ಚಾರಣ ಮಾಡಲು ಆಸಕ್ತಿ ಇದೆಯೇ ಹಾಗಿದ್ದರೆ ಬನ್ನಿ …

ಚಾರಣ, ನಾಟಕ,ಊಟ ಸ್ವಾದಿಸೋಣ, ತಪ್ಪದೆ ಬನ್ನಿ…ಇದೆ ಭಾನುವಾರ ಹಾಸನದ ಬೇರುಗುಂಡಿ ಬೆಟ್ಟ. ಸುಂದರ ನೆನಪನ್ನು ಸೃಷ್ಟಿಸೋಣ…

ಚಾರಣ ದಿನಾಂಕ : ೫, ೨೦೨೩ ಭಾನುವಾರ
ಸ್ಥಳ : ಹಾಸನದ ಬೇರುಗುಂಡಿ ಬೆಟ್ಟ
ಶುಲ್ಕ: 600/
ಸಮಯ : ಬೆಳಗ್ಗೆ 8 ಗಂಟೆ

೫, ೨೦೨೩ ಭಾನುವಾರದಂದು ಹಾಸನದ ಬೇರುಗುಂಡಿ ಬೆಟ್ಟ ಚಾರಣಕ್ಕೆ ಸಿದ್ಧವಾಗಿದೆ. ನಿಮಗೂ ಆಸಕ್ತಿ ಇದ್ದಲ್ಲಿ ಬೇಗನೆ ನೊಂದಾಯಿಸಿಕೊಳ್ಳಿ. ಬೆಟ್ಟ, ಪರಿಸರ,
ಚಾರಣ, ನಾಟಕ, ಚರ್ಚೆ, ಸಹ ಭೋಜನ, ಪುಸ್ತಕ ಒಡನಾಟವಿದೆ. ನೊಂದಣಿಯ ಬೆಲೆ ಕೇವಲ ೬೦೦ ರೂಪಾಯಿ. ಈ ಆಯೋಜನೆ ಉಸ್ತುವಾರಿಯನ್ನು ಚಲಂ ಹಾಡ್ಲಹಳ್ಳಿ ವಹಿಸಿಕೊಂಡಿದ್ದು, ಈ ಚಾರಣದಲ್ಲಿ ಖ್ಯಾತ ನಟಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಕೂಡ ಭಾಗವಹಿಸಲಿದ್ದಾರೆ.


  • ಆಕೃತಿ ನ್ಯೂಸ್
0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW