ಬಳಸಿ ಬೆಳೆಸಿದರಷ್ಟೇ ಉಳಿಯುವುದು ಕನ್ನಡ

ಕನ್ನಡ ರಾಜ್ಯೋತ್ಸವವನ್ನು ನಾಡಹಬ್ಬದಂತೆ ಅದ್ದೂರಿಯಿಂದ ಆಚರಿಸುತ್ತೇವೆ. ನವೆಂಬರ್ ತಿಂಗಳೆಂದರೆ ಕರುನಾಡಿನಾದ್ಯಂತ ಉತ್ಸಾಹ ಸಂಭ್ರಮದಿಂದ ಆಚರಿಸುತ್ತೇವೆ. ಈ ದಿನದ ಕುರಿತು ವಿಶೇಷ ಲೇಖನ…

ಸಿರಿಭೂವಲಯ: ಕನ್ನಡದ ವಿಶ್ವವಿಸ್ಮಯ

ಕುಮುದೇಂದು ಮುನಿಯು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಯಲವಹಳ್ಳಿಯಲ್ಲಿ ಎಂಟನೆಯ ಶತಮಾನದಲ್ಲಿ ಬದುಕಿದ್ದ ಜೈನ ದಿಗಂಬರ ಮುನಿ.ವೀರಸೇನ, ಜಿನಸೇನರ ಶಿಷ್ಯ. ಅಮೋಘವರ್ಷನ…

ಮಳೆರಾಯನಿಗೊಂದು ಮೊರೆ – ಕೆ. ರಾಜಕುಮಾರ್

ಮಳೆರಾಯನಿಗೊಂದು ಮೊರೆ. ಕರಕು ಬಿರುಕಿನ ನೆಲಕೆ ನಾಲ್ಕು ಹನಿ ಸುರಿದಿರಲಿಲ್ಲ. ಐದೇ ನಿಮಿಷ ಸುರಿದರೂ ಮೊಗದಿ ಮಂದಹಾಸ, ಅಧರದಿ ಸುಹಾಸ. ಅಭೀ…

ಅರ್ಕಾವೊತ್ತಿನ ಬಳಕೆ: ಸರಿಯಾದ ಕ್ರಮ ಯಾವುದು?

ತೆಲುಗಿನಲ್ಲಿ ಅರ್ಕಾವೊತ್ತು ಇಲ್ಲ. ತಮಿಳಿನಲ್ಲೂ ಇಲ್ಲ. ಅರ್ಕಾವೊತ್ತನ್ನು ಬರೆಯುವ ಬಗೆ ಹೇಗೆ? ಅರ್ಕಾವೊತ್ತನ್ನು ಬರೆಯುವಾಗ ನಮ್ಮ ಕೈಚಲನೆಯ ಮಾರ್ಗ ಕುರಿತು ಬಹಳಷ್ಟು…

‘ಕನ್ನಡ’ ವಿಶ್ವದ ಲಿಪಿಗಳ ರಾಣಿ

ಜಗತ್ತಿನಲ್ಲಿ ಈಗ ಇರುವ ಭಾಷೆಗಳ ಸಂಖ್ಯೆ ಸುಮಾರು 3000.ಇರುವ ಲಿಪಿಗಳ ಸಂಖ್ಯೆ ಕೇವಲ 150+.ಆ ಲಿಪಿಗಳಲ್ಲೆಲ್ಲ ಕನ್ನಡವು ಸುಂದರ, ಶ್ರೇಷ್ಠ ಎನ್ನುವುದು…

ಕನ್ನಡ ಎಲ್ಲಿ? – ಶಶಿಕುಮಾರ್.ಎಂ.ಎ

ನವೆಂಬರ್ ೧ ಮಾತ್ರ ಕನ್ನಡವಾಗದೆ, ದಿನನಿತ್ಯ ನಮ್ಮ ಭಾಷೆಯಲ್ಲಿ ಕನ್ನಡವಿರಲಿ…ಎಲ್ಲರೊಂದಿಗೆ ಕನ್ನಡದಲ್ಲಿಯೇ ವ್ಯಹರಿಸಿದರೆ ಅದೇ ಕನ್ನಡಕ್ಕೆ ನೀಡುವ ಗೌರವ ಎನ್ನುತ್ತಾರೆ ಶಶಿಕುಮಾರ್.ಎಂ.ಎ,…

ಕನ್ನಡದ ಕಂಪು – ವಾಣಿ ಕನ್ನಡತಿ

ಕನ್ನಡ ನಾಡು, ನುಡಿ ಅಭಿಮಾನ ಎಲ್ಲರಲ್ಲೂ ಇರಲಿ. ಕನ್ನಡ ಕಣ ಕಣದಲ್ಲೂ ಇರಲಿ. ಕರ್ನಾಟಕದ ಮಾತೃಭಾಷೆಯನ್ನು ಉಳಿಸುವುದು ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ…

ಮೊದಲ ನುಡಿ ‘ಕನ್ನಡ’ ಕವನ – ಅವಿನಾಶ ಸೆರೆಮನಿ

ಅವಿನಾಶ ಸೆರೆಮನಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ… ತಾಯೊಡಲಿಂದ ಹೊರಜಗತ್ತಿಗೆ ಬರುತ ಮೊದಮೊದಲು ತೊದಲು ನುಡಿಯುತ…

‘ಕನ್ನಡಮ್ಮನ ತೇರು’ ಮನದಾಳದ ಮಾತುಗಳು – (ಭಾಗ೩)

ಕನ್ನಡಮ್ಮನ ತೇರು ಬಳಗ ಸಾಹಿತ್ಯಸೇವೆಗಾಗಿ ಮುಡುಪಾಗಿ ಇಟ್ಟಂತಹ ಒಂದು ಬಳಗ. ಈ ಬಳಗದ ವಿಶೇಷತೆ ಏನೆಂದರೆ ಛಂದೋಬದ್ಧ ರಚನೆಗಳನ್ನು ಕಲಿಸಿಕೊಡಲಾಗುತ್ತದೆ. ಬಳಗದಿಂದ…

‘ಕನ್ನಡಮ್ಮನ ತೇರು’ ಮನದಾಳದ ಮಾತುಗಳು – (ಭಾಗ೨)

ಕನ್ನಡಮ್ಮನ ತೇರು ಬಳಗ ಸಾಹಿತ್ಯಸೇವೆಗಾಗಿ ಮುಡುಪಾಗಿ ಇಟ್ಟಂತಹ ಒಂದು ಬಳಗ. ಈ ಬಳಗದ ವಿಶೇಷತೆ ಏನೆಂದರೆ ಛಂದೋಬದ್ಧ ರಚನೆಗಳನ್ನು ಕಲಿಸಿಕೊಡಲಾಗುತ್ತದೆ. ಬಳಗದಿಂದ…

ಕನ್ನಡ ಬೆಳೆಸುವುದೆಂದರೆ ಹೇಗೆ? -ಶಿವರುದ್ರಪ್ಪ ಎಚ್. ವೀ.

ಮೊಬೈಲ್ ಫೋನ್ ಗಳಲ್ಲಿ ದಿನನಿತ್ಯದ ಸಂಪರ್ಕ, ಸಾಮಾನ್ಯ ವ್ಯವಹಾರ, ಮಾತುಕತೆ, ಬರಹಗಳನ್ನು ಕನ್ನಡದಲ್ಲಿ ವ್ಯವಹರಿಸಿದರೆ ಕನ್ನಡ ಉಳಿಸಿದಂತೆ. ಆದಷ್ಟು ಕನ್ನಡ ಭಾಷೆ…

ಹಾವೇರಿ ಎಂದರೆ ಸಮ್ಮೇಳನ ನೆನಪಲ್ಲ…

‘ಹಾವೇರಿ ಎಂದರೆ ಕೇವಲ ಸಮ್ಮೇಳನದ ನೆನಪು ಮಾತ್ರ ಅಲ್ಲ, ಸಾಹಿತ್ಯಾಸಕ್ತರನ್ನು, ಸಾಹಿತಿಗಳನ್ನು, ಕಲಾವಿದರನ್ನು ಅಪಾರವಾದ ಪ್ರತಿಭೆಗಳನ್ನು ಕೊಟ್ಟಂತಹ ಜಿಲ್ಲೆ ಅದು. ಅಲ್ಲಿ…

ಆಗ ಹಿಂದಿ ಭಾಷೆ ಇನ್ನೂ ಹುಟ್ಟಿರಲಿಲ್ಲ – ಕೇಶವ ಮಳಗಿ  

ಕನ್ನಡ ಲಿಪಿ, ಭಾಷೆ, ಸಾಹಿತ್ಯ ತನ್ನ ಉತ್ತುಂಗದಲ್ಲಿದ್ದಾಗ, ಕಲ್ಲಿನ ಮೇಲೆ ಕನ್ನಡದ ಅಕ್ಷರಗಳು ಬೆಣ್ಣೆಯಂತೆ ಕರಗಿ ಶಾಸನಗಳಾಗುತ್ತಿದ್ದಾಗ ಹಿಂದಿ ಭಾಷೆ ಇನ್ನೂ…

ಸೋತು ಗೆದ್ದ ಬಾಝಿಗರ್ ‘ಸುಧಾಕರ್ ಶೆಟ್ಟಿ’

''ಗೋ ಕೃಪಾ ಅಗರಬತ್ತಿ'' ಯಲ್ಲಿ ಚಾಲಿ ಅಡಿಕೆ ಸಿಪ್ಪೆ, ಗಿಡ್ಡ ಗೋವಿನ ಸೆಗಣಿ, ತುಳಸಿ, ಬೇವು, ತುಪ್ಪ, ಲಿಂಬು, ಗುಗ್ಗಳ, ಜಾಠಮಸಿ…

Home
Search
Menu
Recent
About
×
Aakruti Kannada

FREE
VIEW