ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೭)

ನಮ್ಮ ಮನೆಯಲ್ಲಿ ಎರಡು ಅಪ್ಪಟ ಬಿಳಿಯ ಬಣ್ಣದ ಎತ್ತುಗಳನ್ನು ದೂರದ ಊರಿನಿಂದ ಕೊಂಡು ತಂದಿದ್ದರು. ಅಂಕಣಕಾರ್ತಿ ಕೆ.ಸಿ. ರತ್ನಶ್ರೀ ಶ್ರೀಧರ್ ಅವರ…

ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೪)

ಕೌಶಿಕ ಋಷಿಯು ಭೂಲೋಕಕ್ಕೆ ಬಂದು ಹರಿಶ್ಚಂದ್ರ ಮತ್ತು ಅವನ ಕುಟುಂಬಕ್ಕೆ ಹಿಂಸೆ ಕೊಡುತ್ತಾನೆ., ಹರಿಶ್ಚಂದ್ರನು ತಾನು ನಂಬಿದ ಮೌಲ್ಯದಿಂದ ಹಿಂದೆ ಸರಿಯದೇ…

ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೩)

ರಾಘವಾಂಕ ಪಂಡಿತ ಅವರ ರಚನೆಯ ಹರಿಶ್ಚಂದ್ರ ಚಾರಿತ್ರ ಕೃತಿಯ ಕುರಿತು ರವೀಂದ್ರ ಕುಮಾರ್ ಎಲ್ವಿ ಅವರು ಬರೆದ ಈ ಲೇಖನವನ್ನು ತಪ್ಪದೆ…

ಅಂಗೈಯಲ್ಲಿ ಪ್ರಪಂಚ (ಭಾಗ- ೨೧)

ಎಲ್ಲರೂ ಒಂದಲ್ಲಾ ಒಂದು ಬಾರಿ ನನುಗ್ ಇವಾಗ್ ಮೂಡಿಲ್ಲ, ಆಮೇಲ್ ಮಾಡ್ತೀನಿ, ನಾಳೆ ಮಾಡ್ತೀನಿ ಅಂತಾರಲ್ಲ ಆ ಮೂಡ್ ಅನ್ನೋದು ದುಡ್ಡು…

ಬದುಕಿಗೊಂದು ಸೆಲೆ (ಭಾಗ- ೬೭)

ವೃದ್ಧರು ಬರಲೇ ಇಲ್ಲ. ಅನಾರೋಗ್ಯದಿಂದ ಬಂದಿರಲಿಕ್ಕಿಲ್ಲ ಎಂದು ಮಾಲೀಕರು ಹಾಗೂ ಅಲ್ಲಿಯ ಸಿಬ್ಬಂದಿ ಭಾವಿಸಿದರು. ಆದರೆ ಮರುದಿನವೂ ಅವರು ಬರಲಿಲ್ಲ. ಲೇಖಕಿ…

ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೬)

ನಾವು ಊರಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಪಕ್ಕದ ಮನೆಯಲ್ಲಿಯೇ ಅವನ ಊಟ ನಿದ್ದೆ. ಅವರ ಕಾಂಪೌಂಡ್ ಒಳಗೇ ಮಲಗುತ್ತಿದ್ದ ಬಿಳಿಯ ಮುಂದೇನಾಯಿತು…

ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೨)

ಮಹಾವಿಷ್ಣುವಿನ ರಾಣಿಯಾದ ಲಕ್ಷ್ಮಿಯು ಧರಿಸುವ ಓಲೆಯ ಭಾಗ್ಯವನ್ನು ಕರುಣಿಸುವವಳು ಈ ಪಾರ್ವತಿ ದೇವಿಯ ಪ್ರತಿರೂಪವಾದ ಪಂಪಾಂಬಿಕೆ. ರವೀಂದ್ರ ಕುಮಾರ್ ಎಲ್ವಿ ಅವರ…

ಬದುಕಿಗೊಂದು ಸೆಲೆ (ಭಾಗ- ೬೬)

ಕನ್ನಡ ನಮ್ಮ ಅಂತರಂಗದ ಭಾಷೆಯಾದರೆ, ಹಿಂದಿ ಕೂಡ ನಮ್ಮ ಜೀವ ಭಾವಗಳನ್ನು ಅರಳಿಸುವ ಭಾಷೆ. ಎಷ್ಟೋ ಬಾರಿ ಸರಳವಾಗಿ ಹೇಳಿಕೊಳ್ಳಲು ಸಾಧ್ಯವಾಗದ…

ಅಂಗೈಯಲ್ಲಿ ಪ್ರಪಂಚ (ಭಾಗ- ೨೦)

ಮನಸ್ಥಿತಿ ಎನ್ನುವುದು ನಾವು ಮಾಡುವ ಕೆಲಸದ ಮೇಲೂ ಪರಿಣಾಮ ಬಿರುತ್ತದೆ. ನಾವು ಅತ್ಯಂತ ಶಾಂತಿಯಿಂದ ಇದ್ದರೆ ನಾವು ಮಾಡುವ ಕೆಲಸದಲ್ಲಿ ಕಿರಿಕಿರಿಯಿದ್ದರೂ…

ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೧)

ಲಕ್ಷ್ಮೀಯು ಯಾರನ್ನೂ ಕತ್ತೆತ್ತಿಯೂ ನೋಡದೇ ಶ್ರೀವಿಷ್ಣುವಿನ ಬಳಿಗೆ ಬಂದು ಅವನನ್ನು ವರಿಸಿದಳು. ಸೃಷ್ಟಿಯ ಹಿಂದೆ ಆ ಬ್ರಹ್ಮನಿದ್ದಾನೆ. ಆತನಿಗೆ ಇಂತಹ ಬುದ್ಧಿವಂತಿಕೆಯನ್ನು,…

ಬದುಕಿಗೊಂದು ಸೆಲೆ (ಭಾಗ- ೬೫)

ಸ್ವಾತಂತ್ರ್ಯ ನಂತರದ ಭಾರತದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಸಬಲರಾಗುತ್ತಿದ್ದಾರೆ. ಶಿಕ್ಷಿತ ಹೆಣ್ಣು ಮಕ್ಕಳ…

ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೮)

ಪ್ರಕೃತಿಯೇ ನಮ್ಮ ಮೊದಲ ಗುರು. ಸಂಶೋಧನೆಗಳ ತಾಣ ಇದು. ಅಂದೊಂದು ಕಾಲವಿತ್ತು. ನಡೆದದ್ದೆಲ್ಲ ನಮ್ಮ ನೆಲವೇ. ಹರಿಯುವುದೆಲ್ಲ ನಮ್ಮ ಹಕ್ಕಿನ ಜಲವೇ.…

ಅಂಗೈಯಲ್ಲಿ ಪ್ರಪಂಚ (ಭಾಗ- ೧೯)

ವಿಘ್ನ ಸಂತೋಷಿಗಳು ನಮ್ಮ ಸುತ್ತಮುತ್ತ ತುಂಬಾ ಜನರಿದ್ದಾರೆ. ಯಾರಾದರೂ ಖುಷಿಯಿಂದ ಇರುವಾಗ ಅಲ್ಲಿ ಅವಶ್ಯಕತೆಯಿಲ್ಲದ, ಬೇಡದ ಯಾವುಯಾವುದೋ ವಿಷಯಗಳನ್ನು ಮಾತನಾಡಿ ಅವರ…

ಬದುಕಿಗೊಂದು ಸೆಲೆ (ಭಾಗ- ೬೪)

ಬಹುಶಹ ತನ್ನ ಜೀವಮಾನದಲ್ಲಿ ಓರ್ವ ಹೆಣ್ಣು ಅನುಭವಿಸುವ ನೋವು, ಹತಾಶೆ, ಸಂಕಟಗಳು ಒಂದೆಡೆಯಾದರೆ ತನ್ನ ವಿರುದ್ಧ ಇಡೀ ಸಮಾಜ ಹರಿಸುವ ಟೀಕಾ…

Home
Search
Menu
Recent
About
×