ಪ್ರೀತಿಸಿ ಮದುವೆ ಆದ್ಮೇಲೆ ತಾಜ್ ಮಹಲ್ ನೋಡಲಿಲ್ಲ ಅಂದ್ರೆ ನಮ್ಮ ಪ್ರೇಮಕ್ಕೆ ಅವಮಾನ ಅಂದುಕೊಂಡು, ಆಗ್ರಾ ದತ್ತ ನಮ್ಮ ಪ್ರಯಾಣ ಸಾಗಿತು,…
Category: ಸಣ್ಣಕತೆಗಳು
‘ಆನ್ಲೈನ್ ಗೆಳೆಯ’ ಸಣ್ಣಕತೆ – ಶಾಲಿನಿ ಹೂಲಿ ಪ್ರದೀಪ್
ಹೆಣ್ಣು ಮದುವೆಯಾದ ಮೇಲೆ ತನ್ನ ಗಂಡನೇ ಸರ್ವಸ್ವ ಎಂದು ನಂಬಿ ಬರುತ್ತಾಳೆ. ಅವನಿಂದ ಪ್ರೀತಿ, ಕಾಳಜಿ ಸಿಗದಿದ್ದಾಗ ಅವಳ ಮನಸ್ಸು ಬೇರೆಡೆ…
‘ವಿಧಿಯಾಟ’ ಸಣ್ಣಕತೆ – ಶಾಲಿನಿ ಹೂಲಿ ಪ್ರದೀಪ್
ಅವಳ ಜೀವನದ ದುರಂತ ಕತೆ. ಬದುಕಿದ್ದಾಗ ಯಾವ ಸುಖ ಕಾಣಲಿಲ್ಲ. ಸತ್ತಾಗ ಅವಳ ಆಸೆಯಂತೆ ಅಂಗಾಂಗಗಳನ್ನು ಕೂಡಾ ದಾನ ಮಾಡಲು ಸಾಧ್ಯವಾಗಲಿಲ್ಲ.…
ಎರಡು ಪಾಸ್ಪೋರ್ಟ್ ಕಥೆ – ಸುಮ ಉಮೇಶ್
ಗಂಡ ಹೆಂಡತಿಗೆ ನಿಮ್ಮ ಮೇಲೆ ಯಾವುದಾದರೂ ಕೇಸ್ ಇದೇನಾ ಅಂತ ಪೊಲೀಸ್ ಪ್ಪಾ ಕೇಳಿದ. ಇಲ್ಲ ಅಂತ ಹೇಳಿದ್ರು ಪೊಲೀಸಪ್ಪ ಬಿಡ್ಲಿಲ್ಲ.…
ಅನಿಚ್ಛ ನಿರ್ಣಯ…(ಭಾಗ-೨) – ರೇಶ್ಮಾ ಗುಳೇದಗುಡ್ಡಾಕರ್
ಹರ್ಷ ತುಂಬು ಗರ್ಭಿಣಿ ತಂಗಿಯ ಮೇಲೆ ಕೈ ಮಾಡಿದ. ಅದನ್ನು ನೋಡಿದ ತಾಯಿ ಲಲಿತಮ್ಮಳಿಗೆ ಮನಮಿಡಿತು. ಹರ್ಷನ ತಪ್ಪಿಗೆ ಕಾಲವೇ ಉತ್ತರ…
ಅನಿಚ್ಛ ನಿರ್ಣಯ…(ಭಾಗ-೧) – ರೇಶ್ಮಾ ಗುಳೇದಗುಡ್ಡಾಕರ್
ಹರ್ಷ ಹೆಂಡತಿ ಮಾತು ಕೇಳಿ ಹೆಂಡತಿ ಮನೆಗೆ ಗಂಡು ಮಗನಾಗಿ ಕೂತ. ವಿಧವೆ ತಾಯಿ, ಗರ್ಭಿಣಿ ತಂಗಿಗೆ ನಿರ್ಲಕ್ಷ್ಯ ಮಾಡಿದ. ಮುಂದೆ…
‘ಕನಸಿನ ಮನೆ’ ಸಣ್ಣಕತೆ – ಮಾರುತಿ ಗೋಪಿಕುಂಟೆ
ಇರುವ ಜಾಗದಲ್ಲೇ ತನ್ನ ಇತಿಮಿತಿಯೊಳಗೆ ಮನೆಯನ್ನು ಕಟ್ಟುವುದಾಗಿ ತೀರ್ಮಾನಿಸಿ ಜಾಗವನ್ನು ಸ್ವಚ್ಛಗೊಳಿಸಿದ್ದ ದೇವರಾಜ. ಪೋಸ್ಟ್ ಮ್ಯಾನ್ ಬಂದು ನಿಮಗೊಂದು ರಿಜಿಸ್ಟರ್ ಪೋಸ್ಟ್…
ಪ್ರೀತಿಸಿ ಓಡಿ ಹೋಗುವ ಮುನ್ನ ಒಮ್ಮೆ ಯೋಚಿಸಿ
ಕಾವೇರಿ ನೋಡಲು ಸುಂದರವಾಗಿದ್ದಳು. ಓದಿನಲ್ಲಿ ಚುರುಕಾಗಿದ್ದಳು. ಮನೆಯರ ಪ್ರೀತಿ ಸಹ ಗೆದ್ದಿದ್ದಳು. ಮುಂದೆ ಓದಿಗಾಗಿ ಹಾಸ್ಟೆಲ್ ಸೇರಿದಳು, ಅಲ್ಲಿ ಕಾವೇರಿಗೆ ಹುಟ್ಟಿದ…
ಸುಬ್ಬಿಯ ವರ್ಲ್ಡ್ ಟೂರ್ – ಸುಮಾ ಉಮೇಶ್
ಲೇಖಕಿ ಸುಮಾ ಉಮೇಶ್ ಅವರ ‘ಸುಬ್ಬಿಯ ವರ್ಲ್ಡ್ ಟೂರ್’ ಕತೆ, ಕೇವಲ ಸುಬ್ಬಿ ಹಾಗು ಸುಬ್ಬನಿಗೆ ಮಾಡಿಸಲಿಲ್ಲ, ಓದುಗರಿಗೂ ಮಾಡಿಸಿದ್ದಾರೆ, ಓದುವಾಗ…
ನಮ್ಮೂರಿನ ಆಕಾಶ – ಕೇಶವ ರೆಡ್ಡಿ ಹಂದ್ರಾಳ
ನನಗೆ ಬರಿ ಆಕಾಶವಷ್ಟೇ ಕಾಣುವುದಿಲ್ಲ, ಅದರಲ್ಲಿ ನನ್ನ ಬಾಲ್ಯದ ನೆನಪುಗಳು ಕೂಡಾ ಅದರಲ್ಲಿ ಅಡುಗಿದೆ ಎನ್ನುತ್ತಾ ತಮ್ಮ ಬಾಲ್ಯದ ನೆನಪಿನ ಜೊತೆಗೆ…
‘ಪಶ್ಚಾತ್ತಾಪ’ ಸಣ್ಣಕತೆ – ಭಾಗ್ಯ.ಕೆ.ಯು
ಒಂದು ಸಿಗರ್ ತೆಗೆದು ಬಾಯಿಗಿಟ್ಟುಕೊಂಡೆ. ಸುರುಳಿ ಸುರುಳಿಯಾಗಿ ಹೊಗೆ ಬಿಟ್ಟರೂ ಎದೆಯೊಳಗಿನ ಧಗೆ ಕಡಿಮೆ ಆಗುತ್ತದೆಯೆ?. ಸತ್ತ ಹುಡಗಿಯ ಬಗ್ಗೆ ತಿಳಿಯಬೇಕು…
‘ನೆವ’ ಸಣ್ಣಕತೆ – ಗೀತಾ ಜಿ ಹೆಗಡೆ ಕಲ್ಮನೆ
ಅವನಿಗೆ ಕತ್ತಲೆಂದರೆ ಸ್ವಲ್ಪ ಭಯ. ದೆವ್ವ ಭೂತಕ್ಕೆ ಬಹಳ ಹೆದರುವವ. ಬೆಂಕಿ ಕೈಲಿದ್ದರೆ ದೆವ್ವ ಭೂತಗಳ ಕಾಟ ಇರುವುದಿಲ್ಲ ಎನ್ನುವ ಧೈರ್ಯ…
‘ಲಾಕ್ ಅನ್ಲಾಕ್’ ಸಣ್ಣಕತೆ – ಶೋಭಾ ನಾರಾಯಣ ಹೆಗಡೆ
ಶ್ರೀಕರನಿಗೆ ತನ್ನ ಹೆಂಡತಿಯ ಮೇಲೆ ಅನುಮಾನ.. ಯಾಕೋ ಈಗೀಗ ಶುರುವಾಗ್ತಿದೆ..ಯಾವಾಗಲೂ ಮೊಬೈಲ್ ಕೈಯಲ್ಲಿ ಹಿಡಿದೇ ಇರ್ತಾಳೆ.. ಅದ್ಯಾರೊಂದಿಗೆ ಚಾಟ್ ಮಾಡ್ತಾಳೋ.ಏನೋ ..ಒಂದು…
‘ಹೆಣ್ಣಿನ ಅಳಲು’ … – ವಿಕಾಸ್. ಫ್. ಮಡಿವಾಳರ
ಜೀವನವೆಂಬುದು ಏನು ಅಂತ ಅರಿಯುವ ವಯಸ್ಸಲ್ಲಿ ಹೆಣ್ಣಿಗೆ ಮದುವೆ ಮಾಡಿ ಸಂಸಾರದ ಬಂಧನದಲ್ಲಿ ಅವಳನ್ನು ನೂಕುವುದು ಯಾವ ನ್ಯಾಯ? ಹೆಣ್ಣಿನ ನೋವಿನ…