ಸಹಜ ಸೌಂದರ್ಯಕ್ಕೊಂದು ರೂಪಕದಂತಿದ್ದ ಬೆಳ್ಳಿತೆರೆ, ಕಿರುತೆರೆ, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅಭಿಜಾತ ಕಲಾವಿದೆ ಭಾರ್ಗವಿ ನಾರಾಯಣ್ ಅವರು ನಮ್ಮನ್ನು ಅಗಲಿದ್ದಾರೆ.ಅವರ ‘ನಾನು ಭಾರ್ಗವಿ’…
Category: ಪುಸ್ತಕಗಳು
ಯಶೋದೀಕ್ಷೆ ಪುಸ್ತಕ ಪರಿಚಯ – ಅಮೃತ ಎಂ ಡಿ
ಲೇಖಕ ದೀಕ್ಷಿತ್ ನಾಯರ್ ಅವರ ಯಶೋದೀಕ್ಷೆ ಕೃತಿಯ ಕುರಿತು ಯುವ ಲೇಖಕಿ ಅಮೃತ ಎಂ ಡಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ…
ಮಹಾಪತನ ಪುಸ್ತಕ ಪರಿಚಯ – ಆತ್ಮ ಜೆ. ಎಸ್
ದುರ್ಯೋಧನ ಎಂದರೆ ದುಷ್ಟ ಬುದ್ದಿಯವನು ಎನ್ನುವ ಆಲೋಚನೆ ಬರುವುದು ಸಹಜ ಆದರೆ ಲೇಖಕ ಸಂತೋಷಕುಮಾರ ಮೆಹೆಂದಳೆ ಅವರು ಮಹಾಪತನ ಕೃತಿಯಲ್ಲಿ ದುರ್ಯೋಧನ…
“ಅಂತರಂಗದ ಧ್ಯಾನ” ಒಂದು ನೋಟ – ಡಾ. ಲಕ್ಷ್ಮಣ ಕೌಂಟೆ
ನಾನಿಯವರ “ಅಂತರಂಗದ ಧ್ಯಾನ” ಗಜಲ್ ಸಂಕಲನದ ಕುರಿತು ಗದ್ಯ ಬರಹಗಾರ,ಕವಿ ಡಾ. ಲಕ್ಷ್ಮಣ ಕೌಂಟೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ಮುಂದೆ…
ಬೂಬರಾಜ ಕಟ್ಟಿದ ಸಾಮ್ರಾಜ್ಯದ ಕಥೆ – ಡಾ. ಎಚ್. ಎಸ್. ಸತ್ಯನಾರಾಯಣ
ಡಾ. ಬಿ. ಜನಾರ್ಧನಭಟ್ಟರು ಭಟ್ಟರು ಬರೆದಿರುವ ‘ಬೂಬರಾಜ ಸಾಮ್ರಾಜ್ಯ’ ಎಂಬ ಕಾದಂಬರಿ ಇತ್ತೀಚಿನ ಉತ್ತಮ ಕಾದಂಬರಿಗಳಲ್ಲೊಂದಾಗಿದ್ದು, ತುಳು ನಾಡಿನ ಭೂತಾರಾಧನೆಯ ಸಂಸ್ಕೃತಿಯನ್ನು…
‘ಹಿಂದಿನ ನಿಲ್ದಾಣ’ ಪುಸ್ತಕ ಪರಿಚಯ – ಉಮೇಶ ದೇಸಾಯಿ
ಶುಭಶ್ರೀ ಭಟ್ಟ ಅವರ ಚೊಚ್ಚಲ ಪುಸ್ತಕ ‘ಹಿಂದಿನ ನಿಲ್ದಾಣ’ ಕುರಿತು ಲೇಖಕ ಉಮೇಶ ದೇಸಾಯಿ ಅವರು ಬರೆದ ಒಂದು ಪುಸ್ತಕ ಪರಿಚಯ…
‘ಯುಗಾದಿ’ ಪುಸ್ತಕ ಪರಿಚಯ – ಎನ್.ವಿ.ರಘುರಾಂ
ವಸುಧೇಂದ್ರರವರು ಬರೆದ ‘ಯುಗಾದಿ’ ಪುಸ್ತಕಕ್ಕೆ ‘ಯು.ಆರ್.ಅನಂತಮೂರ್ತಿ’ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಪಡೆದ ಕಥಾ ಸಂಕಲನ. ಯುಗಾದಿ ಪುಸ್ತಕದ ಕುರಿತು ಲೇಖಕ…
ಕುಕ್ಕಿಲರ “ಅವಳು” ತಂದ ಕಷ್ಟ – ಮುಷ್ತಾಕ್ ಹೆನ್ನಾಬೈಲ್
ಎ ಕೆ ಕುಕ್ಕಿಲ ಅವರ ‘ಅವಳು’ ಪುಸ್ತಕ ಲಲಿತ ಪ್ರಬಂಧವಾಗಿದ್ದು, ಈ ಪುಸ್ತಕದ ಕುರಿತು ಮುಷ್ತಾಕ್ ಹೆನ್ನಾಬೈಲ್ ಅವರು ತಮ್ಮ ಅಭಿಪ್ರಾಯವನ್ನು…
‘ಕನಸುಗಾರ’ ಪುಸ್ತಕ ಪರಿಚಯ – ರಾಘವೇಂದ್ರ ಇನಾಮದಾರ
ಟಿ ಕೆ ರಾಮರಾವ್ ಅವರ “ಕನಸುಗಾರ” ಕಾದಂಬರಿ ಕುರಿತು ಲೇಖಕರು ರಾಘವೇಂದ್ರ ಇನಾಮದಾರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ…
‘ಹಿಮಜಾಲ’ ಪುಸ್ತಕ ಪರಿಚಯ – ವಿವೇಕಾನಂದ ಕಾಮತ್
ಕಾದಂಬರಿಕಾರ ವಿವೇಕಾನಂದ ಕಾಮತ್ ಅವರು ಹಿಮಜಾಲ ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ಈ ಕೃತಿಯನ್ನು ನಾಗೇಶ್ ಕುಮಾರ್ ಸಿ.ಎಸ್ ಬರೆದಿದ್ದು,…
‘ಈ ಹೊತ್ತಿನ ಕವಿತೆಗಳು’ ಪುಸ್ತಕ ಪರಿಚಯ – ಸಿ.ಎಸ್. ಕೃಷ್ಣಮೂರ್ತಿ
ಕವಿ ಸಿ.ಎಸ್. ಕೃಷ್ಣಮೂರ್ತಿ ಅವರ ‘ಈ ಹೊತ್ತಿನ ಕವಿತೆಗಳು’ ಪುಸ್ತಕದಲ್ಲಿ ೨೬೩ ಕವನಗಳಿರುವ ಬೃಹತ್ ಕವನ ಸಂಗ್ರಹವಾಗಿದ್ದು,ಈ ಪುಸ್ತಕ ಪರಿಚಯವನ್ನು ಲೇಖಕ…
ಸೆರಗಿನೊಳಗಣ ಕೆಂಡ ಮತ್ತು ಇತರ ಕತೆಗಳು
ವಿದ್ಯಾಧರ ಕನ್ನಡ ಪ್ರತಿಷ್ಠಾನ ಮುಂಬಯಿ ಧಾರವಾಡ ಆಯೋಜಿತ ೨೦೨೨ ರ ಡಾ.ದ.ರಾ.ಬೇಂದ್ರೆ ನೆನಪಿನ ದತ್ತಿ ಪ್ರಶಸ್ತಿ ಹಸ್ತಪ್ರತಿ ಚೊಚ್ಚಲ ಸಾಹಿತ್ಯ ಸಂಕಲನ…
‘ಅಂತರಂಗದ ಧ್ಯಾನ’ ಪುಸ್ತಕದ ಮೇಲೆ ಒಂದು ನೋಟ
ಗಜಲ್ ಕವಿ ನಾರಾಯಣಸ್ವಾಮಿ ಅವರ ‘ಅಂತರಂಗದ ಧ್ಯಾನ’ ಗಜಲ್ ಸಂಕಲನದ ಕುರಿತು ಕವಿಯತ್ರಿ ಅಮೃತ. ಎಂ ಡಿ ಅವರು ಬರೆದಿರುವ ಕೃತಿ…
‘ಇರುವುದೆಲ್ಲವ ಬಿಟ್ಟು’ ಪುಸ್ತಕ ಪರಿಚಯ – ಸೋಮಶೇಖರ ತಾಳಿಕೋಟೆ
ಲೇಖಕ, ನಟ, ನಿರ್ದೇಶಕರಾದ ಪ್ರಕಾಶ ರೈ ಅವರ 'ಇರುವುದೆಲ್ಲವ ಬಿಟ್ಟು' ಪುಸ್ತಕದ ಕುರಿತು ಯುವ ಪತ್ರಕರ್ತ ಸೋಮಶೇಖರ ತಾಳಿಕೋಟೆ ಅವರು ಬರೆದಿರುವ…