ಶೂರ್ಪನಖಿ ಗುಹೆಯನ್ನು ಬೋಳು ಗವಿ ಎನ್ನಲಾಗುತ್ತಿತ್ತು.
Category: ಅಂಕಣ
ಹೂಲಿಶೆಖರ್ ಅವರ ನೆನಪಿನ ಹೆಜ್ಜೆ ಗುರುತುಗಳು. ಅವರು ಕಾಳಿ ಕನಿವೆಯಲ್ಲಿ ಕಳೆದ ಆ ದಿನಗಳು, ಅವರ ಬಾಲ್ಯದ ನೆನಪು, ನಾಟಕದ ಕುರಿತು ಅವರ ಅನುಭವಗಳು, ಹೀಗೆ ಹತ್ತು ಹಲವು ವಿಶಯಗಳು ನಿಮಗಾಗಿ. ಇದು ಜಗತ್ತಿನ ಕನ್ನಡಿಗರಿಗಾಗಿ.
ಕಾಳೀ ಕಣಿವೆಯ ಕತೆಗಳು ಭಾಗ – ೧೦
ಬಂಗ್ಲೆಯ ಹೊರಗೆ ಹಣಿಕಿಕ್ಕಿ ನೋಡಿದೆ. ಅಚ್ಚರಿಯಾಯಿತು. ಅಲ್ಲಿ ರಾತ್ರಿ ಪೈಮಾಮನ ಲಾರಿಯಲ್ಲಿ ಬಂದಿದ್ದ ಕೂಲಿಗಾರರು ಒಬ್ಬರೂ ಕಾಣಲಿಲ್ಲ. ಅವರ ಗಂಟೂ ಇಲ್ಲ.…
ಕಾಳೀ ಕಣಿವೆಯ ಕತೆಗಳು ಭಾಗ – 9
ಹಸಿದ ಹೊಟ್ಟೆಯಲ್ಲಿ ಯಾರೂ ದೇಶ ಭಕ್ತರಾಗುವುದಿಲ್ಲವಂತೆ. ಹಾಗೇ ಹಸಿದ ಹೊಟ್ಟೆಯಲ್ಲಿ ಯಾರೂ ಮಡಿ-ಹುಡಿ-ನೇಮ ಮಾಡುವುದಿಲ್ಲ.
ಕಾಳೀ ಕಣಿವೆಯಲ್ಲಿ ದುಡಿದವರ ಹಿನ್ನೋಟದ ಮಾಹಿತಿ- ೧೯೭೦
ಯೋಜನೆಯಲ್ಲಿ ಕೆಲಸ ಮಾಡಿದವರನ್ನು ನನ್ನ ನೆನಪಿನ ಭಂಡಾರದಲ್ಲಿ ತಗೆದು, ಯಥಾವತ್ ಚಿತ್ರಿಸಿದ್ದೇನೆ.
ಕಾಳೀ ಕಣಿವೆಯ ಕತೆಗಳು ಭಾಗ – 8
ಫೆಡ್ರಿಕನ ಮನೆಯ ಪಾರ್ಟಿ ನಂತರ ಮರುದಿನ ಬೆಳಿಗ್ಗೆ ಯಾರೂ ಬೇಗ ಎದ್ದಿರಲಿಲ್ಲ. ಬೆಳಿಗ್ಗೆ ನನಗೆ ಬೇಗ ಎಚ್ಚರವಾಯಿತು. ಕ್ಯಾಸಲ್ ರಾಕನಲ್ಲಿ ಪೋರ್ತುಗೀಜರ…
ಕಾಳೀ ಕಣಿವೆಯ ಕತೆಗಳು ಭಾಗ – 7
ಹಲಸಿನ ಮರದ ಕೆಳಗೆ ಇಂಗ್ಲೀಷು ಡ್ಯಾನ್ಸು ರಾತ್ರಿ ಏಳೂವರೆ. ನಮಗೆ ಆ ಮನೆಯ ಕೋಣೆಯಲ್ಲಿ ಕೂತು ಬೇಜಾರಾಯಿತು.
ಕಾಳೀ ಕಣಿವೆಯ ಕತೆಗಳು, ಭಾಗ – 6
ನಾನು ವೆಜಿಟೇರಿಯನ್ ಆದದ್ದರಿಂದ ಇಲ್ಲೇ ಇರುತ್ತೇನೆ ಅಂದುಕೊಂಡಿದ್ದರು ಶಿರೋಡ್ಕರ. ಆದರೆ ನನಗೆ ಒಮ್ಮೆ ಕ್ಯಾಸ್ಟಲ್‌ರಾಕ್ ನೋಡಬೇಕೆಂಬ ಆಸೆಯಿತ್ತು.
ಕಾಳೀ ಕಣಿವೆಯ ಕತೆಗಳು – ಭಾಗ 3
ಹಿಂದಿನ ಸಂಚಿಕೆಯಲ್ಲಿ – ಜಗಲಬೇಟ್‌ದಿಂದ ಹೊರಟ ಕಾಳೀ ನದಿ ಆಣೆಕಟ್ಟಿನಲ್ಲಿ ನಿಲ್ಲುವ ನೀರಿನ ಎತ್ತರವನ್ನು [ಎಫ್.ಆರ್.ಎಲ್.] ಗುರುತಿಸುವ ಸರ್ವೇ ತಂಡ ಈಗ…
ಕಾಳೀ ಕಣಿವೆಯ ಕತೆಗಳು – ಭಾಗ 2
ಕಾಳೀ ಕಣಿವೆಯ ಕತೆಗಳು- ಭಾಗ-2 * ಹೂಲಿ ಶೇಖರ್ ಪ್ರಖ್ಯಾತ ಇಂಗ್ಲಿಷ್ ಕಾದಂಬರಿಕಾರ ಶ್ರೀ ಮನೋಹರ ಮಳಗಾಂವಕರ ಅವರು ಕರ್ನಾಟಕದ ಜಗಲಬೇಟ್‌ನಲ್ಲಿದ್ದರೂ…