‘ನನ್ನ ಅಪ್ಪ’ ಕವನ – ಪವಿತ್ರ .ಹೆಚ್.ಆರ್

'ಅಮ್ಮನ ಕೈಯಲ್ಲಿರುವ ಅನ್ನದ ಅಗುಳಿನಲಿ, ನಿನ್ನ ಶ್ರಮದ ಬೆವರ ಹನಿಯಿದೆ'...ಅಪ್ಪಂದಿರ ದಿನಕ್ಕೆ ಶುಭಾಶಯವನ್ನು ಕೋರುತ್ತಾ ಕವಿಯತ್ರಿ ಪವಿತ್ರ .ಹೆಚ್.ಆರ್ ಅವರು ತಮ್ಮ…

‘ಹಳ್ಳಿ ಜೀವನ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ

ಕೃಷಿ ಸೇವೆಯನ್ನು ದೇಶಸೇವೆ ಎಂದು ಕಾಯಕ ಮಾಡುವ ರೈತನ ಕುರಿತು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದಿರುವ ಕವಿತೆ ಓದುಗರ…

‘ಮೋಹವೆಂದಣಕಿಪುದು’ ಕವನ – ಬೆಂಶ್ರೀ ರವೀಂದ್ರ

'ಅಡಿಗೆ ಮನೆಯಲಿ ಕಲ್ಲುಸಕ್ಕರೆ ಹಾಲನುಕ್ಕಿಸಿ, ದೇವರಮನೆಯಲಿ ದೀಪ ಬೆಳಗಿಸಿದವಳು'....ಮುಂದೆ ಓದಿ ಕವಿ ಬೆಂಶ್ರೀ ರವೀಂದ್ರ ಅವರ ಸುಂದರ ಕವನ...

‘ಕಾಯಿತಲಿರುವೆನು ನಿನ್ನ’ ಕವನ – ಖಾದರ್

'ಬಾಯಬಿಡು ನೀ ಹೇಳಿದಂತೆ, ಅಲ್ಲಿರುವೆ ನಾ'...ಪ್ರೇಯಸಿಯ ಮನವನ್ನೊಲೈಸುವ ಪ್ರಯತ್ನದಲ್ಲಿ ಪ್ರೇಮಿಯೊಬ್ಬನ ಕವಿತೆ. ಯುವ ಕವಿ ಖಾದರ್ ಎ. ಕೆ ಅವರು ಬರೆದಿರುವ…

ಅರಿಕೆ…! ಕವನ – ಎ.ಎನ್.ರಮೇಶ್. ಗುಬ್ಬಿ

“ಬರೆಯುತ್ತಲೇ ತುಂಬಾ ಖುಷಿ ಕೊಟ್ಟ ಕವಿತೆ. ಪ್ರತಿ ಜೀವ-ಜೀವನಗಳ ಸಂಕ್ರಮಣ ಘಟ್ಟದ ಭಾವಗೀತೆ. ಓದಿ ನೋಡಿ.. ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಆಳಕ್ಕಿಳಿದಷ್ಟೂ…

‘ಹೇಗೆ ತಾನೇ ಮರೆಯಲಿ’ ಕವನ – ಮೇಗರವಳ್ಳಿ ರಮೇಶ್  

'ನಗೆಯ ನಕ್ಷತ್ರಗಳ ಮಾಲೆಯನು ತೂಗಿ, ನನ್ನ ಕಣ್ನ ಕೊರೈಸಿದವಳನು'... ಕವಿ ಮೇಗರವಳ್ಳಿ ರಮೇಶ್ ಅವರ ಲೇಖನಿಯಲ್ಲಿ ಮೂಡಿ ಬಂದ ಕವಿತೆ, ಮುಂದೆ…

ಕತ್ತಲೊಳಗಿನ ಬೆಳಕು …!

ನೀನೆಂದರೆ ಭಯ ಅಲ್ಲ, ಒಳಗಣ್ಣು ತೆರೆಯಲು ಕತ್ತಲೊಳಗಿನ ಬೆಳಕು - ರೇಷ್ಮಾ ಗುಳೇದಗುಡ್ಡಾಕರ್

ಎಲ್ಲೆಗಳ ಮೀರಿ – ಪ್ರಭಾಕರ್ ತಾಮ್ರಗೌರಿ

ಸುಮ್ಮನೆ ಹಾಗೇ ಸಾಗಿದರಾಯಿತು  ಅದರ ಪಾಡಿಗೆ ಅದು  ಇದರ ಪಾಡಿಗೆ ಇದು  ಯಾರಿಗೂ ಲೆಕ್ಕ ಒಪ್ಪಿಸಬೇಕಿಲ್ಲ 

ನಮ್ಮ ಕೈತೋಟದ ‘ರಾಣಿ’

ಬೆಂಗಳೂರಿನಲ್ಲಿ ನಮ್ಮದೇ ಸ್ವಂತ ನೆಲೆ ಕಾಣುವುದು ಅಷ್ಟು ಸುಲಭವಲ್ಲ. ಕಂಡರೂ ನಮ್ಮದೇ ಕೈತೋಟ ಮಾಡುವುದು ಕಷ್ಟ. ಆದರೆ ಕವಿಯತ್ರಿ ವಾಣಿ ಜೋಶಿಯವರು…

ಮಲೆನಾಡಿನ ಸೌಂದರ್ಯದ ಪ್ರತಿಬಿಂಬ ಈ ಕವನ- ಕಲ್ಪಾ ಸಿ.ಎನ್

ಮಲೆನಾಡಿನ ಸೌಂದರ್ಯವನ್ನು ಕವಯತ್ರಿ ಕಲ್ಪಾ ಸಿ.ಎನ್ ಅವರು ಕವನದ ರೂಪದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

ಬುಡ್ಡಿ/ ಚಿಮುಣಿ ದೀಪ ಕವನ- ಕಲ್ಪಾ ಸಿ. ಎನ್

ಚಿಮುಣಿ ದೀಪದ ನೆನಪು.ನಿಮ್ಮ ಅಭಿಪ್ರಾಯಗಳನ್ನು  ನಮ್ಮೊಂದಿಗೆ ಹಂಚಿಕೊಳ್ಳಿ.

ಕನಸು ಕರಗಿದಾಗ – ಪ್ರಭಾಕರ್ ತಾಮ್ರಗೌರಿ

ನಿನ್ನ ಪ್ರೀತಿಯ ನೆನಪುಗಳು

ಕಾದಿರುವಳು ಇಳೆ ( ವಸುಂಧರೆ )

ನಿನ್ನ ನೆನಪಿನಲಿ ಕಾತರಿಸಿ ಬಳಲಿ ಬೆಂಡಾಗಿಹಳು ವಸುಂಧರೆ

ಸಹ್ಯಾದ್ರಿ ಮಡಿಲಲ್ಲಿ

ಪ್ರಕೃತಿ ನಡುವಿನ ಸೊಬಗಿನ ಕಾರವಾರ ಅಲ್ಲೊಂದು  ನಮ್ಮೂರು ಸುಂದರ ಹೊನ್ನಾವರ.

Home
Search
Menu
Recent
About
×