ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ (ಕಾರ್ಯಪ್ಪ), ನವರು ನಮ್ಮ ಹೆಮ್ಮೆಯ ಕನ್ನಡಿಗರು. ಬಾಣಾವರ ಶಿವಕುಮಾರ್…
Category: ಕನ್ನಡಿಗರು
ಕನ್ನಡಿಗರು ವಿಶಾಲ ಮನಸ್ಸಿನವರು, ಕನ್ನಡ ನೆಲದ ವೀರರ ಬಗ್ಗೆ, ಸಾಧಕರ ಬಗ್ಗೆ, ಕನ್ನಡದ ಐತಿಹಾಸಿಕ ಕತೆಗಳು, ಕನ್ನಡ ಜಾನಪದದ ಅರಿವು ಹೀಗೆ ಹಲವು ಮಾಹಿತಿಗಳು ನಿಮಗಾಗಿ.
ಗೋಕಾಕ ಚಳವಳಿ ; ಅಪ್ಪನೊಂದಿಗೆ ಅಪ್ಪು.
ನೆಹರೂ ಮೈದಾನ, ಹಿರಿಯೂರುನಲ್ಲಿ ನಡೆದ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ರಾತ್ರಿ ಹತ್ತುಗಂಟೆಯಾದರೂ, ಮೈದಾನದಿಂದ ಜನ ಹೊರಡುತ್ತಲೇ ಇದ್ದರು ! ಆ ಮಟ್ಟದ ಜನಸಾಗರ…
ಅನಿತಾರವರನ್ನು ಕೈ ಹಿಡಿದ ‘ಕನ್ನಡ’
ಅನಿತಾ ಮೂಲತಃ ಮರಾಠಿಗರು. ಆದರೆ ತಮ್ಮ ಆರ್ಥಿಕತೆಯನ್ನು ಸುಧಾರಿಸಲು ಸ್ವಂತ ಟುಟೋರಿಯಲ್ ತೆರೆಯುತ್ತಾರೆ. ಅದರ ವಿಶೇಷತೆಯೇನೆಂದರೆ ಕನ್ನಡ ಬಾರದ ಮಕ್ಕಳಿಗೆ ಕನ್ನಡ…
ಪ್ರಸಿದ್ಧ ಬರಹಗಾರ್ತಿ, ವೈದ್ಯೆ ಡಾ. ಅನುಪಮಾ ನಿರಂಜನ- ಶಿವಕುಮಾರ್ ಬಾಣಾವರ
ಕನ್ನಡ ನಾಡಿನಲ್ಲಿ ಪ್ರಸಿದ್ಧ ಬರಹಗಾರ್ತಿಯಾಗಿ, ವೈದ್ಯರಾಗಿ ಜನಾನುರಾಗಿಗಳಾಗಿ ಅಪಾರವಾದ ಪ್ರಸಿದ್ಧಿ ಪಡೆದು ಅನುಪಮ ಬಾಳ್ವೆ ನಡೆಸಿದ ಡಾ. ಅನುಪಮಾ ನಿರಂಜನ ಅವರು…
ಹೃದಯ ಮಾಂತ್ರಿಕ ಡಾ. ವಿವೇಕ ಜಾವಳಿ
ಡಾ.ವಿವೇಕ ಜಾವಳಿ ಅವರು ಜಗತ್ತಿನಲ್ಲಿಯೇ ಮೊಟ್ಟಮೊದಲ ಬಾರಿಗೆ ೭೨ ರ ವೃದ್ಧ ವ್ಯಕ್ತಿಯೊಬ್ಬರಿಗೆ ವಾಲ್ ರಿಪ್ಲೇಸೆಮೆಂಟ್ ಮತ್ತು ಬೈಪಾಸ್ ಸರ್ಜರಿಯನ್ನು ಪ್ರಜ್ಞಾ…
ಉಡುಪಿಯ ಸ್ಪೈಡರ್ ಮ್ಯಾನ್ ರವಿ ಕಟಪಾಡಿ
ಪರದೆ ಮೇಲೆ ಡೈಲಾಗ್ ಹೊಡೆಯೋ ಹೀರೊಗಿಂತ ನಿಜವಾದ ಹೀರೋ ರವಿ ಕಟಪಾಡಿ ಅವರು. ತಾವು ನೋವನುಂಡು ಬೇರೆಯವರಿಗೆ ಪ್ರೀತಿಕೊಡುವ ಮಹಾನುಭಾವ. ಅವರಿಗೆ…
ಕರ್ನಾಟಕದ ಹೆಮ್ಮೆಯ ಬೈಕರ್- ಕ್ಯಾಂಡಿಡಾ ಆನ್ ಲೂಯಿಸ್
ಬೈಕ್ ನಲ್ಲಿ ಹಿಂದೆ ಕೂರುವುದು ಸುಲಭ. ಅದನ್ನು ಓಡಿಸುವುದು ಸರಳ. ಆದರೆ ಬೈಕ್ ನ್ನು ಸಾವಿರಾರು ಕಿಲೋಮೀಟರ್ ಒಬ್ಬಂಟಿ ಮಹಿಳೆ ಓಡಿಸುವುದಿದೆಯಲ್ಲ…
‘ವಚನ ಮಾರ್ಗ’ ಓದಿರಣ್ಣ
ವಚನ ಸಾಹಿತ್ಯ ಜಗತ್ತಿನಲ್ಲೇ ಅತ್ಯಂತ ಅನನ್ಯ ಸಾಹಿತ್ಯ. ಇಂದು ೨೫ ಸಾವಿರ ವಚನಗಳು ಲಭ್ಯವಾಗಿರಬಹುದು.- ಡಾ. ಶಿವಮೂರ್ತಿ ಮುರುಘಾ ಶರಣರು
ಪ್ರಶಸ್ತಿಗಾಗಿ ಹಾರುವ ಸಂಸ್ಕೃತಿ ನಿಲ್ಲಬೇಕು…
ಪ್ರಶಸ್ತಿಗಾಗಿ ಎಲ್ಲೆಂದರಲ್ಲಿ ಹಾರುವ ಸಂಸ್ಕೃತಿ ನಮ್ಮಲ್ಲಿ ಬದಲಾಗಬೇಕು. ಮತ್ತು ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸರಿಯಾದ ಮಾನದಂಡವನ್ನು ಆಯ್ಕೆ ಸಮಿತಿಗಳು ಪಾಲಿಸಬೇಕು. ನಮ್ಮ…
ಸ್ಕೇಟಿಂಗ್ ರಂಗದ ಶರವೇಗದ ವೀರ-(ಭಾಗ-2)
ಐಸ್ ಸ್ಕೇಟಿಂಗ್ ನಲ್ಲಿ ಹೆಸರು ಮಾಡಿದ ಮೊದಲ ಕನ್ನಡಿಗ ಎಂದರೆ ರಾಘವೇಂದ್ರ ಸೋಮಯಾಜಿ. ಮೈನಸ್ ಡಿಗ್ರಿ ಚುಮು- ಚುಮು ಚಳಿ ಇದ್ದಾಗ…
ಸ್ಕೇಟಿಂಗ್ ರಂಗದ ಶರವೇಗದ ವೀರ !
ಕನ್ನಡಿಗರಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಮೂಲೆ ಮೂಲೆಯಲ್ಲೂ ಹುಡುಕುತ್ತ ಹೋದರೆ ಒಂದಲ್ಲ ಒಂದು ಪ್ರತಿಭೆಗಳನ್ನು ಕಾಣಬಹುದು. ಇದಕ್ಕೆ ಪುಷ್ಟಿ ನೀಡುವಂತೆ ನಮ್ಮ…
ಕನ್ನಡಿಗರು ಮರೆತ ನಾಟ್ಯಭೂಷಣ
– * ಆಕೃತಿ ನ್ಯೂಜ್ ಚಲಿಸುವ ರಂಗಭೂಮಿಯೆಂದೇ ಕರೆಯಲ್ಪಡುತ್ತಿದ್ದ ಪ್ರಖ್ಯಾತ ರಂಗನಟ ನಾಡೋಜ ಏಣಗಿ ಬಾಳಪ್ಪನವರು ಕಣ್ಮರೆಯಾಗಿ ಇದೇ ಜೂನ ೧೮…
''ಪೂವಲ್ಲಿ'' ನಾಡಿನ ದೇಶ ಭಕ್ತರು
– ಹೂಲಿಶೇಖರ ಭಾರತ ದೇಶದ ೭೨ ನೇ ಸ್ವಾತಂತ್ರ್ಯ ದಿನದ ನೆನಪಿಗೆ ಈ ಲೇಖನ ಏನಿದು ”ಪೂವಲ್ಲಿ” ಎಂದು ಅನೇಕರು ಕೇಳಬಹುದು.…