ನಿತಾಂತ ನಿಸರ್ಗ ವೈಭವಕ್ಕೊಂದು ನಿದರ್ಶನ ಎನ್ನಬಹುದಾದ ಜಲಪಾತ ದಬ್ಬೆ ಫಾಲ್ಸ್.ಈ ಜಲಪಾತದ ಬಗ್ಗೆ ಇನ್ನಷ್ಟು ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ ಲೇಖಕರಾದ ಶಿವಕುಮಾರ್ ಬಾಣಾವರ…
Category: ಸುತ್ತ ಮುತ್ತ
ಸಹ್ಯಾದ್ರಿಯ ದಿವ್ಯಕ್ಷೇತ್ರ ಭೀಮೇಶ್ವರ – ಡಾ.ಗಜಾನನ ಶರ್ಮಾ
ಪ್ರವಾಸ ಪ್ರಿಯರು ಭೀಮೇಶ್ವರ, ಬೆಳ್ಳಿಗುಂಡಿ ಜಲಪಾತ, ದಬ್ಬೆ ಜಲಪಾತ, ಗೇರುಸೊಪ್ಪೆಯ ಕರಿಮೆಣಸಿನ ರಾಣಿಯ ಕಾಲದ್ದೆಂದು ಹೇಳಲಾಗುವ 'ಕಾನೂರು ಕೋಟೆ' ಎಲ್ಲವನ್ನೂ ಒಂದೇ…
ರಾಜ್ಯಾದ್ಯಂತ ಪಾದಯಾತ್ರೆಯಲ್ಲಿರುವ ವಿವೇಕಾನಂದ ಎಚ್ ಕೆ
#ವಿವೇಕಾನಂದ_ಎಚ್_ಕೆ ಅವರು ರಾಜ್ಯದಲ್ಲಿ ಜಾಲತಾಣದ ಬರೆಹಗಳ ಪರಿಚಯವಿರುವ ಯಾರಿಗೂ ಕೂಡ ಅವರ ಪರಿಚಯವಿಲ್ಲದೆ ಇರಲಿಕ್ಕೆ ಸಾಧ್ಯವಿಲ್ಲ. ನನಗೂ ಕೂಡ ಅವರ ಪರಿಚಯ…
ತೇಗ ಮರದ ಮಹತ್ವ – ಡಾ. ಟಿ.ಎಸ್. ಚನ್ನೇಶ್
ಪ್ರತಿ ವರ್ಷವೂ ಮಳೆ ಬೀಳುವ ಮೊದಲ ದಿನಗಳಲ್ಲಿ ತೇಗದ ಸಸಿಗಳನ್ನು ನಾಟಿ ಮಾಡುವ ಮೂಲಕ ಸುಲಭವಾಗಿ ಬೆಳೆಸಬಹುದು. ತೇಗವು ೫೦೦ ಮಿ.ಮೀನಿಂದ…
ಅಂಚೆಯಣ್ಣನ ಇಂಪಾದ ಕೂಗು ನೆನಪಾಯಿತು – ಸುಮಾರಾಣಿ.ಕೆ.ಹೆಚ್
ಮೊಬೈಲ್ ಎಲ್ಲರ ಕೈ ಬಂದ ಮೇಲೆ ಅಂಚೆಯಣ್ಣನ ಪೋಸ್ಟ್ ...ಪೋಸ್ಟ್...ಕಾಗದ ಬಂದಿದೆ ಎನ್ನುವ ಇಂಪಾದ ಕೂಗು ಈಗ ನೆನಪಾಗುತ್ತಿದೆ. ಅಂಚೆಯಣ್ಣ ಕೊಡುತ್ತಿದ್ದ…
ಕೆನರಾಬ್ಯಾಂಕ್ ನ ಸಂಸ್ಥಾಪಕ ಅಮ್ಮೆಂಬಳ್ ಸುಬ್ಬರಾವ್ ಪೈರವರ ಜನ್ಮದಿನ
ನವೆಂಬರ್ ೧೯ ಪ್ರಸಿದ್ದ ನ್ಯಾಯವಾದಿ, ಶಿಕ್ಷಣ ತಜ್ಞ, ಹಾಗೂ ಕೆನರಾಬ್ಯಾಂಕ್ ಮತ್ತು ಕೆನರಾ ಸ್ಕೂಲಿನ ಸಂಸ್ಥಾಪಕರಾದ ದಿವಂಗತ ಅಮ್ಮೆಂಬಳ್ ಸುಬ್ಬರಾವ್ ಪೈ…
ತಪ್ಪು ತಪ್ಪೇ…ನ್ಯಾಯ ಒಂದೇ – ಪ್ರೊ. ರೂಪೇಶ್
ಟ್ರಾಫಿಕ್ ಪೊಲೀಸ್ ಬೈಕ್ ತಡೆದು ಫೈನ್ ಹಾಕಲು ಮುಂದಾದಾಗ, ಬೈಕ್ ಸವಾರ ಹಾಕಿದ ಪ್ರಶ್ನೆಗೆ ತಂಡು ಹೊಡೆದ ಟ್ರಾಫಿಕ್ ಪೊಲೀಸ್. ತಪ್ಪು…
ಕೀರ್ತನಾ ಪ್ರಸಾದ್ ಅವರ ಕಲಾ ಪ್ರದರ್ಶನಕ್ಕೆ ತಪ್ಪದೆ ಬನ್ನಿ…
ಕೀರ್ತನಾ ಪ್ರಸಾದ್ ಅವರ ಹಕ್ಕಿಗಳ ವೈವಿಧ್ಯ ಬದುಕಿನ ಅಮೂರ್ತ ಕಲಾಪ್ರದರ್ಶನ ಕಲೆಗೆ ಭಾಷೆಯ ಮಿತಿಯಿಲ್ಲ, ಭಾವನೆಯ ಅಭಿವ್ಯಕ್ತಿಗೆ ಹಲವು ಮಾರ್ಗಗಳಿವೆ. ಸಂಗೀತ,…
ಮುಂಬೈ ಲೋಕಲ್ ಟ್ರೈನ್- ಸವಿತಾ ಅರುಣ್ ಶೆಟ್ಟಿ
ಮುಂಬೈ ಲೋಕಲ್ ಟ್ರೈನ್ ನ ಸುತ್ತಮುತ್ತ ಒಂದು ಸುತ್ತು ಹಾಕಿ ಒಂದು ಒಳ್ಳೆಯ ಲೇಖನವನ್ನು ಲೇಖಕಿ ಸವಿತಾ ಅರುಣ್ ಶೆಟ್ಟಿ ಅವರು…
ರಾಜಾಸ್ಥಾನದ ಕಿರಾಡು ದೇವಾಲಯಗಳು – ವಸಂತ ಗಣೇಶ್
ರಾಜಾಸ್ಥಾನದ ಬಾರ್ಮರ್ ಜಿಲ್ಲೆಯ ಕಿರಾಡು ದೇವಾಲಯಗಳು. ಬೆಳಗ್ಗೆ ದೇವಾಲಯ ಎಷ್ಟು ಸುಂದರವಾಗಿ ಕಾಣುತ್ತದೆಯೋ... ರಾತ್ರಿ ಹೊತ್ತಿನಲ್ಲಿ ಅಷ್ಟೆ ಭಯಾನಕತೆಯಿಂದ ಕೂಡಿದೆ. ದೇವಾಲಯದ…
ತೇಜಸ್ವಿಯವರಿಗೆ ಸ್ಫೂರ್ತಿ ನೀಡಿದ ಸಲೀಂ ಅಲಿ
'ಸಲೀಂ ಅಲಿಯವರು ದಶಕಗಳ ಕಾಲ ನಡೆಸಿದ ಪಕ್ಷಿವೀಕ್ಷಣೆ, ಅಧ್ಯಯನ, ಅವರ ಒಳನೋಟ ಎಲ್ಲವೂ ಮುಪ್ಪುರಿಗೊಂಡು, ಬಾನಲ್ಲಿ ಹಾರುವ ಖಗಗಳನ್ನು ಅವರು ಪರಿಚಯಿಸಿರುವ…
ನಾಡಪ್ರಭು ಕೆಂಪೇಗೌಡರು ಬೆಂಗಳೂರು ಕಟ್ಟಿದ ಕತೆ
ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರನ್ನು ಸುಂದರ ನಾಡನ್ನಾಗಿ ಮಾರ್ಪಡಿಸಬೇಕೆಂಬ ಕನಸ್ಸುನ್ನು ಬೆನ್ನಟ್ಟಿ ಹೊರಟ ಕತೆಯಿದು. ಕರ್ನಾಟಕ ರಾಜಧಾನಿ ಬೆಂಗಳೂರಿನ ಬಗ್ಗೆ ವಿಂಗ್…
ಭೋಪಾಲನ ಅನಿಲ ಸೋರಿಕೆ ಮಹಾದುರಂತದ ಕತೆ (ಭಾಗ-೧)
ಭೂಪಾಲನ ಅನಿಲ ಸೋರಿಕೆ ಮಹಾದುರಂತದಿಂದ ಎರಡು ಸಾವಿರಕ್ಕಿಂತ ಹೆಚ್ಚು ಜನ, ಯಾರೂ ಲೆಕ್ಕವಿಲ್ಲದಷ್ಟು ಶವಗಳು ಜಗತ್ತಿನ ಮಹಾದುರಂತಕ್ಕೆ ಬಲಿಯಾಗಿ ಹೋದವು. ಆ…
ಪಾಳುಬಿದ್ದ ಕಾಳುಮೆಣಸಿನ ರಾಣಿಯ ಕಾನೂರು ಕೋಟೆ
ಯಾರು ಚೆನ್ನಭೈರಾದೇವಿ? ಭರತಖಂಡದ ಇತಿಹಾಸದಲ್ಲಿ ರಾಣಿ ಚೆನ್ನಭೈರಾದೇವಿಯಷ್ಟು ಸುದೀರ್ಘಕಾಲ ರಾಜ್ಯವಾಳಿದ ಇನ್ನೊಬ್ಬ ರಾಣಿಯಿಲ್ಲ. ರಾಜರೂ ಬೆರಳೆಣಿಕೆಯಷ್ಟೇ. ಸರಿಸುಮಾರು ಕ್ರಿಸ್ತಶಕ ೧೫೫೨ ರಿಂದ…