿಸಲು ಸಿದ್ದ. ಕಲಿಯಿರಿ, ಸವಿಯಿರಿ…

ದೇವಕುಸುಮ ‘ಲವಂಗ’ದ ಸಕಲೋಪಯೋಗ

ಹಲ್ಲುನೋವಿಗೆ, ಕಜ್ಜಿ, ತುರಿಕೆಗಳಂತಹ ಜಾಗಕ್ಕೆ ಲವಂಗ ಎಣ್ಣೆಯನ್ನು ಹಚ್ಚಿದರೆ ಬೇಗ ಗುಣವಾಗುತ್ತದೆ. ಈ ಲವಂಗವನ್ನು ವಿಶ್ವದಲ್ಲಿ ಅತಿ ಹೆಚ್ಚು ಉತ್ಪಾದಿಸುವ ದೇಶ…

ಬೀಜಗಳ ಸೇವನೆಯಿಂದ ಆರೋಗ್ಯಕ್ಕೆ ಆಗುವ ಉಪಯುಕ್ತತೆಗಳು

ಹಣ್ಣು,ತರಕಾರಿಗಳು ಮನುಷ್ಯನ ದೇಹಕ್ಕೆ ಸಾಕಷ್ಟು ಪೋಷಕಾಂಶವನ್ನು ನೀಡುತ್ತದೆ. ಅವುಗಳ ಬೀಜಗಳು ಎರಡುಪಟ್ಟು ಶಕ್ತಿಯನ್ನು ನೀಡುವುದರ ಜೊತೆಗೆ ಕೆಲವು ರೋಗ ನಿರೋಧಕ ಶಕ್ತಿಯನ್ನು…

ಸರ್ವೋಪಯೋಗಿ ಕಾಳುಮೆಣಸು

ಮರದ ಅಪ್ಪುಗೆಯಿಂದ ಬೆಳೆಯುವುದರಿಂದ ಕಾಳುಮೆಣಸನ್ನು ‘ಅಪ್ಪು ಸಸ್ಯ’ ಎಂತಲೂ ಕರೆಯುತ್ತಾರೆ.

ಬಾಳೆ ಹೂವಿನ ವಿಶಿಷ್ಠ ವಿಭಿನ್ನ ಅಡುಗೆ

ಬಾಳೆ ಹೂವು ನೋಡಲು ಎಷ್ಟು ಸುಂದರವೋ ಅದರ ಆಹಾರವೂ ಅಷ್ಟೇ ರುಚಿಕರ.  ಕಣ್ಣಿಗೆ ಮನಸ್ಸಿಗೆ ಖುಷಿ ನೀಡುವ ಬಾಳೆ ಪಕೋಡ. 

ಬಡವರ ಪಾಲಿನ ಆಶಾಕಿರಣ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಕೇಂದ್ರ

ಬಡವರ ಪಾಲಿನ ಆಶಾಕಿರಣ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಕೇಂದ್ರ ರಾಜ್ಯದಲ್ಲಿಯೇ ಮೊದಲ ಎನ್‌ಎಬಿಎಲ್ ಪ್ರಮಾಣಪತ್ರ ಪಡೆದ ಹೆಗ್ಗಳಿಕೆ

Home
Search
Menu
Recent
About
×