ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ ಅಂತಾರೆ, ಆದರೆ ನೀರಜ ಹಾಗೂ ಧಾತ್ರಿಯ ಜಗಳ ಎಲ್ಲಿಯವರೆಗೆ?!…ತಪ್ಪದೆ ಓದಿ ನಾಗಮಣಿ ಹೆಚ್ ಆರ್…
Category: ಸಣ್ಣಕತೆಗಳು
ದಿಢೀರ್ ಅತಿಥಿ ಸತ್ಕಾರ – ಸುಮ ಉಮೇಶ್
ಫೇಸ್ಬುಕ್ ಲ್ಲಿ ದಿನಕ್ಕೊಂದು ಬಣ್ಣ ಬಣ್ಣದ ಅಡುಗೆ ಮಾಡಿ ಪೋಸ್ಟ ಮಾಡುತ್ತಿದ್ದ ಲೀಲಾ ಮನೆಗೆ ಆಸೆ ಪಟ್ಟು ಫೇಸ್ಬುಕ್ ಗೆಳತಿಯರು ದಿಢೀರ್…
‘ಮಾಡರ್ನ್ ಸಂಸಾರ’ ಸಣ್ಣಕತೆ – ಶುಭಾ ಶ್ರೀನಾಥ್
ಇಬ್ಬರೂ ಚಿಕ್ಕಂದಿನಿಂದ ಹಾಸ್ಟೆಲ್, ಪಿಜಿ ಅಂತ ಇದ್ದುದ್ದರಿಂದ ಇಬ್ಬರಿಗೂ ಮನೆ, ಸಂಸಾರದ ಜವಾಬ್ದಾರಿಗಳು ಅರಿತಿರಲಿಲ್ಲ, ಅವರು ಮದುವೆ ಆದಾಗ ಇಬ್ಬರ ನಡುವೆ…
‘ನಿರುಪಮಾ’ ಸಣ್ಣಕತೆ – ಸವಿತಾ ರಮೇಶ
ನಿರುಪಮಾ ಅಂಗವಿಕಲೆಯಾಗಿದ್ದಳು, ಶಾಲೆಗೆ ಹೋದಾಗ ಶಾಲೆಯಲ್ಲಿ ಮಕ್ಕಳು ಕುಂಟಿ ಅಂತ ಹೀಯಾಳಿಸಿದಾಗ ಮನಸ್ಸಿಗೆ ನೋವಾಗಿ ಶಾಲೆ ಬಿಡಲು ನಿರ್ಧರಿಸಿದಳು,ಆದರೆ ಆಕೆಯ ಶಿಕ್ಷಕಿ…
‘ಪುನಶ್ಚೇತನ’ ಕತೆ – ಹರಿಹರ ಬಿ ಆರ್
ರಮೇಶ ಮತ್ತು ವಿಜಯಾ ಪ್ರೇಮಿಸಿ ಓಡಿ ಹೋಗಿ ಮದುವೆಯಾಗಿದ್ದರು, ಆದರೆ ಆ ಮದುವೆಯಿಂದ ರಮೇಶ ಖುಷಿಯಾಗಿದ್ದನೋ ಇಲ್ಲವೋ ಅನ್ನೋದನ್ನ ಕತೆಯನ್ನು ಓದಬೇಕು.…
‘ಆ ರಾತ್ರಿ’ ಕತೆ – ಭಾಗ ೫
ಧೃವನಿಗೆ ತನಗೆ ಹೀಗಾಗಿದೆ ಎಂಬ ನೋವಿಗಿಂತ ಫೈಲ್ ಕಳೆದು ಹೋಯ್ತು ಅಂತ ತುಂಬಾ ನೊಂದಿದ. ನರ್ಸಿನ ಫೋನ್ ತಗೆದುಕೊಂಡು ಶುಭಂನಿಗೆ ಕರೆ…
‘ಆ ರಾತ್ರಿ’ ಕತೆ – ಭಾಗ ೪
ಗಾಂಧಿವಾದಿ ಅಂತ ಹೆಸರುವಾಸಿಯಾಗಿದ್ದ ಕರಬಸ್ಸಪ್ಪನವರು ಕೊಲೆ ಮಾಡುತ್ತಾರಾ? ಅದು ಧೃವನಿಗೆ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿತು. ಅವರೆ ಕೊಂದರು ಅಂತ ಮಲ್ಲಪ್ಪ ಗೌಡರಿಗೆ…
‘ಆ ರಾತ್ರಿ’ ಕತೆ – ಭಾಗ ೩
ಧೃವನಿಗೆ ಕಾಡಿನೊಳಕ್ಕೆ ಕರೆದೊಯ್ಯಲು ಶುರು ಮಾಡಿದಾಗ ಭಯವಾಯಿತು, ಕೂಡಲೆ ಜೇಬಲ್ಲಿ ಚಾಕು ಹುಡುಕಿದ, ಅವನ ಜೇಬಲ್ಲಿ ಚಾಕುವಿತ್ತು, ಸಮಾಧಾನವಾದ, ಮುಂದೆ ಧೃವ…
ಸುಂದರ ಬದುಕ ಬಲಿಕೊಟ್ಟವಳು – ದೀಪಿಕಾ ಬಾಬು
ಗಂಡ-ಹೆಂಡತಿ, ಮೂರೂ ಮಕ್ಕಳು, ಸುಂದರ ಸಂಸಾರ ಮೀನಾಕ್ಷಿಯದಾಗಿತ್ತು. ಆದರೆ ಯಾವುದೋ ಕ್ಷುಲಕ ಜಗಳ ಅವರ ಮಧ್ಯೆ ಬಂದು, ಸಂಸಾರದಲ್ಲಿ ದೊಡ್ಡ ಬಿರುಕನ್ನೇ…
‘ಆ ರಾತ್ರಿ’ ಕತೆ – ಭಾಗ ೨
ಧೃವ ತನ್ನ ಆರ್.ಎಕ್ಸ್ 100 ಬೈಕ್ ಹತ್ತಿ ಹುಬ್ಬಳ್ಳಿಯ ಕಡೆ ಹೊರಟನು, ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಅನ್ನೋ…
‘ಆ ರಾತ್ರಿ’ ಕತೆ – ಭಾಗ ೧
ಆ ಪಾಳುಬಿದ್ದ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ, ಹಾಗಾಗಿ ಆ ಶಾಲೆಯನ್ನು ಮುಚ್ಚಲಾಗಿತ್ತು. ಅಲ್ಲಿ ಧೃವ ಹಾಗೂ ಅವನ ಸ್ನೇಹಿತ…
1000 ರೂಪಾಯಿ ಕೊಡುವಿರಾ ಟೀಚರ್?
೧೦೦೦ ರೂಪಾಯಿ ಕೊಡುವಿರಾ ಟೀಚರ್?…ಕೊಡಬೇಡಿ ಟೀಚರ್… ಮತ್ತೆ ಅವನು ಕ್ಲಾಸಿಗೂ ಬರಲ್ಲಾ ಎನ್ನುತ್ತಿದ್ದರು ಇತರೆ ಟೀಚರ್ …ಆದರೆ ಆ ಹುಡುಗನಿಗೆ ಆ…
ಕದ್ದದ್ದೋ?….ಗೆದ್ದದ್ದೋ?… ಸಣ್ಣಕತೆ – ಮಹಾಂತೇಶ ಕುಂಬಾರ
ಮೋಹನ ಶಾಲೆಯಲ್ಲಿ ದಿನ ಒಂದೊಂದು ಸಾಮಾನುಗಳನ್ನು ಕದ್ದಿಯುತ್ತಿದ್ದನು, ಅದನ್ನು ಗಮನಿಸಿದ ಶಿಕ್ಷಕ ಪಾಟೀಲ್ ಸರ್ ಅವನನ್ನು ಶಾಲೆಯಿಂದ ಹೊರಗೆ ಹಾಕಿದರಾ? ಅಥವಾ…
‘ಆನ್ಲೈನ್ ಗೆಳತಿ’ ಸಣ್ಣಕತೆ – ವಿಕಾಸ್. ಫ್. ಮಡಿವಾಳರ
ಅವತ್ತು ಅಭಿ ಮನಸ್ಸು ಸ್ವಲ್ಪ ಸರಿ ಇರಲಿಲ್ಲ. ಅವನಿಗೆ ಇತರ ಹುಚ್ಚು ಹಿಡಿಯೋದು ಸಾಮಾನ್ಯವಾಗಿತ್ತು ಆದರೆ ಅವತ್ತು ಮಾತ್ರ ಆತನಿಗೆ ಏನು…