ಅಮ್ಮ…ನಿನ್ನ ತೋಳಿನಲ್ಲಿ ಕಂದ ನಾನು…

ಪ್ರೀತಿ, ಮಮತೆ ಮನುಷ್ಯನಷ್ಟೇ ಅಲ್ಲ, ಪ್ರಾಣಿಗಳಲ್ಲೂ ಕಾಣಬಹುದು ಎನ್ನುವುದಕ್ಕೆ ಈ ಫೋಟೋ ಸಾಕ್ಷಿಯಾಗಿವೆ. ಕಣ್ಣಿಗೆ ಕಾಣುವ ಹಲವಾರು ಸಂಗತಿಗಳನ್ನು ಒಂದು ಕ್ಯಾಮೆರಾದ…

‘ಅಪರೂಪದ ವೃಕ್ಷವರ್ಗ’ ‘ತಾಳೆಮರ’

ನಮ್ಮ ಸುತ್ತ ಮುತ್ತಲೂ ಹಲವಾರು ಸಸ್ಯ ರಾಶಿಗಳಿವೆ. ಆದರೆ ಅದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಕೆಲವೊಮ್ಮೆ ಉದಾಸೀನದಿಂದ ಮಾಡುವುದಿಲ್ಲ. ಎಲ್ಲ ಸಸ್ಯ…

‘ನೇಪಲ್ಮ್ ಹುಡುಗಿ’ಯ ನೋವಿನ ಕತೆ

ಕಿಮ್ ಪುಕ್ ಎನ್ನುವ ಒಂಬತ್ತು ವರ್ಷದ ಪುಟ್ಟ ಬಾಲಕಿಯ ಮೇಲೆ ನೇಪಲ್ಮ್ ಬಾಂಬ್ ಬಿದ್ದಾಗ ಇಡೀ ದೇಹವೇ ಕರಗಿ ಹೋಗಿತ್ತು. ಹದಿನಾಲ್ಕು…

ಭಾರತದ ‘ರಾಷ್ಟ್ರ ಪಕ್ಷಿ’ ಬಗ್ಗೆ ಒಂದಷ್ಟು ಮಾಹಿತಿ…

೧೯೬೩ ರಲ್ಲಿ ಭಾರತ ಸರ್ಕಾರ ‘ನವಿಲನ್ನು ನಮ್ಮ ‘ರಾಷ್ಟ್ರ ಪಕ್ಷಿ’ಯನ್ನಾಗಿ ಘೋಷಿಸಿತು. ಅದೇ ನವಿಲು ಇಂದು ಅಳಿವಿನ ಅಂಚಿನಲ್ಲಿದೆ. ಅದರ ಬಗ್ಗೆ…

ನೋಡಲೇ ಬೇಕಿರುವ ‘ಸಿಂಗಳೀಕ ಇಕೋ ಪಾರ್ಕ್’

ಅರಣ್ಯ ಇಲಾಖೆಯ ತಜ್ಞರ ಪ್ರಕಾರ ಸಿಂಗಳೀಕ ಸಂತತಿ ವಿಶ್ವದಲ್ಲಿ ಅಂದಾಜು ೩ ರಿಂದ ೪ ಸಾವಿರಗಳು ಅಷ್ಟೇ ಇದೆ. ಅದರಲ್ಲಿ ಅತೀ…

‘ಕಾಡಿನ ಸುತ್ತ ಅಮೂಲ್ಯ ಬೆತ್ತ’

ನುರಿತ ಪೀಠೋಪಕರಣ ತಜ್ಞರು ಹೇಳುವ ಪ್ರಕಾರ ಬೆತ್ತದ ಉಪಕರಣಗಳು ೫೦ ರಿಂದ ೬೦ ವರ್ಷಗಳವರೆಗೆ ಬಾಳಿಕೆ ಬರುತ್ತದೆ ಎನ್ನುತ್ತಾರೆ. ನಮ್ಮ ಭಾರತದಲ್ಲಿಯೆ…

‘ವೀನಸ್ ಫ್ಲೈಟ್ರಾಪ್’ ಮಾಂಸಾಹಾರಿ ಸಸ್ಯದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ…

ವೀನಸ್ ಫ್ಲೈಟ್ರಾಪ್, ಸನ್ ಡೈವ್, ಪಿಚೆರ್ ಇವುಗಳನ್ನು ಮಾಂಸಾಹಾರಿ ಸಸ್ಯಗಳೆಂದು ಕರೆಯುತ್ತಾರೆ. ಅವುಗಳು ಕೀಟಗಳನ್ನು ರಸ ಹಿರಿ ತಮ್ಮ ಪೌಷ್ಟಿಕಾಂಶವನ್ನು ಪಡೆದುಕೊಳ್ಳುತ್ತದೆ.

ಹೂವಿನ ಸುತ್ತಲೂ (ಭಾಗ -೩) – ಪಾರ್ವತಿ ಪಿಟಗಿ

ಆ ಫೋಟೊದಲ್ಲಿರುವ ಚೆಲುವೆಯ ಮುಖ ಹಾಗೂ ಫೋಟೊಕ್ಕೆ ಇಟ್ಟ ಕೆಂಪು ಗುಲಾಬಿಯನ್ನೇ ದಿಟ್ಟಿಸುತ್ತಿದ್ದಾಗ, ಆ ಚೆಲುವೆಗೂ ಹಾಗೂ ಆ ಚೆಲುವಾದ ಹೂವಿಗೂ…

ಹೂವಿನ ಸುತ್ತಲೂ (ಭಾಗ -೨) – ಪಾರ್ವತಿ ಪಿಟಗಿ

ಎಲ್ಲ ಹೂವುಗಳೂ, ಎಲ್ಲ ದೇವರಿಗೆ ಸಲ್ಲಬಹುದು. ಆದರೆ ನಿರ್ದಿಷ್ಟ ಹೂವುಗಳು, ನಿರ್ದಿಷ್ಟ ದೇವರಿಗೆ ಶ್ರೇಷ್ಠವೆನ್ನಿಸಿವೆ. ಉದಾಹರಣೆಗೆ ಶಿರಡಿ ಸಾಯಿಬಾಬಾಗೆ ಗುಲಾಬಿ ಹೂವುಗಳು,…

ಮಾತೃ ಹೃದಯಿ ಕಾಗೆಗಳು

ಮೊಟ್ಟೆಗಳು ತನ್ನವಲ್ಲವೆಂದು ಗೊತ್ತಿದ್ದು  ಕಾವು ಕೊಟ್ಟು ಮರಿಗಳನ್ನು ಮಾಡುವ ಕಾಗೆಗಳು ವಿಸ್ಮಯದ ಮಾತೃ ಸ್ವರೂಪಿಯಲ್ಲವೇ.

ಒರಟು ಹಲಸು, ಒಳಗಡೆ ಸೊಗಸು ನಿನ್ನ ಮಹಿಮೆ ನೂರೆಂಟು…

ಹಲಸಿನ ಮರದ ಭಾಗಗಳನ್ನು ಕೂಡ ಸಲಕರಣೆ, ಮನೆಯ ಬಾಗಿಲು ಹೀಗೆ ವಿಶಿಷ್ಟ ಕಟ್ಟಿಗೆ ವಸ್ತುಗಳ ತಯಾರಿಕೆಯಲ್ಲೂ ಉಪಯೋಗಿಸಲಾಗುತ್ತದೆ.ಹಾಗೂ ಹಲಸಿನಲ್ಲಿ ಔಷಧೀಯ ಗುಣಗಳು…

ಗಲಾಟೆ ಗುಬ್ಬಿಗಳೆಲ್ಲಿ?

ಪರಿಸರ ವಿಜ್ಞಾನದಲ್ಲಿ ಪದವೀಧರರಾದ ಶ್ರೀ ಮಹಮ್ಮದ್ ದಿಲಾವರ್ ಅಳಿವಿನಂಚಿನ ಗುಬ್ಬಿಗಳನ್ನುಳಿಸಲು 'ನೇಚರ್ ಫಾರ್ ಎವರ್' ಎಂಬ ಸಂಸ್ಥೆ ಆರಂಭಿಸಿ ಇನ್ನಿತರ ಅಂತಾರಾಷ್ಟ್ರೀಯ…

ವಿಶ್ವದ ತೇಲುವ ಮತ್ತು ಅತಿ ಎತ್ತರದ ಅಂಚೆ ಕಚೇರಿ ಎಲ್ಲಿದೆ ಗೊತ್ತೇ ?

ವಿಶ್ವದ ತೇಲುವ ಮತ್ತು ಅತಿ ಎತ್ತರದ ಅಂಚೆ ಕಚೇರಿ ನಮ್ಮದೇಶದಲ್ಲಿದೆ.

ಜ್ಞಾನದ ಅರಿವು ಗುರು

ನನ್ನ ಪ್ರೀತಿಯ ಗುರು ನಾರಾಯಣ ಗಣಪತಿ ಪಂಡಿತ್ ಅವರಿಗೆ ಗುರುಪೂರ್ಣಿಮೆಯದಂದು ಸಾಷ್ಟಾಂಗ ಪ್ರಣಾಮಗಳು

Home
Search
Menu
Recent
About
×