ಆತನಿಗೆ ಸೈನಿಕನಾಗಿ ದೇಶಕಾಯಬೇಕು, ನಾಡಿನ ಜನರ ಪ್ರೀತಿ ಗೆಲ್ಲಬೇಕು ಎನ್ನುವ ನೂರಾರು ಕನಸ್ಸುಗಳನ್ನು ಹೊತ್ತ ಹುಡುಗ, ಆದರೆ ವಿಧಿಯಾಟವೇ ಬೇರೆಯಾಗಿತ್ತು ಕತೆಯ…
Category: ಮಿನಿ ಕತೆಗಳು
ಮಾತು ಬಂಗಾರವಾಗಲಿ…- ಖಾದರ್ ಎಂ. ಕೆ
'ಮಾತು ಬೆಳ್ಳಿಯಾಗಿರಬೇಕು, ಮೌನ ಬಂಗಾರವಾಗಿರಬೇಕು ಅಂದರೆ ಮಾತ್ರ ಮಾತಿಗೆ ಬೆಲೆ, ಗೌರವ. ಅನಾವಶ್ಯಕ ಮಾತು ಮನೆಯನ್ನಷ್ಟೇ ಅಲ್ಲ, ಇಡೀ ಊರನ್ನೇ ಹಾಳು…
ತೊಡುವ ಗುಂಡಿಗೆ ನಾವೇ ಹಾರ – ಖಾದರ್ ಎಕೆ
ಯುವ ಕವಿ, ಲೇಖಕ ಖಾದರ್ ಎಕೆ ಅವರ ಕತೆ ಪುಟ್ಟದಾದರೂ ನೀತಿಪಾಠ ಮಾತ್ರ ದೊಡ್ಡದು, ತಪ್ಪದೆ ಓದಿ...
‘ಅವಳು’ – ದಿಗಂತ್ ಬಿಂಬೈಲ್
ಈಗೀಗ ಠಣ್ಣನೆ ಬರುವ ಮೆಸೇಜಿನ ಸದ್ದಿಗಾಗಿ ಎದೆ ಬಡಿತ ಜೊತೆ ಸೇರಿಸಿ ಕಾದು ಕುಳಿತು ಬಿಡುತ್ತೇನೆ. ನನ್ನಿಂದ ತೀರಾ ನಿರ್ಲಕ್ಷ್ಯಕ್ಕೊಳಗಾಗಿದ್ದ ಮೆಸೇಜ್…
ನಮ್ಮ ಬಂಗಾರದಂಥ ಇಸ್ಕೂಲು ! ನಮ್ಮ ಮುತ್ತಿನಂಥ ಮೇಷ್ಟ್ರುಗಳು !!
ಯಾವ ಊರುಗಳ ಇಸ್ಕೂಲುಗಳು ಯಂಗಿದ್ದವೋ ಏನೋ ನಮ್ಮೂರ ಪ್ರೈಮರಿ ಇಸ್ಕೂಲಂತೂ ಅಪ್ಪಟ ಬಂಗಾರದಂತಿತ್ತು . ಊರಿನಿಂದ ಫರ್ಲಾಂಗು ದೂರವಿದ್ದ ನಮ್ಮ ಸ್ಕೂಲಿನ…
‘ಕನಸೊತ್ತ ಕನಸುಗಾರ’… – ಪ್ರವೀಣ ಮ ಹೊಸಮನಿ
ಅಪ್ಪನ ಸಣ್ಣ ಸಂಬಳದಲ್ಲಿ ಇಡೀ ಮನೆ ತೂಗಿಸಿಕೊಂಡು ಹೋಗಿದ್ದಲ್ಲದೆ, ಮಕ್ಕಳಿಗಾಗಿ ಆಸ್ತಿ ಅಂತ ಅಪ್ಪ ಮಾಡಿದ್ದರೆ ಅದು ಮಕ್ಕಳಿಗೆ ನೀಡಿದ ಶಿಕ್ಷಣ.…
‘ಲೆಕ್ಕ ಪುಸ್ತಕ’ – ಮಂಜಯ್ಯ ದೇವರಮನಿ
ಬೆವರು ಅಪ್ಪನ ಅಂಗಿಯನ್ನು ತೊಯಿಸಿ ತೊಪ್ಪೆ ಮಾಡಿತ್ತು.ಅವನ ಕಷ್ಟ ನೋಡಲಾಗುತ್ತಿರಲಿಲ್ಲ.ಈಗಿನಂತೆ ವಾಹನಗಳಿರಲಿಲ್ಲ. ಅವ್ವ ಲೆಕ್ಕಪುಸ್ತಕ ನೋಡಿ ಕಣ್ಣೀರು ಹಾಕುತ್ತಿದ್ದಳು. ಒಂದು ದಿನ…