ಕಾಳೀ ಕಣಿವೆಯ ಕತೆಗಳು, ಭಾಗ- ೧೯

ಒಳಗೆ ಕಟ್ಟಿಗೆಯ ಒಲೆ ಉರಿಯುತ್ತಿತ್ತು. ಹಾಗೇ ಲಾಟೀನಿನ ಮಾದಕ ಬೆಳಕೂ ಚೆಲ್ಲಿತ್ತು. ಸಕ್ಕೂಬಾಯಿಯ ಖಾನಾವಳಿಯಲ್ಲಿ ಕಂಡ ಆ ಸುಂದರಿ ಯಾರು? ರೋಚಕ…

ಕಾಳೀ ಕಣಿವೆಯ ಕತೆಗಳು, ಭಾಗ – ೧೮  

ಕಾಳೀ ಕಣಿವೆಯಲ್ಲಿ ತ್ರಿಕೋಣ ದೈವೀ ಶಕ್ತಿಗಳು ಇದ್ದುವೇ…?.  ಸೂಪಾದ ಬಲದಂಡೆಯಲ್ಲಿ ಶ್ರೀ ರಾಮ ಇದ್ದ. ಅಲ್ಲಿ ಪ್ರತಿವರ್ಷ ಜಾತ್ರೆ, ಆರಾಧನೆ ನಡೆಯುತ್ತಿತ್ತು.ಎಡದಂಡೆಯಲ್ಲಿ…

ಕಾಳೀ ಕಣಿವೆಯ ಕತೆಗಳು, ಭಾಗ – ೧೭

ಒಂದೆಡೆ ಸೂಪಾ ಡ್ಯಾಮ್ ಕಟ್ಟುವ ಕೆಲಸ ಭರದಿಂದ ಸಾಗುತ್ತಿದ್ದರೆ, ಡ್ಯಾಮು ಕಟ್ಟಿದರೆ ಹಿರಿಯರು ಬಾಳಿ ಬದುಕಿದ ಊರು, ಅಲ್ಲಿಯ ಕಾಡು, ಕಾಳೀ…

ಕಾಳೀ ಕಣಿವೆಯ ಕತೆಗಳು, ಭಾಗ – ೧೬

ಪರೋಟಾ ತಿಂದು ಹೊರ ಬಂದವನಿಗೆ ಕಂಡಳು ಫ್ಲೋರಿನಾ… ಸೂಪಾದಲ್ಲಿ ವಾಸ್ತವ್ಯಕ್ಕೆ ಹೇಗೋ ಒಂದು ಮನೆ ಸಿಕ್ಕಿತಲ್ಲ ಎಂದು ಮನಸ್ಸಿಗೆ ಸಮಾಧಾನವಾಯಿತು. ಅವಶ್ಯಕತೆಯಿದ್ದಾಗ…

ಕಾಳೀ ಕಣಿವೆಯ ಕತೆ ಭಾಗ – ೧೫

ಶೌಚಾಲಯಕ್ಕೆ ಚಾಳದ ಕೆಲವು ಗಂಡಸರು ಬಹಿರ್ದೆಸೆಗೆ ಬೆಳಗಿನ ಹೊತ್ತು ಹೊಳೆಯ ಕಡೆಗೆ ಹೋಗುತ್ತಾರೆ. ಬಯಲಿನಲ್ಲಿ ಬಹಿರ್ದೆಶೆಗೆ ಕೂಡುವಾಗಿನ ಆತ್ಮಾನಂದ ಶೌಚಾಗೃಹದಲ್ಲಿ ಸಿಗುವುದಿಲ್ಲ.

ಕಾಳೀ ಕಣಿವೆಯ ಕತೆ ಭಾಗ – ೧೪

ಶೂರ್ಪನಖಿ ಗುಹೆಯನ್ನು ಬೋಳು ಗವಿ ಎನ್ನಲಾಗುತ್ತಿತ್ತು.

ಕಾಳೀ ಕಣಿವೆಯ ಕತೆಗಳು ಭಾಗ –೧೩

ಇಲ್ಲಿಂದ ಕಾಳೀ ನದಿಗೆ ಆಣೆಕಟ್ಟು ಕಟ್ಟುವ ನನ್ನ ಕೆಲಸ ಸುರುವಾಯಿತು .

ಕಾಳೀ ಕಣಿವೆಯ ಕತೆಗಳು ಭಾಗ – ೧೨

ನಾನು ಮೊದಲ ಬಾರಿ ಆಫೀಸು ಪ್ರವೇಶಿಸಿದ್ದರಿಂದ ಮನದಲ್ಲಿಯೇ ಕಾಳಿಕಾ ದೇವಿಗೆ ವಂದಿಸಿದೆ.

ಕಾಳೀ ಕಣಿವೆಯ ಕತೆಗಳು ಭಾಗ – ೧೧

ಸೂಪಾದಿಂದ ಕಾಳೀ ನದಿಯು ಪೂರ್ವಾಭಿಮುಖವಾಗಿ ದಾಂಡೇಲಿಯ ಕಡೆಗೆ ಹರಿಯುತ್ತದೆ.

ಕಾಳೀ ಕಣಿವೆಯ ಕತೆಗಳು ಭಾಗ – ೧೦

ಬಂಗ್ಲೆಯ ಹೊರಗೆ ಹಣಿಕಿಕ್ಕಿ ನೋಡಿದೆ. ಅಚ್ಚರಿಯಾಯಿತು. ಅಲ್ಲಿ ರಾತ್ರಿ ಪೈಮಾಮನ ಲಾರಿಯಲ್ಲಿ ಬಂದಿದ್ದ ಕೂಲಿಗಾರರು ಒಬ್ಬರೂ ಕಾಣಲಿಲ್ಲ. ಅವರ ಗಂಟೂ ಇಲ್ಲ.…

ಕಾಳೀ ಕಣಿವೆಯ ಕತೆಗಳು ಭಾಗ – 9

ಹಸಿದ ಹೊಟ್ಟೆಯಲ್ಲಿ ಯಾರೂ ದೇಶ ಭಕ್ತರಾಗುವುದಿಲ್ಲವಂತೆ. ಹಾಗೇ ಹಸಿದ ಹೊಟ್ಟೆಯಲ್ಲಿ ಯಾರೂ ಮಡಿ-ಹುಡಿ-ನೇಮ ಮಾಡುವುದಿಲ್ಲ.

ಕಾಳೀ ಕಣಿವೆಯಲ್ಲಿ ದುಡಿದವರ ಹಿನ್ನೋಟದ ಮಾಹಿತಿ- ೧೯೭೦

ಯೋಜನೆಯಲ್ಲಿ ಕೆಲಸ ಮಾಡಿದವರನ್ನು ನನ್ನ ನೆನಪಿನ ಭಂಡಾರದಲ್ಲಿ ತಗೆದು, ಯಥಾವತ್‌ ಚಿತ್ರಿಸಿದ್ದೇನೆ.

ಕಾಳೀ ಕಣಿವೆಯ ಕತೆಗಳು ಭಾಗ – 8

ಫೆಡ್ರಿಕನ ಮನೆಯ ಪಾರ್ಟಿ ನಂತರ ಮರುದಿನ ಬೆಳಿಗ್ಗೆ ಯಾರೂ ಬೇಗ ಎದ್ದಿರಲಿಲ್ಲ. ಬೆಳಿಗ್ಗೆ ನನಗೆ ಬೇಗ ಎಚ್ಚರವಾಯಿತು. ಕ್ಯಾಸಲ್‌ ರಾಕನಲ್ಲಿ ಪೋರ್ತುಗೀಜರ…

ಕಾಳೀ ಕಣಿವೆಯ ಕತೆಗಳು ಭಾಗ – 7

ಹಲಸಿನ ಮರದ ಕೆಳಗೆ ಇಂಗ್ಲೀಷು ಡ್ಯಾನ್ಸು ರಾತ್ರಿ ಏಳೂವರೆ. ನಮಗೆ ಆ ಮನೆಯ ಕೋಣೆಯಲ್ಲಿ ಕೂತು ಬೇಜಾರಾಯಿತು.

Home
Search
Menu
Recent
About
×
Aakruti Kannada

FREE
VIEW