ಬದುಕಿಗೊಂದು ಸೆಲೆ (ಭಾಗ- ೫೫)

ಕೆಲವು ವರ್ಷಗಳ ಹಿಂದೆ ತನ್ನ ಪತಿಯನ್ನು ಕಳೆದುಕೊಂಡ ಆ ಹೆಣ್ಣು ಮಗಳಿಗೆ ಓರ್ವ ಮಗ, ಸೊಸೆ ಹಾಗೂ ಓರ್ವ ಪುಟ್ಟ ಮೊಮ್ಮಗಳು…

ಪಶು-ಪಕ್ಷಿ ಲೋಕದ ವಿಸ್ಮಯಗಳು – (ಭಾಗ-೪)

ಹೆಣ್ಣು ಬೆಕ್ಕು ಮರಿ ಹಾಕಿದಾಗ ‘ಮಾಳಬೆಕ್ಕು'(ಗಂಡುಬೆಕ್ಕು) ಬೆಕ್ಕು ಸಾಕಿದವರು ಎಷ್ಟೇ ಜಾಗೃತೆಯಿಂದ ಬೆಕ್ಕಿನ ಮರಿಗಳನ್ನು ಮುಚ್ಚಿಟ್ಟರೂ ಎಷ್ಟೋ ಸಲ ಗಂಡುಬೆಕ್ಕು ಬೆಕ್ಕಿನಮರಿಗಳನ್ನು/ಬೆಕ್ಕಿನ…

ಬದುಕಿಗೊಂದು ಸೆಲೆ (ಭಾಗ- ೫೪)

ಶಿವನ ಮೂಲವನ್ನು ಕಂಡುಹಿಡಿಯಲು ಬ್ರಹ್ಮನು ಹಂಸದ ರೂಪದಲ್ಲಿ ಆಕಾಶಕ್ಕೆ ಹಾರಿದರೆ ವಿಷ್ಣು ವರಾಹ ರೂಪವನ್ನು ಧರಿಸಿ ಪಾತಾಳದತ್ತ ಹೊರಡುತ್ತಾನೆ. ಆದರೆ ಇವರಿಬ್ಬರಿಗೂ…

ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೨)

ಗುಂಡನಿಗೆ ಊಟವೇನೋ ಯಾರಾದರೂ ಹಾಕುತ್ತಿದ್ದರು. ಆದರೆ ಅವನನ್ನು ಅಕ್ಕರೆಯಿಂದ ಮೈದಡವಿ ಮಾತನಾಡಿಸುವವರು ಇರಲಿಲ್ಲ. ಮುಂದೆ ಗುಂಡನ ಕತೆ ಏನಾಯಿತು ತಪ್ಪದೆ ಓದಿ…

‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೬)

ನ್ಯಾಯಾಲಯಕ್ಕೆ ಪ್ರಕರಣದ ಆಸ್ತಿಗಳ ಬಗ್ಗೆ ನ್ಯಾಯ ನಿರ್ಣಯ ಮಾಡುವ ನ್ಯಾಯಾಧಿಕಾರ ಇರುವುದೋ ಇಲ್ಲವೋ ಅನ್ನುವುವುದು ಕೇಸಿನ ಸಂಗತಿ ಮತ್ತು ಕಾನೂನು ನಿಯಮಾವಳಿಗಳ…

ಅಂಗೈಯಲ್ಲಿ ಪ್ರಪಂಚ (ಭಾಗ- ೧೨)

ಮನೆಗಳಲ್ಲಿ ಎರಡನೇ ಮಗು ಹುಟ್ಟಿದಾಗ ಮೊದಲ ಮಗುವಿನ ವರ್ತನೆ ಬದಲಾಗುತ್ತದೆ. ಎರಡನೇ ಮಗು ಹುಟ್ಟಿದಾಗ ಮೊದಲ ಮಗುವಿನ ಬಗ್ಗೆ ವಹಿಸಬೇಕಾದ ಜಾಗ್ರತೆಗಳೇನು?…

ಇಳಿಸಂಜೆ (ಭಾಗ-೬)

ಮಕ್ಕಳೇ ಸರ್ವಸ್ವವೆಂದುಕೊಂಡಿದ್ದ ಆ ತಾಯಿಯನ್ನು ನೋಡಲು ಮಕ್ಕಳು ಬರಲೇ ಇಲ್ಲ…ತಾಯಿಯ ಬೆಚ್ಚಗಿನ ಆ ಅಪ್ಪುಗೆ ಮಕ್ಕಳು ಮರೆತರೇ?.. ಪತ್ರಕರ್ತರಾದ ಬಿ.ವಿ.ಅನುರಾಧ ಅವರ…

ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧)

ವಾಕಿಂಗ್ ಹೋಗುವಾಗ ಮೋರಿ ಪಕ್ಕದಲ್ಲಿ ನಿಂತಿದ್ದ ಒಂದು ಬಿಳಿ ನಾಯಿ ಮರಿಯನ್ನು ಮಗ ತಂದಿದ್ದ ಅದಕ್ಕೆ ರಾಮು ಎಂದು ನಾಮಕರಣವೂ ಮಾಡಿದೆವು.…

ಬದುಕಿಗೊಂದು ಸೆಲೆ (ಭಾಗ- ೫೩)

ಮಂಗಳ ಕಪೂರ್ ಎಂಬ ಆ ಬಾಲಕಿ ದೇಹಕ್ಕಾದ ದುರಂತ ತನ್ನ ಬದುಕನ್ನು ವಿಭಿನ್ನವಾಗಿ ಅರ್ಥೈಸಲು ಬಿಡಲಿಲ್ಲ.ಸರಿಸುಮಾರು 6 ವರ್ಷಗಳ ಕಾಲ ಆಕೆಯ…

ಬದುಕಿಗೊಂದು ಸೆಲೆ (ಭಾಗ- ೫೨)

ಅರಬ್ಬಿ ಸಮುದ್ರದಲ್ಲಿ ತೇಲುತ್ತಿದ್ದ ಅತಿ ದೊಡ್ಡ ಹಡಗೊಂದು ಒಮ್ಮಿಂದೊಮ್ಮೆಲೆ ನಡೆದ ಆಕಸ್ಮಿಕದಿಂದಾಗಿ ತೇಲುತ್ತಿರುವ ಸ್ಮಶಾನವಾಗಿ ಬದಲಾಯಿತು. ಅಂತಹ ಪರಿಸ್ಥಿತಿಯಲ್ಲಿ ಅಲ್ಲಿದ್ದ 740…

ಅಂಗೈಯಲ್ಲಿ ಪ್ರಪಂಚ (ಭಾಗ- ೧೧)

ಮಾತನಾಡುವಾಗ ಹತ್ತು ಸಲ ಯೋಚಿಸಬೇಕು. ಇನ್ನೊಬ್ಬರ ವೈಯಕ್ತಿಕ ವಿಷಯದಲ್ಲಿ ಅವರು ಹೀಗೇ ಎಂದು ಏನೇನೋ ಅಂದುಕೊಳ್ಳುವ ಮುನ್ನ ಮನಸ್ಸಿನ ಹಪಾಹಪಿಗೆ ಸ್ವಲ್ಪ…

ಪಶು-ಪಕ್ಷಿ ಲೋಕದ ವಿಸ್ಮಯಗಳು – (ಭಾಗ-೩)

‘ಜೇನು ಬ್ಯಾಡ್ಜರ್’ ಎಂಬ ಹೆದರಿಕೆಯೇ ಗೊತ್ತಿಲ್ಲದ ಪ್ರಾಣಿ. ಹನಿ ಬ್ಯಾಡ್ಜರ್‌ಗಳು ಹೆಚ್ಚಾಗಿ ಒಂಟಿಯಾಗಿರುವ ಪ್ರಾಣಿಗಳಾಗಿದ್ದು, ಸಾಮಾನ್ಯವಾಗಿ ರಾತ್ರಿಯ ವೇಳೆ ಓಡಾಡುತ್ತವೆ. ಪಶುವೈದ್ಯರಾದ…

ಬದುಕಿಗೊಂದು ಸೆಲೆ (ಭಾಗ- ೫೧)

ಭಾರತದ ಇತಿಹಾಸವನ್ನು ಪುನರ್ ನಿರ್ಮಿಸಿದ ಕೆಲವೇ ಜನರಲ್ಲಿ ಶಾಂತಿ ಸುಧಾ ಘೋಷ್ ಕೂಡ ಒಬ್ಬರು. ಭಾರತವು ಬ್ರಿಟಿಷ್ ವಸಾಹತುಶಾಹಿಯ ಅಧಿಕಾರದ ಅಡಿಯಲ್ಲಿ…

ಅಂಗೈಯಲ್ಲಿ ಪ್ರಪಂಚ (ಭಾಗ- ೧೦)

ಎಲ್ಲವನ್ನೂ, ಎಲ್ಲರನ್ನೂ ಮರೆತು ಹೊಸ ಬದುಕು ಕಟ್ಟಿಕೊಂಡು ನಮ್ಮಿಷ್ಟದಂತೆ ಬದುಕುತ್ತಿದ್ದೇವೆ ಎಂದುಕೊಂಡರೂ ಹಲವು ಸಂದರ್ಭಗಳಲ್ಲಿ ತಮ್ಮವರೆನಿಸಿಕೊಂಡವರ ಅನುಪಸ್ಥಿತಿ ತುಂಬಾ ಕಾಡುತ್ತದೆ. ಕಣ್ಣೀರು…

Home
Search
Menu
Recent
About
×