ಇದು ಕೊರೊನಾ ಸಮಯ

ಇದು ಕೊರೊನ ಸಮಯ
ನದಿಗಳು ಸ್ವಚ್ಛ ವಾದವಲ್ಲ
ಪ್ಲೇಮಿಂಗ್ ಹಕ್ಕಿಯ
ಕಲರವ ನವೀ ಮುಂಬೈ ತುಂಬೆಲ್ಲಾ !

ಇದು ಕೊರೊನ ಸಮಯ
ಮನುಜನಿಗೆ ನಿರ್ಬಂಧ ಹೇರಿತಲ್ಲ
ನವಿಲು ಗರಿಬಿಚ್ಚಿ ನರ್ತಿಸಿತು
ನಗರವೆಲ್ಲಾ !

ಇದು ಕೊರೊನಾ ಸಮಯ
ದೇಶಾದ್ಯಂತ ವಾಯುಮಾಲಿನ್ಯ ತಗ್ಗಿತಲ್ಲ
ಮಹಾನಗರಗಳು ಜನಜಂಗುಳಿ
ಇಲ್ಲದೆ ಸ್ತಬ್ದವಾಗಿ
ಉಸಿರಾಡಿದವಲ್ಲ !

ಇದು ಕೊರೊನಾ ಸಮಯ
ಮನುಜ ಮರೆತ ಸತ್ಯ
ಅನಾವರಣವಾಯಿತಲ್ಲ
ಜೀವಸಂಕುಲ ಮಾವನೇ
ಎಲ್ಲ ಎಂಬ ಮಾತು ಸುಳ್ಳಾಯಿತಲ್ಲ

ಇದು ಕೊರೊನಾ ಸಮಯ
ಇಡೀ ವಿಶ್ವವವನ್ನೆ ‘ಒಂದು ‘
ಮಾಡಿತಲ್ಲ ಸಾವು-ನೋವುಗಳ
ಸಮ್ಮಿಲವಾಯಿತಲ್ಲ !
ಸೂಕ್ಷ್ಮ ಜೀವಿ ಕಲಿಸಿದ
ಪಾಠ ಮರೆಯುವದಿಲ್ಲ
ಮನಕುಲ ಮರೆಯುವದಿಲ್ಲ!

ಕವನ : ರೇಶ್ಮಾ ಗುಳೇದಗುಡ್ಡಾಕರ್

ak.shalini@outlook.com

0 0 votes
Article Rating

Leave a Reply

3 Comments
Inline Feedbacks
View all comments

[…] ಕರೋನ ನಿನ್ನನ್ನು ಏನೆಂದು ಬಣ್ಣಿಸಲಿ […]

[…] ಇದು ಕೊರೊನಾ ಸಮಯ […]

Home
Search
All Articles
Videos
About
3
0
Would love your thoughts, please comment.x
()
x
%d bloggers like this:
Aakruti Kannada

FREE
VIEW