ಪಪ್ಪು ರಾಣಾನ ತಂದೆ ಬೈಲಹೊಂಗಲ ಹತ್ತಿರದ ಹಳ್ಳಿ ಸಂಪಗಾಂವದಲ್ಲಿದ್ದರು. ಅಲ್ಲಿ ಅವರಿಗೆ ಟೇಲರಿಂಗ್ ಕೆಲಸ. ಬರುವ ಅಷ್ಟಿಷ್ಟು ಆದಾಯದಲ್ಲೇ ಕುಟುಂಬ ನಿರ್ವಹಣೆ.…
Category: ಜನುಮ ಜನುಮಕೂ
ಜನುಮ ಜನುಮಕೂ – ಭಾಗ ೧೦
ಸುಮಾಳ ಜೀಪು ಗಕ್ಕನೆ ನಿಂತಿತು. ಸುಮಾ ಕಣ್ಣರಳಿಸಿ ನೋಡಿದಳು, ಎದುರಿಗೆ ರಸ್ತೆ ನಡುವೆ ವ್ಯಕ್ತಿಯೊಬ್ಬ ನಿಂತಿದ್ದ - ಸುಮ್ಮನೆ ತಲೆ ತಗ್ಗಿಸಿಕೊಂಡು.…
ಜನುಮ ಜನುಮಕೂ – ಭಾಗ ೯
ಸುಮಾ ಹೊಯ್ದಾಟ ಪೂವಯ್ಯ ಮಂಕು ಕವಿದು ಕುಳಿತುಕೊಂಡಿದ್ದ ಸುಮಾಳತ್ತ ನೋಡಿದ. ಆಕೆ ಹಾಗೆ ಕುಳಿತಿದ್ದಳು. ಎತ್ತಲೋ ನೆಟ್ಟ ದೃಷ್ಟಿ. ಮುಖದಲ್ಲಿ ಬತ್ತಿದ…
ಜನುಮ ಜನುಮಕೂ – ಭಾಗ ೮
ಸುಮಾಳಿಗೆ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆಗೆ ಸಿನಿಮಾ ಶೂಟಿಂಗ್ ನಡೆಯುತ್ತದ್ದ ಜಾಗಕ್ಕೆ ಹೋಗುತ್ತಾಳೆ. ಆಕೆಯ ರೂಪಕ್ಕೆ ಯುನಿಟ್ ಹುಡುಗರು ಮರುಳಾಗುತ್ತಾರೆ. ಸಿನಿಮಾ…
ಜನುಮ ಜನುಮಕೂ – ಭಾಗ ೭
ಸುಮಾ ಶೂಟಿಂಗ್ ಲೊಕೇಶನ್ ಗೆ ಹೋಗಿದ್ದಾಳೆ. ತಾನು ಕೂಡಾ ದೊಡ್ಡ ನಟಿಯಾಗಬೇಕೆನ್ನುವ ಕನ್ನಸ್ಸನ್ನು ಹೊತ್ತು ನಿರ್ದೇಶಕ ರಾಣಾರಿಗಾಗಿ ಕಾಯುತ್ತಿದ್ದಾಳೆ. ಮುಂದೇನಾಗುತ್ತೆ ಈ…
ಜನುಮ ಜನುಮಕೂ – ಭಾಗ ೬
ಸುಮಾಳಿಗೆ ಸಿನಿಮಾದಲ್ಲಿ ನಟಿಸಬೇಕು ಅನ್ನುವ ಆಸೆಯಿಂದ ತನ್ನ ತಮ್ಮ ಪೂವಯ್ಯನೊಂದಿಗೆ ಶೂಟಿಂಗ್ ನೋಡಲು ಓಡೋಡಿ ಶೂಟಿಂಗ್ ಸ್ಥಳಕ್ಕೆ ಧಾವಿಸಿ ಬರುತ್ತಾಳೆ. ಅವಳ…
ಜನುಮ ಜನುಮಕೂ – ಭಾಗ ೫
ನಾಯಕಿ ಅನುಷ್ಕಾ ಚಾವ್ಲಾ ಶೂಟಿಂಗ್ ಗೆ ತಡವಾಗಿ ಬಂದ ಮೇಲೆ ಡೈರೆಕ್ಟರ್ ರಾಣಾ ಅವರ ಪ್ರತಿಕ್ರಿಯೆ ಹೇಗಿತ್ತು? ಸುಮಾ ಎಂದರೆ ಯಾರು?…
ಜನುಮ ಜನುಮಕೂ – ಭಾಗ ೪
ನಾಯಕಿ ಅನುಷ್ಕಾ ಚಾವ್ಲಾ ಸಿನಿಮಾ ಸೆಟ್ ಗೆ ಬಾರದಿದ್ದಾಗ ನಿರ್ದೇಶಕ ರಾಣಾ ಕೆಂಡಾಮಂಡಲವಾಗುತ್ತಾರೆ. ಅದರ ಪರಿಣಾಮ ಏನಾಗುತ್ತೆ?. ಇದು ಜನುಮ ಜನುಮದ…
ಜನುಮ ಜನುಮಕೂ – ಭಾಗ ೩
ಬಾಂಬೆ ಹೀರೋಯಿನ್ ಅನುಷ್ ಚಾವ್ಲಾ ಶೂಟಿಂಗ್ ಸೆಟ್ ಗೆ ಕಾಲಿಡುತ್ತಿದ್ದಂತೆ ಸೆಟ್ ನಲ್ಲಿದ್ದವರ ಪರಿಸ್ಥಿತಿ ಏನಾಯಿತು? ನಿರ್ದೇಶಕ ರಾಣಾ ಮತ್ತು ಹೀರೊ…
ಜನುಮ ಜನುಮಕೂ – ಭಾಗ ೨
‘ಜನುಮ ಜನುಮಕೂ’ ಕಾದಂಬರಿಯು ಕನ್ನಡದ ಪ್ರಮುಖ ವಾರಪತ್ರಿಕೆ ಸುಧಾದಲ್ಲಿ ಹದಿಮೂರು ಕಂತುಗಳಲ್ಲಿ ಪ್ರಕಟವಾಯಿತು.ಸಾಕಷ್ಟು ಜನ ನನಗೂ ಪತ್ರಿಸಿ, ಇದು ನಿಜವಾಗಲೂ ನಡೆದ…
ಜನುಮ ಜನುಮಕೂ – ಭಾಗ ೧
ಜನ ಸಿನಿಮಾ ಸುಮ್ನ ನೋಡೂದಿಲ್ಲ.ಹಿಂದಿಯೊಳಗ ನೋಡ್ರಿ. ಏನ್ ಅವ್ರ ವೈಯ್ಯಾರ, ಏನ್ ಅವರ ಒನಪು.ಅವ್ರು ಒಮ್ಮೆ ಸೊಂಟಾ ಕುಣಿಸಿದ್ರ ಸಾಕು. ನಮ್ಮ…
ಹೂಲಿಶೇಖರ್ ಅವರ ‘ಜನುಮ ಜನುಮಕೂ’ಕಾದಂಬರಿ ನಿಮ್ಮ ಮುಂದೆ ಬರಲಿದೆ…
ಹೂಲಿಶೇಖರ್ ಅವರ ಸ್ವರಚಿತ ಕಾದಂಬರಿ 'ಜನುಮ ಜನುಮಕೂ' ನಿಮ್ಮ ಮುಂದೆ ಪ್ರತಿ ಶನಿವಾರ ಬರಲಿದೆ. 'ಕಾಳಿ ಕಣಿವೆ ಕತೆ'ಯನ್ನು ನೀವೆಲ್ಲ ಪ್ರೀತಿಯಿಂದ…