ಮಲ್ಲಿಕಾರ್ಜುನ ಪ.ಶೆಲ್ಲಿಕೇರಿ ಅವರ ‘ದೀಡಿಕರೆ ಜಮೀನು’ ಕಥಾಸಂಕಲನ ಇದೇ ಶನಿವಾರ ಜುಲೈ ೧೫ ರಂದು ಕೃತಿ ಅವಲೋಕನ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ, ಖ್ಯಾತ ವಿಮರ್ಶಕರಾದ ಡಾ.ಎಚ್.ಎಸ್.ಸತ್ಯನಾರಾಯಣ ಅವರು ಕೃತಿ ಅವಲೋಕನ ಮಾಡಲಿದ್ದಾರೆ.ಎಲ್ಲಾ ಸಾಹಿತ್ಯಾಸಕ್ತರಿಗೂ ಸ್ವಾಗತ…..
ಪುಸ್ತಕ : ದೀಡಿಕರೆ ಜಮೀನು
ಕಾರ್ಯಕ್ರಮ : ‘ದೀಡಿಕೆರೆ ಜಮೀನು’ ಕಥಾಸಂಕಲನ ಕೃತಿ ಅವಲೋಕನ ಮತ್ತು ಸಂವಾದ
ದಿನಾಂಕ : ಜುಲೈ ೧೫,೨೦೨೩
ಸ್ಥಳ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಾಗಲಕೋಟೆ
ಸಮಯ : ೫ ಗಂಟೆಗೆ
ಪುಸ್ತಕದ ಬೆಲೆ : ೧೫೦/
ಪ್ರಕಾಶನ : ಕಾಚಕ್ಕಿ ಪ್ರಕಾಶನ
- ಆಕೃತಿ ನ್ಯೂಸ್