‘ಬಾಂಧವ್ಯ’ ಕಾದಂಬರಿ ಪರಿಚಯ – ಪದ್ಮನಾಭ. ಡಿ.

ರಕ್ತಸಂಬಂಧಿಗಳನ್ನು ನೆರವಿಗಾಗಿ ಕೋರಿಕೊಂಡಾಗ ನಮ್ಮ ಪರಿಸ್ಥಿತಿಯ ದುರುಪಯೋಗ ಪಡೆಯುವುದು ಎಲ್ಲರಿಗೂ ತಿಳಿದಿದೆ. ಅಂತಹ ಒಂದು ಪಾತ್ರವನ್ನು ಕಾದಂಬರಿಗಾರ್ತಿ ಸುಮ ಉಮೇಶ್ ಅವರ…

‘ಸೂರ್ಯನ್ ಪರ್ಪಂಚ’ ಪುಸ್ತಕ ಪರಿಚಯ – ನಟರಾಜು ಮೈದುನಹಳ್ಳಿ

ಸೂರ್ಯನ್ ಪ್ರಸಾದ್ ಕುಲಕರ್ಣಿ ಅವರ ಪ್ರಪ್ರಥಮ ಕಾದಂಬರಿ 'ಸೂರ್ಯನ್ ಪರ್ಪಂಚ' ದ ಕುರಿತು ಲೇಖಕ ನಟರಾಜು ಮೈದುನಹಳ್ಳಿ ಅವರು ಬರೆದಿರುವ ಪುಸ್ತಕ…

ನಿಂತು ನೋಡಿದ ಕ್ಷಣಗಳು… – ಮಾಕೋನಹಳ್ಳಿ ವಿನಯ್‌ ಮಾಧವ್

ಲೇಖಕಿ ಫಾತಿಮಾ ರಲಿಯಾ ಅವರ ʻಕಡಲು ನೋಡಲು ಹೋದವಳು' ಲಲಿತ ಪ್ರಬಂಧದ ಪುಸ್ತಕದ ಕುರಿತು ಮಾಕೋನಹಳ್ಳಿ ವಿನಯ್‌ ಮಾಧವ್ ಅವರು ಬರೆದ…

‘ಭವಸಾರ’ ಪುಸ್ತಕ ಪರಿಚಯ – ರವೀಂದ್ರ ಆರ್ ಆರ್

ಕವಿ ರವೀಂದ್ರ ಆರ್ ಆರ್ ಅವರು ಕವಿ ಕೊಟ್ರೇಶ್ ತಂಬ್ರಳ್ಳಿ ಅಮರಗೋಳ ಮಠ ಅವರ 'ಭವಸಾರ' ಕವನಸಂಕಲನ ಕುರಿತು ತಮ್ಮ ಅಭಿಪ್ರಾಯವನ್ನು…

ನಾ ಕಂಡಂತೆ ‘ಸು’ ಕಾದಂಬರಿ – ಶಾಲಿನಿ ಹೂಲಿ ಪ್ರದೀಪ್

ವಿಜ್ಞಾನಿ, ಕಾದಂಬರಿಕಾರ, ಲೇಖಕ ಡಾ.ಪ್ರಸನ್ನ ಸಂತೇಕಡೂರು ಅವರ ಸು ಕಾದಂಬರಿ ಕ್ಯಾನ್ಸರ್ ಕುರಿತಾಗಿದ್ದು, ವೈಜ್ಞಾನಿಕವಾಗಿ ಜನರ ಮುಂದೆ ತರುವಲ್ಲಿ ಈ ಪುಸ್ತಕ…

‘ಓದಿನ‌ ದಾರಿ’ ಪುಸ್ತಕ ಪರಿಚಯ – ರಘುನಾಥ್ ಕೃಷ್ಣಮಾಚಾರ್

ಲೇಖಕ ಬಿ.ಜನಾರ್ದನ ಭಟ್ ಅವರ ಓದಿನ‌ ದಾರಿ ಪುಸ್ತಕದ ಕುರಿತು ಪುಸ್ತಕ ವಿಮರ್ಶಕ ರಘುನಾಥ್ ಕೃಷ್ಣಮಾಚಾರ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು…

‘ಉತ್ತರ ಕಾಂಡ’ದ ಸೀತೆ – ಗೌರಿ ಚಂದ್ರಕೇಸರಿ

ನನ್ನ ಅಚ್ಚುಮೆಚ್ಚಿನ ಲೇಖಕರಲ್ಲಿ ಒಬ್ಬರಾದ ಡಾ. ಎಸ್.ಎಲ್.ಭೈರಪ್ಪ ಅವರ ಉತ್ತರ ಕಾಂಡವನ್ನು ಕೈಗೆತ್ತಿಕೊಂಡಾಗ ಕಾದಂಬರಿ ಕುರಿತಾಗಿ ಅಷ್ಟಾಗಿ ನಿರೀಕ್ಷೆಗಳು ಇರಲಿಲ್ಲ. ಅದೇ…

ದುರ್ಗದ ಸರಣಿಕತೆಯಲ್ಲಿ ಎರಡನೇ ಕಾದಂಬರಿ’ ರಕ್ತರಾತ್ರಿ’

ಖ್ಯಾತ ಕಾದಂಬರಿಕಾರ ತರಾಸು ಅವರ ರಕ್ತರಾತ್ರಿ ಕಾದಂಬರಿಯ ಕುರಿತು ಲೇಖಕಿ ಅಮೃತ ಎಂ ಡಿ ಅವರು ಪುಸ್ತಕ ಪರಿಚಯವನ್ನು ಬರೆದಿದ್ದಾರೆ, ತಪ್ಪದೆ ಓದಿ...

‘ಕಂಬನಿಯ ಕುಯಿಲು’ ಪುಸ್ತಕ ಪರಿಚಯ – ಅಮೃತ ಎಂ ಡಿ.

ತ.ರಾ.ಸು ಅವರ ಕಂಬನಿಯ ಪುಸ್ತಕದ ಕುರಿತು ಶಿಕ್ಷಕಿ, ಯುವ ಬರಹಗಾರ್ತಿ ಅಮೃತ ಎಂ ಡಿ.ಅವರು ಬರೆದಿರುವ ಒಂದು ವಿಶ್ಲೇಷಣೆಯನ್ನು ಓದುಗರ ಮುಂದಿಟ್ಟಿದ್ದಾರೆ,…

ನಾ. ಮೊಗಸಾಲೆಯವರ “ಇದ್ದೂ ಇಲ್ಲದ್ದು” ಪುಸ್ತಕ ಪರಿಚಯ

ಎಪ್ಪತ್ತೊಂಬತ್ತರ ಪ್ರಾಯದ ಡಾ. ನಾ. ಮೊಗಸಾಲೆಯವರ ಹೊಸ ಕಾದಂಬರಿ 'ಇದ್ದೂ ಇಲ್ಲದ್ದು' ಇತ್ತೀಚಿನ ಹೊಸ ಸಮಸ್ಯೆಯೊಂದನ್ನು ಕೇಂದ್ರವಾಗಿರಿಸಿಕೊಂಡಿದ್ದು, ಅವರು ಸಾಮಾನ್ಯವಾಗಿ ದೇವರ…

ʻಅತೀತʼ ಮತ್ತಿತರ ಬದುಕುಗಳು…- ವಿನಯ್‌ ಮಾಧವ್

ಅರ್ಜುನ್‌ ದೇವಾಲದಕೆರೆ ಅವರು ಬರೆದ ಮೂರು ಪುಸ್ತಕಗಳಲ್ಲಿ ನನ್ನ ಗಮನ ಸೆಳೆದದ್ದು 'ಅತೀತ'. ಇಂದೊದು ಮುದ್ದಾದ ಲವ್‌ ಸ್ಟೋರಿ ಸುತ್ತ ಹೆಣೆಯಲಾದ…

‘ಅಶ್ವತ್ಥಾಮ ಹತಃ’ ಪುಸ್ತಕ ಪರಿಚಯ – ಪೂರ್ಣಿಮಾ ಮರಳಿಹಳ್ಳಿ

ಇಂಗ್ಲೀಷ್ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿ ತಮ್ಮ‌ ನಿವೃತ್ತ ಜೀವನವನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಶಿಕ್ಷಕಿ ಸಿ ಬಿ ಶೈಲಾ ಜಯಕುಮಾರ ಅವರ…

ಟಿ. ಆರ್‌. ಶಾಮಭಟ್ಟರ ‘ನೆನಪಿನ ಹಳ್ಳಿ’ ಪುಸ್ತಕ ಪರಿಚಯ

ಪ್ರೊ.ಎಂ.ಎನ್.ಶ್ರೀನಿವಾಸ್  ಅವರ The Remembered Village ಇಂಗ್ಲಿಷ್ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಟಿ. ಆರ್‌. ಶಾಮಭಟ್ಟ ಅವರು, ಆ ಪುಸ್ತಕದ ಹೆಸರೇ…

‘ಭಾಮೆ’ ಪುಸ್ತಕ ಪರಿಚಯ – ಭಾಗ್ಯ.ಕೆ.ಯು

'ಭಾಮೆ'  ಪುಸ್ತಕದಲ್ಲಿ  ಬರುವ ಕೆಲವು ಸನ್ನಿವೇಷಗಳು ಕಥೆಯ ಹರಿವಿಗೆ ಸ್ಪಷ್ಟತೆಯನ್ನು ನೀಡುತ್ತದೆ. ಭಾಮೆ ಸತತವಾಗಿ ಹದಿಮೂರು ವರ್ಷ ನಿಧಿಗಾಗಿ ಕಾದು ಕೂರುವುದು…

Home
Search
Menu
Recent
About
×