‘ತಲೆದಂಡ’ ನೋಡಿದ್ರಾ? – ಶಾಲಿನಿ ಹೂಲಿ ಪ್ರದೀಪ್

ಸಂಚಾರಿ ವಿಜಯ ಅವರ 'ತಲೆದಂಡ' ಸಿನಿಮಾ ನೋಡಿದಾಗ ಕೇವಲ ವ್ಯಕ್ತಿಯನ್ನಷ್ಟೇ ಕಳೆದುಕೊಂಡಿಲ್ಲ, ದೊಡ್ಡ ಕಲಾವಿದನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿತು ಎನ್ನುವ ನೋವು…

‘Selfi ಮಮ್ಮಿ Google ಡ್ಯಾಡಿ’ – ಎನ್.ವಿ.ರಘುರಾಂ

ಆರ್ಭಟ ಸಿನಿಮಾಗಳ ಮಧ್ಯೆ ಸಿಂಪಲ್ ಕತೆ, ಉತ್ತಮ ಸಂದೇಶವಿರುವ 'Selfi ಮಮ್ಮಿ Google ಡ್ಯಾಡಿ' ಚಿತ್ರದ ಬಗ್ಗೆ ಲೇಖಕ ಎನ್.ವಿ.ರಘುರಾಂ ಅವರು…

ಪುಟ್ಟಣ್ಣ ಕಣಗಾಲರ ಚಿತ್ರಗಳಲ್ಲಿ ಸ್ತ್ರೀ ಪಾತ್ರಗಳು

ಪುಟ್ಟಣ್ಣ ಕಣಗಾಲ್ ಅವರು ಸೃಷ್ಟಿಸುತ್ತಿದ್ದ ಸ್ತ್ರೀ ಪಾತ್ರಗಳು ಪ್ರೇಕ್ಷಕರ ಮನಸ್ಸನ್ನು ತಟ್ಟುತ್ತಿತ್ತು, ಅವರ ಪ್ರತಿಯೊಂದು ಸಿನಿಮಾದಲ್ಲೂ ಸ್ತ್ರೀ ಗೆ ಪ್ರಾಮುಖ್ಯತೆ ಇರುತ್ತಿತ್ತು,-…

ರಸ್ತೆ ಪಕ್ಕ ದೋಸೆ ಮಾರುತ್ತಿರುವ ಖ್ಯಾತ ನಟಿ

ವಿಧಿಯ ಆಟಕ್ಕೆ ಸಿಲುಕಿದರೇ ಅದರಿಂದ ಮೇಲೆಳು ಹರಸಾಹಸ ಪಡ ಬೇಕಾಗುತ್ತದೆ. ಕೆಲವರು ಕೆಟ್ಟ ದಾರಿ ಹಿಡಿಯುತ್ತಾರೆ. ಇನ್ನು ಕೆಲವರು ಕಷ್ಟವಾದರೂ ಸರಿಯೇ…

ಕೆಜಿಫ್ ೨ ಜೊತೆ ಜೊತೆಯಲಿ ‘ಕನ್ನಡ’ ಭಾಷೆ

ಇದು ಕೆಜಿಎಫ್ ಸಿನಿಮಾ ಬಿಡುಗಡೆ ಸಂಭ್ರಮವಷ್ಟೇ ಅಲ್ಲ, ಕನ್ನಡದ ಬೆಳೆವಣಿಗೆಯೂ ಕೂಡಾ, ಕನ್ನಡ ಬೆಳೆಯಬೇಕೆಂದರೆ ಕನ್ನಡ ಸಿನಿಮಾ, ಸಾಹಿತ್ಯ ಬೆಳೆಯಬೇಕು ಎನ್ನುತ್ತಾ…

ಕನ್ನಡದ ಮೊದಲ ಸಂಗೀತ ನಿರ್ದೇಶಕಿ: ನೀಲಮ್ಮ ಕಡಾಂಬಿ

ಕನ್ನಡ ಚಿತ್ರರಂಗದ  ಮೊದಲ ಸಂಗೀತ ನಿರ್ದೇಶಕಿ ನೀಲಮ್ಮ ಕಡಾಂಬಿ ಕುರಿತು ಖ್ಯಾತ ಪತ್ರಕರ್ತರಾದ ಎನ್.ಎಸ್.ಶ್ರೀಧರ ಮೂರ್ತಿ ಅವರು ಸಂಗ್ರಹಿಸಿರುವ ಮಾಹಿತಿಯನ್ನು ಓದುಗರ…

ಜೇಮ್ಸ್ ಚಿತ್ರ ತಂಡದ ಜೊತೆ ‘ಡಾ.ಗಜಾನನ ಶರ್ಮಾ’

ಪುನೀತ್ ರಾಜಕುಮಾರ್ ಅಭಿನಯದ "ಜೇಮ್ಸ್" ಕನ್ನಡ ಚಿತ್ರದಲ್ಲಿ "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ" ಗೀತೆಯನ್ನು ಬಳಸಿಕೊಳಲಾಗಿದ್ದು, ಗೀತೆ ರಚನಾಕಾರ ಡಾ ಗಜಾನನ…

ನಾ ಕಂಡ ಕಾಶ್ಮೀರ… – ಮಾಲತಿ ಗಣೇಶ್ ಭಟ್

ಈ ಸಿನಿಮಾವನ್ನು 14 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೂ ತೋರಿಸಲೇ ಬೇಕು. ಅದ್ರಲ್ಲೂ ಬೆಂಗಳೂರಿನಂತ ಮಹಾ ನಗರವಾಸಿಗಳು ಖಂಡಿತ ನೋಡಲೇಬೇಕಾಂದಂತಹ ಸಿನಿಮಾ.…

ಪ್ರೀಮಿಯರ್ ಬಸವರಾಜಯ್ಯ ಬರಿಯ ಹೆಸರಲ್ಲ

ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮಾಲೀಕರಾದ ಎಂ.ರಾಜಯೋಗಿ 'ರಾಜ ಬಸವ' ಕೃತಿ ಇದು ಗಣೇಶ್ ಕಾಸರಗೋಡು ಅವರ ಮಹತ್ವಾಕಾಂಕ್ಷೆಯ ಸಂಶೋಧನಾ ಕೃತಿಯಾಗಿದ್ದು, ಸದ್ಯದಲ್ಲೇ…

‘ಕಾಶ್ಮೀರ ಫೈಲ್ಸ್’ ಸಿನಿಮಾ ಸುತ್ತ- ಅನಂತ ನಾರಾಯಣ ಕೋಲಾರ

'ಕಾಶ್ಮೀರ ಫೈಲ್ಸ್'  ಸಿನಿಮಾವನ್ನು ಪ್ರತಿಯೊಬ್ಬ ಭಾರತೀಯರು ತಪ್ಪದೆ ನೋಡಲೇ ಬೇಕು. ಕೇವಲ ಕಾಶ್ಮೀರದ ರಕ್ತಸಿಕ್ತ ಇತಿಹಾಸಕ್ಕಲ್ಲ, ಬದಲಿಗೆ ನಮ್ಮಿಂದ ಮುಚ್ಚಿಡಲಾಗಿದ್ದ ಇತಿಹಾಸದ…

ಅಯ್ಯೋ ಕಂದಾ, ನಿನಗೆ ಹೇಗೆ ಸಹಾಯ ಮಾಡಲಿ…

ನಿರ್ದೇಶಕ ದಿನೇಶ್ ಬಾಬು ಅವರ 'ಪಾಂಚಾಲಿ', 'ಚಿತ್ರಾ' ಮೊದಲಾದ ನಾಲ್ಕಾರು ಸಿನಿಮಾಗಳಲ್ಲಿ ನಟಿಸಿದ್ದ ಗಣಪತಿ ಭಟ್ಟ ಅವರ ಪರಿಸ್ಥಿತಿ ಈಗ ನೋಡಲಾಗದು,ಅವನಿಗೆ…

‘ಹಸಿವು’ ಎಂಬ ರಾಕ್ಷಸ ತೋರಿಸಿದ ದಾರಿ – ಡಾ.ಸುಂದರರಾಜ್

ಜಿ. ವಿ. ಅಯ್ಯರ್ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಅಪಾರ ಹೆಸರು ಮಾಡಿದವರು. ಅವರ ಪೂರ್ಣ ಹೆಸರು ಗಣಪತಿ ವೆಂಕಟನಾರಾಯಣ ಅಯ್ಯರ್.…

ಪ್ರಖ್ಯಾತ ಗಾಯಕ ಯೇಸುದಾಸ್ ನಡೆದು ಬಂದ ಹಾದಿ

ಯಾರು ಯಾವುದೇ ಒಂದು ವೃತ್ತಿಯನ್ನು ತಲೆಯ ಮೇಲಿಟ್ಟು ಅಗಾಧವಾಗಿ ಪ್ರೀತಿಸುತ್ತಾ ಪೋಷಿಸತೊಡಗಿದರೆ ಅದು ನಮ್ಮನ್ನು ಅದಾವ ಮಟ್ಟಕ್ಕೆ ಕರೆದೊಯ್ಯುತ್ತದೆ ಎಂಬುದನ್ನು ನಮಗೇ…

ಅಭಿನಯ ಸರಸ್ವತಿ ಬಿ.ಸರೋಜಾ ದೇವಿ ಮನೆ ಸುತ್ತ

ಅಭಿನಯಸರಸ್ವತಿ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಬಿ ಸರೋಜಾ ದೇವಿ ಇವರ ಹುಟ್ಟೂರು ಚನ್ನಪಟ್ಟಣ ತಾಲ್ಲೂಕಿನ ದಶಾವಾರ ಎಂದು ಎಷ್ಟೋ ಜನರಿಗೆ…

ಉದಯಶಂಕರ್ ಜನ್ಮದಿನ ಶುಭಾಶಯಗಳು

ಸಾಹಿತ್ಯ ರತ್ನ ಚಿ.ಉದಯಶಂಕರ್ ಅವರ 88ನೆಯ ಜನ್ಮದಿನ (ಜನನ 18 ಫೆಬ್ರವರಿ 1934), ಅವರಿಗೆ ಹುಟ್ಟುಹಬ್ಬದ ಶುಭಕೋರುತ್ತಾ ಅವರ ಹಾಡುಗಳು ಸದಾ…

ಪುಷ್ಪ ಅಂದ್ರೆ ಫ಼್ಲವರ್ರೂ ಅಲ್ಲ, ಫ಼ೈರೂ ಇಲ್ಲ

ಅಸಲಿಗೆ ಪುಷ್ಪ ಚಿತ್ರದಲ್ಲಿ ಯಾವ ಸಂದೇಶವೂ ಇಲ್ಲ, ಯಾವ ಗಟ್ಟಿ ಕಥಾನಕವೂ ಇಲ್ಲ. ಆದರೂ ನಿರ್ದೇಶಕನ ನಿರೂಪಣಾ ಜಾಣ್ಮೆ, ಹೀರೋನ ಮ್ಯಾನರಿಸಂ,…

ಬರಹಗಾರರು ಈ ಮೂರನ್ನು ಪಾಲಿಸಿ – ಗಣೇಶ ಕಾಸರಗೋಡು

ಗಣೇಶ ಕಾಸರಗೋಡು ಅವರು ಮೊದಲು ಕೆಲಸ ಆರಂಭಿಸಿದ್ದು ಚಿತ್ರದೀಪ ಎನ್ನುವ ಪತ್ರಿಕೆಯಲ್ಲಿ, ಸಂಪಾದಕರಾಗಿದ್ದ ಆರ್.ನರಸಿಂಹ ಅವರು ಹೇಳಿಕೊಟ್ಟ ಮೂರೂ ಕಿವಿಮಾತನ್ನು ಈಗಲೂ…

ನಂದಿ ಬೆಟ್ಟ ರೋಪ್ ವೇ’ಗೆ ಶಂಕರನಾಗ್ ಹೆಸರೇ ಸೂಕ್ತ

'ನಮ್ಮ ಮೆಟ್ರೋ' - ಶುರುವಾಗುವ ಹೊತ್ತಿಗೆ 'ಇದು ಶಂಕರನಾಗ್ ಕನಸು. ಈ ಪ್ರಾಜೆಕ್ಟಿಗೆ ಅವರ ಹೆಸರು ಸೂಕ್ತ' ಎಂದು ವಿನಯದಿಂದಲೇ ತಮ್ಮ…

ಶ್ವೇತ ವಸ್ತ್ರಧಾರಿಣಿ – ಪ್ರೊ.ರೂಪೇಶ್ ಪುತ್ತೂರು

ಶ್ವೇತ ವಸ್ತ್ರ ತೊಡುತ್ತಿದ್ದ ಹೆಂಗಸರೆಲ್ಲ ಪ್ರತಿನಿತ್ಯ ಕಣ್ಮರೆಯಾಗುತ್ತಿದ್ದದ್ದು, ಆ ದುಷ್ಟರಿಂದ...ಒಂದು ಬಂಗಾಳಿ ಚಿತ್ರದಲ್ಲಿ ಮೂಡಿಬಂದ ಅದ್ಬುತ ಸಮಾಜದ ಪ್ರತಿಬಿಂಬ. ಈ ಚಲನಚಿತ್ರ…

ಕನ್ನಡದಲ್ಲಿ ಒಳ್ಳೆ ಸಿನಿಮಾಗಳಿವೆ – ವಿನಯ ಮಾಧವ

ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿಲ್ಲ ಎನ್ನುವುದು ಸುಳ್ಳು. ಪುಕ್ಸಟೆ ಲೈಫು, ಗರುಡ ಗಮನ, ವೃಷಭ ವಾಹನ ಗಳಂತಹ ಒಳ್ಳೆಯ ಸಿನಿಮಾಗಳು ಚಿತ್ರಮಂದಿರದಲ್ಲಿ…

ಕಾಮಿಡಿ ಟೈಂಯಿಂದ ಗೋಲ್ಡನ್ ಸ್ಟಾರ್ ವರೆಗೂ ಗಣೇಶ್…

ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂದು ತೋರಿಸಿಕೊಟ್ಟಿದ್ದು ಅಪ್ಪುಅವರು, ಅದೇ ರೀತಿ ನಮ್ಮ ನಡುವೆ ಮತ್ತೊಬ್ಬ ಸರಳ ನಟರಿದ್ದಾರೆ ಅವರೇ ಗೋಲ್ಡನ್…

ರಾಜ್ಯ ಪ್ರಶಸ್ತಿ ಪುರಸ್ಕೃತನಾಗಿ ಭರ್ತಿ ಹತ್ತು ವರ್ಷ!

2011ರಲ್ಲಿ 'ಚದುರಿದ ಚಿತ್ರಗಳು-ಚಿಗುರಿದ ಕನಸುಗಳು' ಎಂಬ ಹೆಸರಿನಲ್ಲಿ ಪ್ರಕಟವಾದ ಈ ಪುಸ್ತಕಕ್ಕೆ ಕರ್ನಾಟಕ ಸರ್ಕಾರದ 'ಸಿನಿಮಾ ಪುಸ್ತಕ ಸಾಹಿತ್ಯ ಪ್ರಶಸ್ತಿ' ಅದರ…

ಅಪ್ಪುವಿನ ಮತ್ತಷ್ಟು ನೆನಪುಗಳು – ಗಣೇಶ್ ಕಾಸರಗೋಡು

ಗಾಂಧಿನಗರದ ಆಫೀಸಿನಲ್ಲಿ ಕೂತು ಲೋಕಾಭಿರಾಮವಾಗಿ ಮಾತನಾಡುತ್ತಾ ಅಪ್ಪುವಿನ ಬಗ್ಗೆ ರಾಘವೇಂದ್ರ ರಾಜಕುಮಾರ್ ಹೇಳಿದ ಮಾತು, ಖ್ಯಾತ ಸಿನಿ ಪತ್ರಕರ್ತರು ಗಣೇಶ್ ಕಾಸರಗೋಡು…

ಅಂತಃಕರಣ ಕಲಕಿದ ಅಪ್ಪು ನಿರ್ಗಮನ

ಮಹಾನ್ ತಂದೆಯ ಮಗನಾಗಿ ಪುನೀತ್ ರಾಜ್ ಕುಮಾರ್ ತಂದೆಯ ಸಜ್ಜನಿಕೆ- ಸಂಸ್ಕಾರಗಳಿಗೆ ಸದಾ ಸುಗಂಧವನ್ನು ಲೇಪಿಸುತ್ತಾ ಸಾಗುತಿದ್ದರು.ನಟನೆಯೊಂದಿಗೆ ಇವರ ಸರಳತೆ, ಸದ್ವರ್ತನೆ,…

ಕಾಣದಂತೆ ಮಾಯವಾದನಾ ಲೋಹಿತ?

ಖ್ಯಾತ ಸಿನಿ ಬರಹಗಾರ ಗಣೇಶ ಕಾಸರಗೋಡು ಅವರ ನೆನಪಿನಂಗಳದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಅವರೊಂದಿಗಿನ ಒಡನಾಟದ ಬಗ್ಗೆ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.…

ನಟಿ ಮೀನಾಕುಮಾರಿಯ ಬದುಕಿನ ಕಥೆ – ಕೇಶವ ರೆಡ್ಡಿ ಹಂದ್ರಾಳ 

ಮುವತ್ತೊಂಬತ್ತು ವರ್ಷದಲ್ಲಿ ಎಲ್ಲವನ್ನು ಕಳೆದುಕೊಂಡ ಹಿಂದಿ ಚಿತ್ರತಾರೆ ಮೀನಾಕುಮಾರಿಯ ಪರದೆಯ ಹಿಂದಿನ ಕಟು ಸತ್ಯದ ಕುರಿತು ಖ್ಯಾತ ಕತೆಗಾರ ಕೇಶವ ರೆಡ್ಡಿ…

ಅಂಧರಿಗಾಗಿ ಬ್ರೈಲ್ ಲಿಪಿಯ ಶಂಕ್ರಣ್ಣ ಪುಸ್ತಕ

ಕರಾಟೆಕಿಂಗ್ ಶಂಕರನಾಗ್ ಅವರು ಕನ್ನಡ ಚಿತ್ರರಂಗದ ಆಭರಣದಂತಿದ್ದರು, ಕನಸುಗಳ ಬೆನ್ನಟ್ಟಿ, ಕಾಲಿಗೆ ಚಕ್ರಕಟ್ಟಿಕೊಂಡು ಅಹೋರಾತ್ರಿ ದುಡಿದ ಜಂಗಮ ಈ ಶಂಕರಣ್ಣ.ಇಂದು ಶಂಕರನಾಗ್…

‘ನಾಗರಹಾವು’ ಸಿನಿಮಾದ ಯಶಸ್ಸು

'ಒಂದೇ ಒಂದು 'ನಾಗರಹಾವು' ಸಿನಿಮಾ ನನಗೆ ನೂರು ಸಿನಿಮಾಗಳ ಯಶಸ್ಸು ತಂದುಕೊಟ್ಟಿತು ' ಹೀಗೆಂದು ಹೇಳಿದ್ದು ಬೇರೆ ಯಾರೂ ಅಲ್ಲ, 'ನಾಗರಹಾವು'…

ನವರಸನಾಯಕ ಜಗ್ಗೇಶ್ ಈಗ ‘ರಾಘವೇಂದ್ರ ಸ್ಟೋರ್ಸ್’ ಓನರ್ ಕಣ್ರೀ…

ನವರಸ ನಾಯಕ ಜಗ್ಗೇಶ್ ಅವರನ್ನು ಹತ್ತಿರದಿಂದ ಕಂಡಂತಹ ಖ್ಯಾತ ಸಿನಿ ಪತ್ರಕರ್ತ ಗಣೇಶ ಕಾಸರಗೋಡು ಅವರ ಲೇಖನಿಯಲ್ಲಿ ಕರ್ಣನನ್ನೇ ಮೀರಿಸುವ ದಾನ…

SIIMA ಪ್ರಶಸ್ತಿಯತ್ತ ‘ಬೆಲ್ ಬಾಟಂ’

'ಬೆಲ್ ಬಾಟಂ' ಸಿನಿಮಾ SIIMA ಪ್ರಶಸ್ತಿಗೆ ಹಲವಾರು ಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಮತ ಚಲಾಯಿಸಿ ಉತ್ತಮ ಚಿತ್ರ ಗೆಲ್ಲಿಸುವ ಶಕ್ತಿ ನಿಮ್ಮಲ್ಲಿದೆ...ಬನ್ನಿ, ಮತ…

‘ಬನಾರಸ್’ ಬಗೆದಷ್ಟೂ ಬೆರಗು – ಜಯತೀರ್ಥ

'ಬೆಲ್ ಬಾಟಂ' ಸಿನಿಮಾದ ಖ್ಯಾತ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಜಯತೀರ್ಥ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬನಾರಸ್ ಸಿನಿಮಾ ತೆರೆ…

ಅನಂತನಾಗ್ ‘ಪದ್ಮ’ಕ್ಕೆ ಭೂಷಣ ಅಭಿಯಾನ ಆರಂಭ

ಕಲಾವಿದನಿಗೆ ಪ್ರೋತ್ಸಾಹ ನೀಡುವ ಕೆಲಸ ಪ್ರಶಸ್ತಿಗಳು ಮಾಡಬೇಕು..ಆ ಪ್ರಶಸ್ತಿಯಿಂದಲೇ ಇನ್ನಷ್ಟು ಕಲಾಸೇವೆ ಮಾಡಬೇಕು ಎನ್ನುವ ಉತ್ಸಾಹ ತುಂಬುತ್ತದೆ. ಆದಷ್ಟು ಬೇಗ ಅನಂತನಾಗ್…

ಸಾಹಿತ್ಯದ ಹೂ ಅರಳಿಸಿದ ಡಾ. ಬಿ.ಎಲ್.ವೇಣು

ಎಪ್ಪತ್ತಾರರಲ್ಲೂ ಇಪ್ಪತ್ತಾರರ ಉತ್ಸಾಹ ತುಂಬಿಕೊಂಡಿರುವ 'ದುರ್ಗಾಯಣ' ದಲ್ಲಿ ಸಕ್ರಿಯರಾಗಿರುವ ಡಾ. ಬಿ.ಎಲ್.ವೇಣು ಅವರ ನಟನೆಯನ್ನು ಎಂದಿಗೂ ಮರೆಯುವಂತಿಲ್ಲ. ಇಂದಿಗೂ ಸಮಾಜಮುಖಿ ಕೆಲಸಗಳನ್ನು…

ಕಾರ್ಗಿಲ್ ಗರ್ಲ್ ‘ಗುಂಜನ್ ಸೆಕ್ಸೆನಾ’ ಕುರಿತಾದ ಸಿನಿಮಾ

ಕಾರ್ಗಿಲ್ ಗರ್ಲ್ 'ಗುಂಜನ್ ಸೆಕ್ಸೆನಾ' ಕುರಿತಾದ ಈ ಸಿನಿಮಾವನ್ನು Netflix ನಲ್ಲಿ ನೋಡಬಹುದು. ಸಿನಿಮಾ ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ...

ರಾಮನಗರದ ಸುತ್ತ “ಶೋಲೆ” – ಮುಷ್ತಾಕ್ ಹೆನ್ನಾಬೈಲ್

"ಶೋಲೆ" ಭಾರತೀಯ ಚಿತ್ರರಂಗವನ್ನು ಅಮರಗೊಳಿಸಿದಂತಹ ಚಿತ್ರವೆಂದೇ ಹೇಳಬಹುದು.ಆ ಸಿನಿಮಾದ ಚಿತ್ರೀಕರಣವು ಕರ್ನಾಟಕದ ರಾಮನಗರದಲ್ಲಿ ನಡೆದಿತ್ತು ಎನ್ನುವುದು ಹೆಮ್ಮೆಯ ವಿಷಯ. ಮುಷ್ತಾಕ್ ಹೆನ್ನಾಬೈಲ್…

ಮಹಿಳಾ ಪ್ರಧಾನ ಸಿನಿಮಾ ಈ ‘ಶೇರ್ನಿ’- ಚಿತ್ರಾ ಸಂತೋಷ್

ಒಂದು ಸಿನಿಮಾ ಎರಡು ದೃಷ್ಟಿಕೋನಗಳು...ತೆರೆಯ ಮೇಲೆ 'ವಿದ್ಯಾಬಾಲನ್' ಶೇರ್ನಿಯಾದರೆ, ತೆರೆಯ ಹಿಂದೆ ಮಹಾರಾಷ್ಟ್ರದ ಐಎಫ್ ಎಸ್ ಅಧಿಕಾರಿ 'ಕೆ.ಎಂ. ಆಭರಣ' ಶೇರ್ನಿ,…

ನಮ್ಮಜ್ಜನ ಕತೆ ನೆನಪು ಮಾಡಿಸಿದ “ಶೇರ್ನಿ” ಸಿನಿಮಾ

ಮಹಿಳಾ ಪ್ರಧಾನ ಸಿನಿಮಾಗಳು ನಮ್ಮಲ್ಲಿ ಬರುವುದು ತೀರಾ ವಿರಳ. ಶೇರ್ನಿ ಸಿನಿಮಾದಲ್ಲಿ ಯಾವುದೇ ಹಾಡು - ಟಪಾಗುಂಚ್ಚಿ ಸ್ಟೆಪ್ ಗಳು ಇರದೇ…

ಸಾವಿನ ಸುದ್ದಿಯ ಸುತ್ತ

ವಿಜಯ್ ಅವರ ಆತ್ಮಕ್ಕೆ ಶಾಂತಿ ಕೋರುತ್ತಾ ,ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕೊಡಲೆಂದು ಹಾರೈಸುತ್ತೇನೆ.

ಪೈಸಾ ವಸೂಲ್ ಸಿನಿಮಾ ‘ಫೊಟಗ್ರಾಫರ್’ – ರಾಜಾರಾಂ ತಲ್ಲೂರ್

ಈಗಾಗಲೇ ನೋಡಿರದಿದ್ದರೆ, ದಯವಿಟ್ಟು ಎಲ್ಲರೂ ನೋಡಿ. ನನ್ನ ಮಟ್ಟಿಗೆ ಹೇಳುವುದಿದ್ದರೆ, ಗಾಢ ಅನುಭವ ಕೊಡಬಲ್ಲ ಪೈಸಾ ವಸೂಲ್ ಸಿನಿಮಾ. ಇದು ಲಾಕ್‌ಡೌನ್…

ಏಪ್ರಿಲ್ ೨೪,”ರಾಜ್” ಉತ್ಸವ – ಹಿರಿಯೂರು ಪ್ರಕಾಶ್

"ರಾಜ‌" ನೊಳಗೊಬ್ಬ ಮುತ್ತುರಾಜ, ಕನ್ನಡದ ಮುತ್ತಿನ ಜನುಮದಿನ.  ನವಂಬರ್ ಒಂದು, ಅಖಂಡ ಕರುನಾಡಿಗೆ ರಾಜ್ಯೋತ್ಸವವಾದರೆ, ಏಪ್ರಿಲ್ ೨೪ ಅಸಂಖ್ಯಾತ ಕನ್ನಡಿಗರ ಪಾಲಿಗೆ,…

ನಿರ್ದೇಶಕ ಜಯತೀರ್ಥ ಅವರೊಂದಿಗೆ ಮುಕ್ತ ಮಾತುಕತೆ- ಭಾಗ ೨

ಜಯತೀರ್ಥವರು ೨೦೦೫ ರಲ್ಲಿ 'ಹಸಿವು' ಎನ್ನುವ ಕಿರುಚಿತ್ರವನ್ನು ನಿರ್ದೇಶಿಸುವುದರ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಅಂದು ಶುರುವಾದ ಅವರ ಸಿನಿ ಪಯಣ ಇಂದು…

ನಿರ್ದೇಶಕ ಜಯತೀರ್ಥ ಅವರೊಂದಿಗೆ ಮುಕ್ತ ಮಾತುಕತೆ- ಭಾಗ ೧

ಸಿನಿ ಪ್ರಿಯರಿಗೆ ರಸದೌತಣವನ್ನು ನೀಡುತ್ತಾ ಬಂದ ನಿರ್ದೇಶಕರಲ್ಲಿ ಜಯತೀರ್ಥ ಅವರು ಕೂಡಾ ಒಬ್ಬರು. 'ಬೆಲ್ ಬಾಟಮ್', 'ಬುಲೆಟ್ ಬಸ್ಯಾ', 'ಬ್ಯೂಟಿಫುಲ್ ಮನಸ್ಸುಗಳು'…

ಮರೆಯಾದ ಕಲಾಮಾಣಿಕ್ಯ ಶನಿ ಮಹಾದೇವಪ್ಪ

೪-೫ ದಶಕಗಳ ಕಾಲ ನಮ್ಮ ಚಿತ್ರರಂಗದಲ್ಲಿ ಕಲಾರಸಿಕರನ್ನು ರಂಜಿಸಿದ ನಮ್ಮನಮ್ಮ ಕನ್ನಡದ ಮರೆಯಾದ ಕಲಾಮಾಣಿಕ್ಯ 'ಶನಿ ಮಹಾದೇವಪ್ಪʼನವರಿಗೆ ಆಕೃತಿ ಕನ್ನಡ ಬಳಗದಿಂದ…

ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ನೀನಾಸಂ ಕಿರಣ್ ಅವರೊಂದಿಗೆ ಒಂದಷ್ಟು ಮಾತು

ನಿಮ್ಮಲ್ಲಿ ಪ್ರತಿಭೆಯಿದ್ದರೆ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಿಂದ ನಿಮ್ಮನ್ನು ಇನ್ನಷ್ಟು ಬಲಗೊಳಿಸಿಕೊಳ್ಳಿ. ಕಲಿಕೆ ಎನ್ನುವುದು ದೊಡ್ಡ ಸಾಗರವಿದ್ದಂತೆ ಅದನ್ನು ಎಷ್ಟು ಕಲಿತರು ಸಾಲದು…

ಕಲಿಕೆಯ ಹಸಿರುವ ಕಲಾವಿದ ನಟ ಶೋಭನ್

ಕಲಿಕೆಯ ಹಸಿರುವವನಿಗೆ ಅವಕಾಶ ಕೊಟ್ಟಾಗ ಸಿನಿಮಾ ಯಶಸ್ಸಾಗುವುದು. ಅದರ ಜೊತೆಗೆ ಒಬ್ಬ ಕಲಾವಿದನು ಬೆಳೆಯುವನು.ಮುಂದೆ ಓದಿ… ಬಣ್ಣದಲೋಕದಲ್ಲೊಂದು ಸುಂದರ ಬದುಕನ್ನ ಕಟ್ಟಿಕೊಳ್ಳಬೇಕೆಂದು…

ಹಾಸ್ಯ ಬ್ರಹ್ಮ,ಕಲಾಭಿಮಾನಿಗಳ ಬಾಲಣ್ಣ …

ದುರಾದೃಷ್ಟದ ಕೂಸೆಂದು ಬಾಲಕೃಷ್ಣರವರನ್ನು ನೋಡುತ್ತಿದ್ದ ಅಂದಿನ ಸಮಾಜ, ಮುಂದೆ ಕಲಾರಸಿಕರ ಬಾಲಣ್ಣರಾದರು. ನಾಗರಾಜ್ ಲೇಖನ ಅವರ ಲೇಖನದಲ್ಲಿ ಅಂಥಹ ಮಹಾನ್ ಕಲಾವಿದನನ್ನು…

ಪ್ರತಿಭಾವಂತ ನಟ ಪ್ರಸಾದ್ ವಸಿಷ್ಠಅವರ ವಿಶಿಷ್ಟವಾದ ಸಂದರ್ಶನ

ಚಿತ್ರರಂಗದ ಮಡಿಲಿಗೆ ಹೊಸ ಪ್ರತಿಭೆಗಳ ಆಗಮನ ಸದಾ ಇದ್ದೆ ಇದೆ. ಆ ಕಲಾದೇವಿಯ ಮಡಿಲು ತರ ತರದ ವೈವಿಧ್ಯಮಯ ಕಲಾವಿದರಿಂದ ತುಂಬಿ…

ಹಂಸಲೇಖ ಎಂದೆಂದೂ ‘ನಾದಬ್ರಹ್ಮ’

ಎಲ್ಲ ವಾದ್ಯಗಳನ್ನು ಬಳಸಿ ಸುಂದರ ಹಾಡನ್ನು ನೀಡಿದಷ್ಟೇ ಅಲ್ಲ, ಯಾವ ವಾದ್ಯಗಳಿಲ್ಲದೆ ಬರಿ ಬಾಯಿಯ ಶಬ್ದದಿಂದ ಸಂಗೀತವನ್ನು ಸೃಷ್ಟಿಸಿ ಅದನ್ನು ಜನಪ್ರಿಯ…

ರಷ್ಯನ್‌ ಹಾಗೂ ಭಾರತದ ಖ್ಯಾತ ವರ್ಣಚಿತ್ರಕಾರ- ಸ್ವೆಟೊಸ್ಲಾವ್ ರೋರಿಚ್

ಸ್ವೆಟೊಸ್ಲಾವ್ ರೋರಿಚ್ ರಷ್ಯಾದ ಖ್ಯಾತ ಚಿತ್ರಕಲಾವಿದ. ಮತ್ತು ಭಾರತೀಯ ಚಿತ್ರರಂಗದ ಪ್ರಪ್ರಥಮ ನಟಿ ದೇವಿಕಾ ರಾಣಿ ಅವರ ಪತಿ. ತಾತಗುಣಿ ಎಸ್ಟೇಟ್…

ನಾಯಕನಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ- ಮಂಜುಳ ಅವರ ಸವಿನೆನಪು

ಸಪ್ಟೆಂಬರ್ ೧೨, ಕನ್ನಡ ಚಿತ್ರರಂಗ ಮರೆಯಲಾಗದ ದಿನವೆಂದೇ ಹೇಳಬಹುದು. ಏಕೆಂದರೆ ರಾಜನ್-ನಾಗೇಂದ್ರ ಮತ್ತು ೩೪ ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ…

ಭಾರತೀಯ ಚಿತ್ರರಂಗದ ಪ್ರಪ್ರಥಮ ಮಹಿಳೆ – ದೇವಿಕಾ ರಾಣಿ

ಭಾರತೀಯ ಚಿತ್ರರಂಗದ ಪ್ರಪ್ರಥಮ ಮಹಿಳೆ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲಿಗರು ದೇವಿಕಾ ರಾಣಿ. ಅವರ ಸಾಧನೆಯ ಕುರಿತಾದ ಕುತೂಹಲಕಾರಿ ಇನ್ನಷ್ಟು…

ಬೇಗ ಗುಣಮುಖರಾಗಿ ಬನ್ನಿ ಎಸ್‌.ಪಿ.ಬಿ ಗುರುಗಳೇ…

ಅವರು ಒಬ್ಬ ನೈಜ ಸಾಂಸ್ಕೃತಿಕ ರಾಯಭಾರಿ ಎಂದರೆ ತಪ್ಪಾಗಲಾರದು. 

ಹೊಸತನ್ನು ನೀಡುವ ಕೆ.ಎಂ.ಚೈತನ್ಯ

ಚೈತನ್ಯ ಅವರ 'ಆಕೃತಿ' ಎನ್ನುವ ಧಾರವಾಹಿ ಉದಯವಾಹಿನಿಯಲ್ಲಿ ಪ್ರಸಾರವಾಗಲು ಸಿದ್ದಗೊಂಡಿದೆ.

ಚಂದನವನದಲ್ಲಿ ಮರೆಯಲಾಗದ ರಾಜನಂದ

ರಾಜಾನಂದ ಬೀದಿಗಳಲ್ಲಿ ನಾಟಕವಾಡಿ ಹೊಟ್ಟೆಯನ್ನು ತುಂಬಿಸಿ ಕೊಳ್ಳುತ್ತಾರೆ

ಸಂಭಾಷಣಾ ಬ್ರಹ್ಮ ಕುಣಿಗಲ್ ನಾಗಭೂಷಣ್

ಮನರಂಜನೆಗಾಗಿ ನಾವುಗಳು ನೋಡುವ ಚಲನಚಿತ್ರಗಳಾಗಲಿ, ಧಾರಾವಾಹಿಗಳಾಗಲಿ ಯಶಸ್ವಿಯಾಗಬೇಕಾದರೆ ಅದರಲ್ಲಿ ತೆರೆಯ ಹಿಂದೆ ಕೆಲಸ ಮಾಡುವವರ ಪರಿಶ್ರಮ ತುಂಬಾ ಮುಖ್ಯವಾಗಿರುತ್ತದೆ. ”ಬೆಳೆಯುವ ಗಿಡಕ್ಕೆ,…

ನಿಮ್ಮ ನಗು ಎಂದೂ ಬಾಡದಿರಲಿ…

ಗತಿಸಿದ ಕಾಲದ ಬಗ್ಗೆ ನೆನಪಿಸಿ ‘ಅಯ್ಯೋ’ ಅನ್ನುವುದಕ್ಕಿಂತ, ಸಾಧ್ಯವಾದರೆ ಸಕಾರಾತ್ಮಕ ವಿಷಯಗಳನ್ನು ಬರೆದು ನೊಂದು- ಬಾಡಿದ ಜೀವಗಳಿಗೆ ಉತ್ಸಾಹ ತುಂಬೋಣ… ಮೇಘನಾ…

ಡೈಮೆಂಡ್ ಡೈರೆಕ್ಟರ್ ಎಚ್. ಆರ್. ಭಾರ್ಗವ

ನನ್ನ ಹಿಂದಿನ ಲೇಖನದಲ್ಲಿ ಸುನೀಲ್ ಕುಮಾರ್ ದೇಸಾಯಿರವರ ಬಗ್ಗೆ ಬರೆಯುವಾಗ ನಾನು, ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿಯೆ ದಾಖಲೆ ಬರೆದಂತಹ…

ಪ್ರಯೋಗಾತ್ಮಕ ಚಿತ್ರಗಳ ಸಿಪಾಯಿ ನಮ್ಮ ಸುನೀಲ್ ಕುಮಾರ್ ದೇಸಾಯಿ

ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿಯೇ ದಾಖಲೆ ಬರೆದಂತಹ ನಿರ್ದೇಶಕರು, ನಾಯಕನಟರು ಬಹಳಷ್ಟು ಮಂದಿ ಇದ್ದಾರೆ. ಅಂತಹವರಲ್ಲೊಬ್ಬರು ವಿಶಿಷ್ಟ, ವಿಭಿನ್ನ ಶೈಲಿಯ…

 ಕಾಮನಬಿಲ್ಲಿನಲ್ಲಿ ತೂಗುದೀಪ

ಕಾಮನಬಿಲ್ಲಿನಲ್ಲಿ ತೂಗುದೀಪ.

ದತ್ತಣ್ಣ ಎಂದರೆ ನಮ್ಮ ಹೆಮ್ಮೆ!

ನಮ್ಮೆಲ್ಲರ ಪ್ರೀತಿಯ ದತ್ತಣ್ಣ ಎಂದರೆ ಎಚ್.ಜ.ದತ್ತಾತ್ರೇಯ ಅವರ 78ನೇ ಹುಟ್ಟು ಹಬ್ಬ. ಅವರು ಕಲಾವಿದರಾಗಿ ಎಲ್ಲರೂ ಗೊತ್ತು ಗಳಿಸಿದ ಬಹುಮಾನಗಳು ಗೊತ್ತು.…

ಕುಟುಂಬ ಎಂಬುದು ಜಗತ್ತಿನ ಮಾನವೀಯತೆಗೆ ಬಹಳ ದೊಡ್ಡ ಕೊಂಡಿ – ಜಯತೀರ್ಥ

ನಗರದಿಂದ ತನ್ನ ಹಳ್ಳಿಗೆ ಸಾವಿರಾರು ಕಿಲೋಮೀಟರ್ ನಡೆದುಕೊಂಡೆ ವಲಸೆ ಹೋಗುತ್ತಿರುವವರ ಮನದಲ್ಲಿ ಯಾವ ಆಲೋಚನೆ ನಡೆದಿರುತ್ತದೆ. ಸತ್ತರೆ ಕುಟುಂಬದ ಜೊತೆಗೆ ಸತ್ತು…

'ಶಿವಾಜಿ ಸುರತ್ಕಲ್'ಸಿನಿಮಾ ಹಾರರ್ ಅಥವಾ ಥ್ರಿಲ್ಲರ್? ಹೋಗಿ ಒಮ್ಮೆ ನೋಡಿ…

ನಾನು ಇತ್ತೀಚಿಗೆ ನೋಡಿದಂತಹ ಸಿನಿಮಾ ಶಿವಾಜಿ ಸುರತ್ಕಲ್. ಈ ಸಿನಿಮಾದ ಹೆಸರೇ ಒಂದು ಥ್ರಿಲ್ ಕೊಡುವಾಗ ಇನ್ನು ಸಿನಿಮಾ ಹೇಗಿರಬಹುದು ಎನ್ನುವ…

ಸಾವಿರ ಸೋಲುಗಳ ಗೆಲ್ಲುವ ಸರ್ದಾರ ಈ ಹರೀಶ್ ರಾಜ್

ಇದೊಂದು ಸಿನಿಮಾದಲ್ಲಿನ ಸಿನಿಮಾದ ಕತೆ. ಶ್ರೀಮಂತರ ಕುಟುಂಬದಲ್ಲಿ ಹುಟ್ಟಿ, ಬೆಳೆದ ಕಥಾನಾಯಕನಿಗೆ ಕನ್ನಡ ಸಿನಿಮಾವೆಂದರೆ ಪಂಚಪ್ರಾಣ. ತಾನೊಬ್ಬ ದೊಡ್ಡ ಹೀರೊ ಆಗಬೇಕು…

ಬಣ್ಣದ ಹಿಂದಿರುವ ನೈಜ್ಯ ಚಿತ್ರಣವೇ ಬೇರೆ

ಸಾಯಂಕಾಲದ ಹೊತ್ತು ಅಪ್ಪ ಚಾಯ್ ಸ್ವಾದಿಸುತ್ತಿದ್ದರೆ, ನಾನು ಅಕ್ಕ-ಪಕ್ಕದ ಸುದ್ದಿಯ ಸ್ವಾದದಲ್ಲಿದ್ದೆ. ಆಗ ಅಚಾನಕ್ಕಾಗಿ ಅಪ್ಪನ ಮೊಬೈಲ್ ರಿಂಗ್ ಆಗತೊಡಗಿತು. ಅಪ್ಪ…

ಒಬ್ಬ ಸಾಧಕನಿಗೆ ಪ್ರಶಸ್ತಿಯೇ ಕೈಗನ್ನಡಿಯೇ?

ಜೀವನದ ರೇಖೆ ಒಂದೇ ಸಮ್ಮನೆ ಹೋಗುತ್ತಿದ್ದರೆ ಆ ಜೀವನ ಬಹು ಬೇಗ ಉತ್ಸಾಹ ಕಳೆದು ಕೊಳ್ಳುತ್ತದೆ. ಆ ರೇಖೆಗಳು ಬದಲಾಗಬೇಕು. ಮೇಲಕ್ಕೆ…

ಸೆಲೆಬ್ರೆಟಿ ಗುಂಗಿನಲ್ಲಿ ನಿಮ್ಮ ಸುತ್ತ ಕೋಟೆಯನ್ನು ಕಟ್ಟದಿರಿ !

ಜಯನಗರ ಕಾಂಪ್ಲೆಕ್ಸ್ ನಲ್ಲಿ ಸುತ್ತುವಾಗ ಪ್ರಣಯ ರಾಜ ಶ್ರೀನಾಥ್ ಅವರು ಕಣ್ಣಿಗೆ ಬಿದ್ದರು. ಅತ್ಯಂತ ಸ್ಪುರದ್ರೂಪಿ ನಟ. ಹಳೆ ನಟರಾದರೇನು? ಅವರ…

ನಾಯಕನಷ್ಟೇ ಅಭಿಮಾನ ಬೆಳೆಸಿಕೊಂಡ ಈ ಖಳನಾಯಕರು

ಸಿನಿಮಾದಲ್ಲಿ ಖಳನಾಯಕನ ಪಾತ್ರ ಇದ್ದರೇ ಸಿನಿಮಾಕ್ಕೆ ಒಂದು ಕಳೆ ಮತ್ತು ನಾಯಕನಿಗೂ ಒಂದು ಬೆಲೆ. ಹಾಗೆಯೆ ಖಳನಾಯಕರೆಂದ ಮೇಲೆ ವಸಿಷ್ಠ ಸಿಂಹ,…

ಸಿನಿಮಾದ ಹಿಂದೆ ಬೆನ್ನೆತ್ತಿ ಹೊರಟ ಈ ಪ್ರತಿಭೆ

ಮಲ್ಟಿಪ್ಲಕ್ಸ್ ಸಿನಿಮಾ ಹಾಲ್ ನಲ್ಲಿ ಕೂತು ಒಂದು ಕೈಯಲ್ಲಿ ಪಾಪ್ ಕಾರ್ನ್, ಇನ್ನೊಂದು ಕೈಯಲ್ಲಿ ಕೂಲ್ ಡ್ರಿಂಕ್ಸ್ ಹಿಡಿದು ದೊಡ್ಡ ಪರದೆಯ…

'ಕವಲು ದಾರಿ' ಸಿನಿಮಾ ಪತ್ತೇದಾರಿಯಾ? ಅಥವಾ ಹಾರರ್?

ರಕ್ತದ ಮಡುವಿನಲ್ಲಿ ವ್ಯಕ್ತಿಯೋರ್ವ ಕೊಲೆಯಾಗಿ ನೆಲೆದ ಮೇಲೆ ಬಿದ್ದಿದ್ದಾನೆ. ಅವನ ಸಾವಿನ ಸುತ್ತ ಎಷ್ಟೆಲ್ಲ ಬಾಗಿಲುಗಳು ಮುಚ್ಚಿದ್ದವೋ ಆ ಬಾಗಿಲಗಳನ್ನೆಲ್ಲಾ ಕವಲುದಾರಿ…

'ಕವಚ'ವಾಗಿ ನಿಂತ ಶಿವಣ್ಣ,ಯಾರಿಗೆ ಕವಚವಾಗಿರುತ್ತಾರೆ???ಸಿನಿಮಾ ನೋಡಿ…

'ಕವಚ' ಸಿನಿಮಾ ನಾಡಿನೆಲ್ಲೆಡೆ ಸಾಕಷ್ಟು ಸದ್ದು ಮಾಡುತ್ತಿದೆ. ಆ ಸದ್ದಿಗೆ ನಾನು ಕೂಡ ಕುಟುಂಬ ಸಮೇತಳಾಗಿ ಸಿನಿಮಾವನ್ನು ಹೋಗಿ ನೋಡಿ ಬಂದೆ.

‘ಪಂಚತಂತ್ರ’ದಲ್ಲಿ ಭಟ್ರು ಮತ್ತು ಕಾಯ್ಕಿಣಿಯವರ ಒಂದು ಕೆಮಿಸ್ಟ್ರಿ…

ಜಯಂತ ಕಾಯ್ಕಿಣಿ ಅವರು ಪ್ರೇಮ ಕವಿಯಾದರೇ, ಯೋಗರಾಜ್ ಭಟ್ ರು ಪ್ರೇಮ ನಿರ್ದೇಶಕ ಎನ್ನಬಹುದು. ಈ ಎರಡು ತಲೆಗಳು ಒಂದೆಡೆ ಸೇರಿದಾಗ…

ಕಷ್ಟಗಳ ಸರಮಾಲೆ ತೊಟ್ಟ ಕಲಾವಿದ ಎಂ ಎಸ್ ಉಮೇಶ್

'ಉಳ್ಳವರು ಆಡಿ, ಬೆಂಜ್ ಕಾರು ಕೊಳ್ಳುವರು,ನಾನೇನು ಮಾಡಲಿ ಬಡವನಯ್ಯ ಮೊಪೈಡ್ ಬೈಕ್ ನನ್ನ ಪಾಲಿಗೆ ಎನ್ನುವಂತೆ ಕಲಾವಿದನ ಪರಿಸ್ಥಿತಿಯನ್ನು ಕೂಗಿ ಹೇಳುತ್ತಿತ್ತು.

ಮನ ಗೆದ್ದ 'ಬೆಲ್ ಬಾಟಮ್' …

'ಬೆಲ್ ಬಾಟಮ್' ಪದ ಕೇಳು ಕೇಳುತ್ತಿದ್ದಂತೆ ಮನಸ್ಸಿಗೆ ಏನೋ ಒಂದು ಥರ ಖುಷಿ ಕೊಡುತ್ತದೆ.

'ನಾಯಕರಿಗೆ ನಾಯಕಿಯಾಗುವುದಿಲ್ಲ,ಕತೆಗೆ ನಾಯಕಿಯಾಗುವೆ'-ಅಕ್ಷತಾ ಪಾಂಡವಪುರ

'ನಾಯಕರಿಗೆ ನಾಯಕಿಯಾಗುವುದಿಲ್ಲ,ಕತೆಗೆ ನಾಯಕಿಯಾಗುವೆ'-ಅಕ್ಷತಾ ಪಾಂಡವಪುರ

ಸದ್ದಿಲ್ಲದೇ ಸುದ್ದಿಯಾದ URI – ಸರ್ಜಿಕಲ್ ಸ್ಟ್ರೆಕ್ ಸಿನಿಮಾ

ಗಾಢ ನಿದ್ದೆಯಲ್ಲಿದ್ದಾಗ ಒಂದು ಸೊಳ್ಳೆ ಕಚ್ಚಿದರು ಸಾಕು. ಆ ಸೊಳ್ಳೆಯನ್ನು ಹೊಡೆಯುವರೆಗೂ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಅಂಥದರಲ್ಲಿ ಸೆಪ್ಟೆಂಬರ್ ೨೯,೨೦೧೬ ರಲ್ಲಿ…

'ಕೋಟಿ ತೀರ್ಥ' ಹುಡುಗ ಜಯಂತ ಕಾಯ್ಕಿಣಿ

'ಕೋಟಿ ತೀರ್ಥ'ದ ಹುಡುಗ ಜಯಂತ ಕಾಯ್ಕಿಣಿ ಈಗ ದಕ್ಷಿಣ ಏಶಿಯಾದ ಡಿ.ಎಸ್.ಆರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಕನ್ನಡದ ಕೋಡು ಅಲ್ಲವೇ?.

ಹೊಸ ನೋಟದ ನಿರ್ದೇಶಕ ಟಿ.ಎಸ್. ನಾಗಾಭರಣ

ಅದೇ ಬಲಗೆನ್ನೆಯ ಮೇಲಿನ ಕಪ್ಪು ಮಚ್ಛೆ, ಅದೇ ನಗು ಮುಖ, ಅದೇ ಗಾಂಭೀರ್ಯ ಯಾವವೂ ನಾಗಾಭರಣರಲ್ಲಿ ಬದಲಾಗಿಲ್ಲ. ಬದಲಾಗಿದ್ದರೇ ಅವರ ವಯಸ್ಸಿನ…

‘ಕೆಜಿಫ್’ ಯಶಸ್ಸಿನ ಅಲೆಯಲ್ಲಿ ನಾಗೇಂದ್ರ ಪ್ರಸಾದ

ನಾಗೇಂದ್ರ ಪ್ರಸಾದ ಅವರ ರಚನೆಯ ಪ್ರತಿಯೊಂದು ಹಾಡುಗಳನ್ನು ಬಹಳ ಇಷ್ಟಪಟ್ಟು, ತಪ್ಪದೆ ಕೇಳಿದ್ದೇನೆ. ಅವರ ಪ್ರತಿ ಹಾಡುಗಳು ವಿಶೇಷವಾಗಿರುವುದರ ಜೊತೆಗೆ ವಿಭಿನ್ನವಾಗಿದೆ.

ವಿಷ್ಣು ದಾದಾ ಸ್ಮಾರಕ ಎಲ್ಲಿ? ಎಲ್ಲಿ?…

ಲೇಖನ : ಶಾಲಿನಿ ಪ್ರದೀಪ್ aakritikannada@gmail.com ಅಂಬಿ ಅಗಲಿಕೆಯ ನೋವು ಮಾಸುವ ಮುನ್ನವೇ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕರ್ನಾಟಕಾದ್ಯಂತ ಅಭಿಮಾನಿಗಳ ಒತ್ತಾಯ…

ಅಂಬರೀಷ ಅವರೊಂದಿಗೆ ಕಳೆದ ಒಂದು ಕ್ಷಣ !

ಕೆಲವೊಂದು ಸಂದರ್ಭಗಳು ಹೇಗಿರುತ್ತದೆ ಎಂದರೆ ವ್ಯಕ್ತಿಗಳು ಅಗಲಿದಾಗ ಅವರೊಂದಿಗೆ ಕಳೆದ ಕೆಲವೇ ಕ್ಷಣಗಳು ನಮ್ಮ ಜೀವನದಲ್ಲಿ ಮುಖ್ಯವಾಗುತ್ತವೆ. ಅದೇ ರೀತಿ ಅಂಬರೀಷ್…

ಈ ಜೋಡಿ ಬಲು ಮೋಡಿ ಮಾಡುವುದೇ?

ಲೇಖನ: ಶಾಲಿನಿ ಪ್ರದೀಪ್ ak.shalini@outlook.com ೯೦ರ ದಶಕದ ಅತ್ಯಂತ ಸುರದ್ರೂಪಿ, ಪ್ರತಿಭಾವಂತ ನಟರಲ್ಲಿ ಮುಂಚೂಣಿಯಲ್ಲಿದ್ದವರು ಕನ್ನಡ ಚಿತ್ರರಂಗದ ಶಶಿಕುಮಾರ್. ಇವರ ಸೌಂದರ್ಯಕ್ಕೆ…

ಆನಂದ ಮಿಸ್ಟರ್ ಆದರೇನು? ಇವರು ಎಂದೆಂದೂ ಮಾಸ್ಟರೇ !

– ಶಾಲಿನಿ ಪ್ರದೀಪ್ ak.shalini@outlook.com ಹಾಫ್ ಪ್ಯಾಂಟ್ ಹುಡುಗ ಬಸ್ ಹತ್ತಲಿ, ಚಿತ್ರಮಂದಿರವನ್ನು ಹೋಗಲಿ ಅವನ ಟಿಕೆಟ್ ಹಾಫ್ ಆಗಿಯೇ ಇರುತ್ತೆ.…

'ಅರಳಿ – ಮರಳಿ' ದ ಅನಂತನಾಗ್…

ak.shalini@outlook.com ವಯಸ್ಸುಅರವತ್ತು ದಾಟುವುದೇ ತಡ ‘ಅರಳು-ಮರಳು’ ಎನ್ನುವ ಮಾತಿಗೆ ಜಾರಿಬಿಡುತ್ತೇವೆ. ಆದರೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಅನಂತನಾಗ್…

ನಾನು ಕಂಡ ಸಾಹಸ ಸಿಂಹ ವಿಷ್ಣುವರ್ಧನ…

ನಾನು ಕಂಡ ಸಾಹಸ ಸಿಂಹ ವಿಷ್ಣುವರ್ಧನ...

ಕರುನಾಡ ಕಲಾವಿದರನ್ನೂ ಪ್ರೀತಿಸೋಣ, ಬೆಳೆಸೋಣ

ಚಂದನವನದಲ್ಲಿ ಹೊರ ರಾಜ್ಯದ ಕಲಾವಿದರಿಗೆ ಮಣೆ ಹಾಕುತ್ತಿರುವುದು ಸರ್ವೇ ಸಾಮಾನ್ಯದ ವಿಷಯ. ಇಂದಿನ ಪ್ರತಿ ಸಿನಿಮಾದ ಹಾಡಿನಲ್ಲಿ, ನಟನೆಯಲ್ಲಿ ಹೊರ ರಾಜ್ಯದ…

ನಾ ನಿಮ್ಮನ್ನು ಬಿಡಲಾರೆ ಅನಂತನಾಗ್ ಸರ್…

  ಬಾಲ್ಯದಿಂದಲೂ ತೆರೆಯ ಮೇಲೆ ನಿಮ್ಮದೇ ಸಿನಿಮಾಗಳನ್ನು ನೋಡುತ್ತಾ ಬಂದಿದ್ದೇನೆ. ಈಗ ಪೋಷಕ ನಟನಾಗಿ ನಿಮ್ಮನ್ನೂ ನೋಡುತ್ತಿದ್ದೇನೆ. ಅಂದಿನಿಂದ ಇಂದಿನವರೆಗೂ ನಿಮ್ಮ…

ಮೂಡಲ ಮನೆಯ ದೇಶಮುಖ ಪಾತ್ರಧಾರಿ ಕೆ.ಎಸ್.ಎಲ್. ಸ್ವಾಮಿ (ರವಿ)

ಶುಭ ಮಂಗಳ, ಮಿಥಿಲೆಯ ಸೀತೆಯರು ಇತ್ಯಾದಿ ಸೇರಿ ನಲವತ್ತು ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಒಂದು ಕಾಲದ ಪ್ರತಿಷ್ಠಿತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ರವಿಯವರು…

ಮರೆತು ಹೋದ ಕಲಾವಿದರು

ಇದು ಚಿತ್ರರಂಗದ ಕಲಾವಿದರ ಒಂದು ದುರಂತ ಕತೆ. ಒಂದು ಕಾಲದಲ್ಲಿ ಅವರ ನಟನೆ, ಸಾಧನೆಗಳನ್ನು ಪುಂಖಾನು- ಪುಂಖಾವಾಗಿ ಹೊಗಳಿ ಸಂಭ್ರಮಿಸುತ್ತಿದ್ದ ಜನ,…

ಕನ್ನಡಕ್ಕೆ ಕುತ್ತಾಗಿರುವ ಡಬ್ಬಿಂಗ್ ಮತ್ತು ರೀಮೇಕಿಂಗ್ ಎಂಬ ನೇಣುಗಂಬಗಳು

ಇತ್ತೀಚಿಗೆ ಕನ್ನಡ ಸಿನಿಮಾ ಮತ್ತು ಟೀವಿ ಧಾರಾವಾಹಿಗಳ ಡಬ್ಬಿಂಗ್ ವಿಷಯದಲ್ಲಿ ಭಾರೀ ಚರ್ಚೆಗಳು, ವಿರೋಧಗಳು ರಾಜ್ಯದಾದ್ಯಂತ ದೊಡ್ಡಮಟ್ಟದಲ್ಲಿ ನಡೆದವು.

Aakruti Kannada

FREE
VIEW