ಯಾವುದೇ ಕಾರಣವಿಲ್ಲ, ಅನ್ನುವುದಕ್ಕಾಗಿಯೇ ಗೆಳೆತನ ಎನ್ನವುದಿದೆ. ಕಾರಣಗಳಿದ್ದರೆ ಅದು ವ್ಯಾಪಾರವಾಗಿರುತ್ತಿತ್ತು – ಡಾ. ರಾಜಶೇಖರ ನಾಗೂರ, ತಪ್ಪದೆ ಮುಂದೆ ಓದಿ ಸ್ನೇಹದ…
Category: ಪ್ರೀತಿ
ಜೀವಿಗಳಲ್ಲಿ ಸಂತಾನೋತ್ಪತ್ತಿ ಎಂಬ ಕೌತುಕ !
ಬಹುತೇಕ ಪಕ್ಷಿಗಳು ಏಕ ಪತ್ನಿ ಅಥವಾ ಪತಿ ವೃತಸ್ಥರು. ಜೇನು ನೊಣಗಳಲ್ಲಿ ಶೇ ೧೦ ರಷ್ಟಿರುವ ಗಂಡುಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ. ಮರಿ…
ರೊಟ್ಟಿ ಯಾಕೆ ಗುಂಡಗೇ!… – ಸಿದ್ಧರಾಮ ಕೂಡ್ಲಿಗಿ
ತರಗತಿಯಲ್ಲಿ ಪಾಠ ಮಾಡುವಾಗ ವಿಷಯ ಬಂದಾಗ, ಮನೆಯಲ್ಲಿ ಅಡುಗೆ ಮಾಡುವಾಗ ಆಗಾಗ ತಲೆಯಲ್ಲಿ ಯೋಚನೆ ಸುಳಿಯುತ್ತದೆ. ಈ ರೊಟ್ಟಿ ಯಾಕೆ ಗುಂಡಗೇ…
‘ರಾಗಿ’ ಎಂಬ ಧರಣಿಯ ಭಾಗ್ಯ
ರಾಗಿ ಬಡವರ ಪಾಲಿನ ಅನ್ನಪೂರ್ಣೆ. ಅದು ದುಡಿಯುವವರ ರಟ್ಟೆಯ ಶಕ್ತಿ. ಕನ್ನಡಿಗರಾಗಿ ಲಕ್ಷ್ಮಣಯ್ಯನವರು 14 ಬಗೆಯ ರಾಗಿ ತಳಿಗಳನ್ನು ಸಂಶೋಧಿಸಿದರು. ಅವರ…
ಬಾಂಧವ್ಯದ ಉಳಿವಿಗೆ ಕ್ಷಮೆಯ ಮಹತ್ವ
ಕ್ಷಮೆ ಎಂಬುದು ಕೇಳುವುದಕ್ಕೆ, ತಿಳಿಸುವುದಕ್ಕೆ ಎಷ್ಟು ಸುಲಭವೆನಿಸಿದರೂ ಅದು ತುಟಿಗಳ ಕೊನೆಯಿಂದ ಬರುವ ಮಾತುಗಳಂಥಲ್ಲಾ, ಹೃದಯಾಂತರಾಳದಿಂದ ಬರಬೇಕು, ಕ್ಷಮೆಯ ಮಹತ್ವದ ಕುರಿತು…
ಅಪ್ಪಾ…ನೀನು ಎಲ್ಲೂ ಹೋಗಿಲ್ಲ
ಅಪ್ಪ (ಕಾಕಾ) ಕೊನೆಗೆ ಕ್ಯಾನ್ಸರ್ ಕಾಯಿಲೆಗೆ ಬಿದ್ದು, ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣವಾಗದೇ ಡಿಸ್ಚಾರ್ಜ್ ಆಗಿ ಮನೆಗೆ ಬಂದರು. ಮುಂದೇನಾಯಿತು…
ಯೋಗ ಮತ್ತು ಅದರ ಮಹತ್ವ
‘ನಮಸ್ಕಾರ’ ಎಂಬುವುದು ಯೋಗದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಹಿಂದೂ ಸಂಪ್ರದಾಯದಲ್ಲಿ ಒಬ್ಬರನ್ನೊಬ್ಬರು ಎದುರಗೊಂಡಾಗ ಸೌಜನ್ಯ ಕುಶಲೋಪರಿ ವಿಚಾರಿಸುವ ಒಂದು ಗೌರವಯುತ ರೂಪ…
ಕನ್ನಡ ಬೆಳೆಸುವುದೆಂದರೆ ಹೇಗೆ? -ಶಿವರುದ್ರಪ್ಪ ಎಚ್. ವೀ.
ಮೊಬೈಲ್ ಫೋನ್ ಗಳಲ್ಲಿ ದಿನನಿತ್ಯದ ಸಂಪರ್ಕ, ಸಾಮಾನ್ಯ ವ್ಯವಹಾರ, ಮಾತುಕತೆ, ಬರಹಗಳನ್ನು ಕನ್ನಡದಲ್ಲಿ ವ್ಯವಹರಿಸಿದರೆ ಕನ್ನಡ ಉಳಿಸಿದಂತೆ. ಆದಷ್ಟು ಕನ್ನಡ ಭಾಷೆ…
ಸಾಮಾನ್ಯವಾಗಿ ಹುಟ್ಟಿ ಅಸಮಾನ್ಯವಾಗಿ ಬಾಳಿದ ನನ್ನಪ್ಪ
ನನ್ನ ಅಪ್ಪ ಅಂತರ್ಜಾತಿ ವಿವಾಹವಾಗಿದ್ದರು, ನನ್ನ ಅಮ್ಮನನ್ನು ಅಪ್ಪನ ಮನೆಯಲ್ಲಿ ಒಪ್ಪದ ಕಾರಣ ಅಪ್ಪ, ಅಮ್ಮ ಸ್ವಲ್ಪ ವರ್ಷ ದೂರವೇ ಉಳಿದುಕೊಳ್ಳಬೇಕಾಯಿತು.…
ಚಾಮುಂಡಿ ಬೆಟ್ಟದಲ್ಲಿನ ಸವಿ ಸವಿ ನೆನಪು – ಲಾವಣ್ಯ ಪ್ರಭಾ
ಬೆಟ್ಟದ ನೆತ್ತಿಯ ಮೇಲೆ ನಿಂತು ಸಂಜೆ ಸೊಬಗನ್ನು ಸವಿಯುತ್ತಾ ಕೆಳಗೆ ಕಾಣುವ ಇಡೀ ಮೈಸೂರು ದೀಪದ ಬೆಳಕಿನಲ್ಲಿ ಮಿನುಮಿನುಗುವ ನೋಟವಂತೂ ರಮಣೀಯ.…
ಸಲಿಂಗ ವಿವಾಹ ಪ್ರಾಕೃತಿಕ ಸಹಜತೆಯೇ?
ಹೆಣ್ಣು ಹೆಣ್ಣು – ಗಂಡು ಗಂಡು ನಡುವಿನ ಸಲಿಂಗ ಸಂಬಂಧಗಳು ದೀರ್ಘಕಾಲ ಉಳಿಯುವುದು ಅನುಮಾನ. ಜೊತೆಗೆ ಮಕ್ಕಳು, ಆಸ್ತಿ ಹಂಚಿಕೆ, ಇತರ…
ಪ್ರೀತಿ ವಿಷ್ಯ – ಸುಮಾ ಮಂಜುನಾಥ್
ಎಷ್ಟೇ ದಿನಾದ್ರು ಅಪ್ಪನಿಗೆ ಜ್ವರ ಕಮ್ಮಿನೆ ಆಗಿರಲಿಲ್ಲ, ನೋಡಿದ್ರೆ ನಮ್ಮ ಫ್ಯಾಮಿಲಿ ಡಾಕ್ಟರ್ ಹತ್ರನೇ ಅವರನ್ನ ತೋರಿಸದ್ವಿ, ಹಾಗಿದ್ದೂ ಯಾಕೆ ಜ್ವರ…
ನನ್ನ ಮುದ್ದು ಗುಂಡ – ನಾಗೇಂದ್ರ ಸಾಗರ್
ಒಂದೂವರೆ ವರ್ಷ ಪ್ರಾಯದ ಜರ್ಸಿ ಅಮ್ಮನಿಗೆ ಹುಟ್ಟಿದ ಗಂಡು ಕರುವಿನ ಹೆಸರು ಗುಂಡ, ಹಾಲಿನ ಉತ್ಪಾದಕರಿಗೆ ಗಂಡು ಕರವಾದರೆ ಲಾಸು ಎನ್ನುವ…
ಶ್ರೀ ಶೈಲ ಪುಸ್ತಕ ಭಂಡಾರ ಒಂದು ಸವಿ ನೆನಪು – ರಘುರಾಂ
ತೀರ್ಥಹಳ್ಳಿಯಲ್ಲಿ ಆಗ ಸಾವಿರ ರೂಪಾಯಿಗಳಿಗೆ ಬಹುಶಃ 60×90ರ ಸೈಟ್ ಬರುತ್ತಿತ್ತು, ಅಂದಿನ ಸಂದರ್ಭದಲ್ಲಿ ಅದೇ ಸಾವಿರಾರು ರೂಪಾಯಿಗಳನ್ನು ಕೊಟ್ಟು ಪುಸ್ತಕ ಸಂಗ್ರಹಾಲಯ…