‘ಪಂಚತಂತ್ರ’ದಲ್ಲಿ ಭಟ್ರು ಮತ್ತು ಕಾಯ್ಕಿಣಿಯವರ ಒಂದು ಕೆಮಿಸ್ಟ್ರಿ…

ಜಯಂತ ಕಾಯ್ಕಿಣಿ ಅವರು ಪ್ರೇಮ ಕವಿಯಾದರೇ, ಯೋಗರಾಜ್ ಭಟ್ ರು ಪ್ರೇಮ ನಿರ್ದೇಶಕ ಎನ್ನಬಹುದು. ಈ ಎರಡು ತಲೆಗಳು ಒಂದೆಡೆ ಸೇರಿದಾಗ…

ಕಷ್ಟಗಳ ಸರಮಾಲೆ ತೊಟ್ಟ ಕಲಾವಿದ ಎಂ ಎಸ್ ಉಮೇಶ್

'ಉಳ್ಳವರು ಆಡಿ, ಬೆಂಜ್ ಕಾರು ಕೊಳ್ಳುವರು,ನಾನೇನು ಮಾಡಲಿ ಬಡವನಯ್ಯ ಮೊಪೈಡ್ ಬೈಕ್ ನನ್ನ ಪಾಲಿಗೆ ಎನ್ನುವಂತೆ ಕಲಾವಿದನ ಪರಿಸ್ಥಿತಿಯನ್ನು ಕೂಗಿ ಹೇಳುತ್ತಿತ್ತು.

ಸದ್ದಿಲ್ಲದೇ ಸುದ್ದಿಯಾದ URI – ಸರ್ಜಿಕಲ್ ಸ್ಟ್ರೆಕ್ ಸಿನಿಮಾ

ಗಾಢ ನಿದ್ದೆಯಲ್ಲಿದ್ದಾಗ ಒಂದು ಸೊಳ್ಳೆ ಕಚ್ಚಿದರು ಸಾಕು. ಆ ಸೊಳ್ಳೆಯನ್ನು ಹೊಡೆಯುವರೆಗೂ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಅಂಥದರಲ್ಲಿ ಸೆಪ್ಟೆಂಬರ್ ೨೯,೨೦೧೬ ರಲ್ಲಿ…

'ಕೋಟಿ ತೀರ್ಥ' ಹುಡುಗ ಜಯಂತ ಕಾಯ್ಕಿಣಿ

'ಕೋಟಿ ತೀರ್ಥ'ದ ಹುಡುಗ ಜಯಂತ ಕಾಯ್ಕಿಣಿ ಈಗ ದಕ್ಷಿಣ ಏಶಿಯಾದ ಡಿ.ಎಸ್.ಆರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಕನ್ನಡದ ಕೋಡು ಅಲ್ಲವೇ?.

ಹೊಸ ನೋಟದ ನಿರ್ದೇಶಕ ಟಿ.ಎಸ್. ನಾಗಾಭರಣ

ಅದೇ ಬಲಗೆನ್ನೆಯ ಮೇಲಿನ ಕಪ್ಪು ಮಚ್ಛೆ, ಅದೇ ನಗು ಮುಖ, ಅದೇ ಗಾಂಭೀರ್ಯ ಯಾವವೂ ನಾಗಾಭರಣರಲ್ಲಿ ಬದಲಾಗಿಲ್ಲ. ಬದಲಾಗಿದ್ದರೇ ಅವರ ವಯಸ್ಸಿನ…

‘ಕೆಜಿಫ್’ ಯಶಸ್ಸಿನ ಅಲೆಯಲ್ಲಿ ನಾಗೇಂದ್ರ ಪ್ರಸಾದ

ನಾಗೇಂದ್ರ ಪ್ರಸಾದ ಅವರ ರಚನೆಯ ಪ್ರತಿಯೊಂದು ಹಾಡುಗಳನ್ನು ಬಹಳ ಇಷ್ಟಪಟ್ಟು, ತಪ್ಪದೆ ಕೇಳಿದ್ದೇನೆ. ಅವರ ಪ್ರತಿ ಹಾಡುಗಳು ವಿಶೇಷವಾಗಿರುವುದರ ಜೊತೆಗೆ ವಿಭಿನ್ನವಾಗಿದೆ.

ವಿಷ್ಣು ದಾದಾ ಸ್ಮಾರಕ ಎಲ್ಲಿ? ಎಲ್ಲಿ?…

ಲೇಖನ : ಶಾಲಿನಿ ಪ್ರದೀಪ್ aakritikannada@gmail.com ಅಂಬಿ ಅಗಲಿಕೆಯ ನೋವು ಮಾಸುವ ಮುನ್ನವೇ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕರ್ನಾಟಕಾದ್ಯಂತ ಅಭಿಮಾನಿಗಳ ಒತ್ತಾಯ…

ಅಂಬರೀಷ ಅವರೊಂದಿಗೆ ಕಳೆದ ಒಂದು ಕ್ಷಣ !

ಕೆಲವೊಂದು ಸಂದರ್ಭಗಳು ಹೇಗಿರುತ್ತದೆ ಎಂದರೆ ವ್ಯಕ್ತಿಗಳು ಅಗಲಿದಾಗ ಅವರೊಂದಿಗೆ ಕಳೆದ ಕೆಲವೇ ಕ್ಷಣಗಳು ನಮ್ಮ ಜೀವನದಲ್ಲಿ ಮುಖ್ಯವಾಗುತ್ತವೆ. ಅದೇ ರೀತಿ ಅಂಬರೀಷ್…

ಈ ಜೋಡಿ ಬಲು ಮೋಡಿ ಮಾಡುವುದೇ?

ಲೇಖನ: ಶಾಲಿನಿ ಪ್ರದೀಪ್ ak.shalini@outlook.com ೯೦ರ ದಶಕದ ಅತ್ಯಂತ ಸುರದ್ರೂಪಿ, ಪ್ರತಿಭಾವಂತ ನಟರಲ್ಲಿ ಮುಂಚೂಣಿಯಲ್ಲಿದ್ದವರು ಕನ್ನಡ ಚಿತ್ರರಂಗದ ಶಶಿಕುಮಾರ್. ಇವರ ಸೌಂದರ್ಯಕ್ಕೆ…

ಆನಂದ ಮಿಸ್ಟರ್ ಆದರೇನು? ಇವರು ಎಂದೆಂದೂ ಮಾಸ್ಟರೇ !

– ಶಾಲಿನಿ ಪ್ರದೀಪ್ ak.shalini@outlook.com ಹಾಫ್ ಪ್ಯಾಂಟ್ ಹುಡುಗ ಬಸ್ ಹತ್ತಲಿ, ಚಿತ್ರಮಂದಿರವನ್ನು ಹೋಗಲಿ ಅವನ ಟಿಕೆಟ್ ಹಾಫ್ ಆಗಿಯೇ ಇರುತ್ತೆ.…

'ಅರಳಿ – ಮರಳಿ' ದ ಅನಂತನಾಗ್…

ak.shalini@outlook.com ವಯಸ್ಸುಅರವತ್ತು ದಾಟುವುದೇ ತಡ ‘ಅರಳು-ಮರಳು’ ಎನ್ನುವ ಮಾತಿಗೆ ಜಾರಿಬಿಡುತ್ತೇವೆ. ಆದರೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಅನಂತನಾಗ್…

ಕರುನಾಡ ಕಲಾವಿದರನ್ನೂ ಪ್ರೀತಿಸೋಣ, ಬೆಳೆಸೋಣ

ಚಂದನವನದಲ್ಲಿ ಹೊರ ರಾಜ್ಯದ ಕಲಾವಿದರಿಗೆ ಮಣೆ ಹಾಕುತ್ತಿರುವುದು ಸರ್ವೇ ಸಾಮಾನ್ಯದ ವಿಷಯ. ಇಂದಿನ ಪ್ರತಿ ಸಿನಿಮಾದ ಹಾಡಿನಲ್ಲಿ, ನಟನೆಯಲ್ಲಿ ಹೊರ ರಾಜ್ಯದ…

ನಾ ನಿಮ್ಮನ್ನು ಬಿಡಲಾರೆ ಅನಂತನಾಗ್ ಸರ್…

  ಬಾಲ್ಯದಿಂದಲೂ ತೆರೆಯ ಮೇಲೆ ನಿಮ್ಮದೇ ಸಿನಿಮಾಗಳನ್ನು ನೋಡುತ್ತಾ ಬಂದಿದ್ದೇನೆ. ಈಗ ಪೋಷಕ ನಟನಾಗಿ ನಿಮ್ಮನ್ನೂ ನೋಡುತ್ತಿದ್ದೇನೆ. ಅಂದಿನಿಂದ ಇಂದಿನವರೆಗೂ ನಿಮ್ಮ…

ಮರೆತು ಹೋದ ಕಲಾವಿದರು

ಇದು ಚಿತ್ರರಂಗದ ಕಲಾವಿದರ ಒಂದು ದುರಂತ ಕತೆ. ಒಂದು ಕಾಲದಲ್ಲಿ ಅವರ ನಟನೆ, ಸಾಧನೆಗಳನ್ನು ಪುಂಖಾನು- ಪುಂಖಾವಾಗಿ ಹೊಗಳಿ ಸಂಭ್ರಮಿಸುತ್ತಿದ್ದ ಜನ,…

Home
News
Search
All Articles
Videos
About
Aakruti Kannada

FREE
VIEW