ತೊ ನಂಜುಂಡ ಸ್ವಾಮಿ ನೆನಪಿನ ಪ್ರಶಸ್ತಿ ಪ್ರದಾನ

ತೊ ನಂಜುಂಡ ಸ್ವಾಮಿ ಗೆಳೆಯರ ಬಳಗ ಪ್ರತಿವರ್ಷ ನೀಡುಲಾಗುವ ‘ತೊ ನಂಜುಂಡ ಸ್ವಾಮಿ ನೆನಪಿನ ಪ್ರಶಸ್ತಿ ಪ್ರದಾನ – ೨೦೨೫’ ವನ್ನು ರಂಗಸಂಘಟಕ, ನಿರ್ದೇಶಕ, ಸಮಾಜ ಸೇವಕರಾದ ಶ್ರೀ ಪ್ರಭು ಗುರಪ್ಪನವರಿಗೆ ನೀಡಲಾಗುತ್ತಿದೆ. ಕಾರ್ಯಕ್ರಮಕ್ಕೆ ತಪ್ಪದೆ ಬನ್ನಿ…

ಕಾರ್ಯಕ್ರಮ : ತೊ ನಂಜುಂಡ ಸ್ವಾಮಿ ನೆನಪಿನ ಪ್ರಶಸ್ತಿ ಪ್ರದಾನ
ಸ್ಥಳ : ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು.
ದಿನಾಂಕ : ಫೆಬ್ರವರಿ ೧೦,೨೦೨೫
ಸಮಯ : ಸಂಜೆ ೫.೩೦
ಹೆಚ್ಚಿನ ಮಾಹಿತಿಗಾಗಿ : 9448519079

ಶ್ರೀ ಪ್ರಭು ಗುರಪ್ಪ

 


  • ಆಕೃತಿ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading