ಬೇರೆಯವರ ಮೇಲೆ ಅವಲಂಬಿತರಾಗಿ ಕೂತು ತಿಂದರೆ ಅದು ಕ್ಷಣಿಕ ಸುಖ ನೀಡುತ್ತದೆ. ಆದರೆ ಅದು ಕೊನೆಯತನಕ ಉಳಿಯುವುದಿಲ್ಲ. ಸಂಪಿಗೆ ವಾಸು ಅವರ…
Category: ಮಿನಿ ಕತೆಗಳು
‘ನಿರ್ಧಾರ’ ಸಣ್ಣಕತೆ – ವಸುಧಾ ಪ್ರಭು
ನಿಮ್ಮ ಜೀವನದ ಅಮೂಲ್ಯ ನಿರ್ಧಾರಗಳನ್ನ ಮಾನ ಮರ್ಯಾದೆಗೆ ಅಂಜಿ ಆ ಸಮಯಕ್ಕೆ ತಗೆದುಕೊಳ್ಳದೆ ಸುಮ್ಮನೆ ಕೂಡಬೇಡಿ, ಧ್ವನಿಯಾಗಿ. ಬದುಕು ನಿಮ್ಮ ಕೈಯಲ್ಲಿದೆ…
‘ಶಾಂತಿ ಸದನ’ ಸಣ್ಣಕತೆ – ವಸುಧಾಪ್ರಭು
ಗೋಪಾಲರಾಯರ ಮನೆಯ ಹೆಸರು ‘ಗೋಪಾಲ ಸದನ’ ಇತ್ತು. ರಾಯರ ಮಗ ಆಸ್ಟ್ರೇಲಿಯಾದಿಂದ ವಾಪಾಸ್ ಮನೆಗೆ ಬಂದಾಗ ‘ಶಾಂತಿ ಸದನ’ ವಾಗಿತ್ತು. ಯಾಕೆ…
ನಂಟು ಉಳಿಯಿತು , ಗಂಟು ಉಳಿಯಿತು
ನಾದಿನಿಯರ ಅಕ್ಕರೆ ಮಾತಿಗೆ ಮರುಳಾಗಿ ಸುಬ್ಬ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದ. ಅದಕ್ಕೆ ಸುಬ್ಬಿ ಏನು ಮಾಡಿದ್ಲು ? ಅಂದ್ರೆ…ಸುಮ ಉಮೇಶ್…
ನಿಶಾಳ ವೇದನೆ (ಕಿರುಕಥೆ) – ಶಂಕರಾನಂದ ಹೆಬ್ಬಾಳ
ಕತ್ತಲ ಕೋಣೆಯಲ್ಲಿ ನಿಶಾ ಹುಚ್ಚಿಯಂತೆ ಅಳುತ್ತಿದ್ದಳು, ಅವಳನ್ನು ಸಮಾಧಾನ ಮಾಡಲು ಹೋದ ಸತೀಶನಿಗೆ ನಿಶಾ ಕೆನ್ನೆಗೆ ಎರಡು ಕೊಟ್ಟಳು, ನಿಶಾಳಿಗೆ ಏನಾಗಿತ್ತು?……
ಹುಲಿ ಹೆಜ್ಜೆ ಸಣ್ಣಕತೆ – ಜಬೀವುಲ್ಲಾ ಎಂ. ಅಸದ್
ಹುಣ್ಣಿಮೆಯ ರಾತ್ರಿ ಎಲ್ಲಾ ಅಂದುಕೊಂಡಂತೆ ನೆರವೇರಿತು. ಕೆಲ ದಿನಗಳು ಕಳೆಯುತ್ತಿದ್ದಂತೆಯೇ ಹಟ್ಟಿಯಲ್ಲಿ ಮತ್ತೆ ಹುಲಿಯ ಹೆಜ್ಜೆ ಗುರುತುಗಳು ರಾಚನ ಕಣ್ಣಿಗೆ ಕಂಡು…
ಹುಚ್ಚನ ಮನೆಯಲ್ಲಿ ಉಂಡವನೆ ಜಾಣ
ಕೈಯಲ್ಲಿ ದುಡ್ಡಿರಲಿಲ್ಲ, ಹೊಟ್ಟೆ ಬೇರೆ ಹಸಿದಿತ್ತು…ಅದೇ ಸಮಯದಲ್ಲಿ ಸಿಕ್ಕಿದ್ದು ಹಿತ್ತಲಲ್ಲಿ ಶಾಮಿಯಾನ ಹಾಕಿದ್ದ ಒಂದು ಮನೆ…ಕಳ್ಳ ಬೆಕ್ಕಿನಂತೆ ಅಲ್ಲಿ ಹೋದೆವು…ಮುಂದೇನಾಯಿತು ವಿಕಾಸ್.…
ಸ್ಟೆಪ್ ಕಟ್ ಹೋಗಿ ಆಯ್ತು ಇನ್ನೊಂದು….
ಪಾರ್ಲರ್ ಗೆ ಆಕೆ ಬಂದು ಸ್ಟೆಪ್ ಕಟ್ ಮಾಡಿ ಅಂದಳು, ನಾನು ಕೂಡಾ ಆಯ್ತು ಅಂತ ಕತ್ತರಿ ಹಿಡಿದೇ ಬಿಟ್ಟೆ, ಆಮೇಲೆ…
ಮಗಳ ಮದುವೆ – ಶಶಿಕುಮಾರ್.ಎಂ.ಎ
ಮಗಳಿಗೆ ಮುವತ್ತಾದರು ಯಾರು ಒಪ್ಪಿರಲಿಲ್ಲ. ಬಂದ ಹುಡುಗ ಒಪ್ಪಿದರೆ ಮಗಳು ಬೇಡ ಎನ್ನುತ್ತಿದ್ದಳು. ಆದರೆ ಈ ಸರಿ ಮಗಳಿಗೆ ಬೈದು ಬುದ್ದಿ…
‘ಪ್ರಯಾಣ’ ಸಣ್ಣಕತೆ (ಭಾಗ೨) – ರೇಶ್ಮಾ ಗುಳೇದಗುಡ್ಡಾಕರ್
ಅರವಿಂದನಿಗೆ ರೈಲಿನಲ್ಲಿ ಸಿಕ್ಕ ಅವಳ ಹೆಸರು ತಬ್ಸುಮ್. ಕಣ್ಣುಗಳು ಅವಳನ್ನು ನೋಡಲು ಹಾತೊರೆಯುತ್ತಿತ್ತು, ಅದೇನು ಆಕರ್ಷಣೆ ಗೊತ್ತಿಲ್ಲ ಅವಳತ್ತ ಮನಸ್ಸು ಬಾಗುತ್ತಿರುವಾಗಲೇ…
ಬಸು’ರೀ’… – ರಾಘವೇಂದ್ರ ಪಿ ಅಪರಂಜಿ
ಹಾಸ್ಯಕ್ಕೆ ಇಂತಹದ್ದೇ ವಿಷಯಬೇಕು ಅಂತಿಲ್ಲ…ದಿನನಿತ್ಯ ಬದುಕಿನಲ್ಲಿ ಹಾಸ್ಯ ಸನ್ನಿವೇಶಗಳು ನಡೆಯುತ್ತಲೇ ಇರುತ್ತವೆ, ಅದನ್ನು ಸ್ವಾದಿಸುವ ಮನಸ್ಸು ನಮ್ಮಲ್ಲಿರಬೇಕು ಎನ್ನುವುದಕ್ಕೆ ಒಂದು ಹಾಸ್ಯ…
‘ಪ್ರಯಾಣ’ ಸಣ್ಣಕತೆ – ರೇಶ್ಮಾ ಗುಳೇದಗುಡ್ಡಾಕರ್
ರೈಲಿನಲ್ಲಿ ಇಬ್ಬರು ಸಹ ಪ್ರಯಾಣಿಕರು, ಅರವಿಂದನ ಮನಸ್ಸು ಆಕೆಯನ್ನು ನೋಡಲು ಹಾತೊರೆಯುತ್ತಿದೆ. ಕಣ್ಣುಗಳು ಕದ್ದು ಕದ್ದು ನೋಡುತ್ತಿವೆ. ಅವಳಿಗೂ ಅವನು ನೋಡುವುದು…
‘ವಜ್ರದಹಾರ’ ಕತೆ – ಸು.ಹಿ.ಮ
ಆ ಹುಡುಗ ವಜ್ರ ಮತ್ತು ರತ್ನಗಳನ್ನು ಪರೀಕ್ಷಿಸುವುದರಲ್ಲಿ ನಿಪುಣನಾದ. ಒಂದು ದಿನ ಅವನ ಚಿಕ್ಕಪ್ಪನ ಬಳಿ ತನ್ನ ತಾಯಿಯ ಹಾರವನ್ನು ಪರೀಕ್ಷಿಸಲು…
‘ಗುಟ್ಕಾ’ ಸುತ್ತ ಒಂದು ಕತೆ – ರಾಘವೇಂದ್ರ ಅಪರಂಜಿ
ಕತೆ ಚಿಕ್ಕದಾದರೂ ನೀತಿ ಪಾಠ ದೊಡ್ಡದಾಗಿದೆ. ರಾಘವೇಂದ್ರ ಅಪರಂಜಿ ಅವರ ಸಾಮಾಜಿಕ ಕಾಳಜಿಯ ಈ ಕತೆ ಮನಮುಟ್ಟುತ್ತದೆ. ಈ ಕತೆ ಓದಿದ…