ಆಸ್ತಿಗಾಗಿ ಬಾಯಿತೆರೆಯುವ ಸಂಬಂಧಿಕರು, ಸಾಲವಾದಾಗ ದೂರ ಸರಿಯುತ್ತಾರೆ. ಪುಟ್ಟ ಕತೆಯ ಮೂಲಕ ವಸುಧಾ ಪ್ರಭು ಅವರು ಸಂಬಂಧಗಳ ಕುರಿತು ಬರೆದ ಈ…
Category: ಮಿನಿ ಕತೆಗಳು
‘ಪ್ರೀತಿಯ ಬಲೆ’ ಸಣ್ಣಕತೆ – ವಾಣಿ ಮೈಸೂರು
ಸವಿನಯ ಓದುವ ವಯಸ್ಸಿನಲ್ಲಿ ಪ್ರೀತಿಯ ಹುಚ್ಚು ಹಿಡಿಸಿಕೊಂಡು ಹೆತ್ತವರ ಮನಸ್ಸು ನೋಯಿಸಿ ಓಡಿ ಹೋಗಿ ಮದುವೆಯಾಗಲು ನಿರ್ಧರಿಸಿದ್ದಳು. ಆದರೆ ಆಕೆಗೆ ದೇವರು…
ಸೂಫಿ ಕಥೆಗಳು
ಗುಹೆಯಿಂದ ಹೊರಬಂದ ಗುಳಿಬಿದ್ದ ಕಣ್ಣುಗಳಿಂದ ಮಸುಕಾದ ವ್ಯಕ್ತಿಯೊಬ್ಬ ಹೊರಗೆ ಬಂದದ್ದನ್ನು ನೋಡಿದೆನು.ಆ ವಿಸ್ಮಯವು ನನಗೆ ನಡುಗುವಂತೆ ಮಾಡಿತು. ಏನಾಯಿತು ಇಮ್ತಿಯಾಜ್ ಖಾನ್…
ಮಾರ್ಕೋಸ್ ಕಲಿತ ಪಾಠ
ಮಾರ್ಕೋಸ್ ನ ತಂದೆ ಒಬ್ಬ ಶ್ರೀಮಂತ. ತನ್ನ ಮಗ ಸರಿ ದಾರಿಗೆ ಬರಲಿ ಎಂದು ಎಷ್ಟೇ ಆಸ್ತಿ ಇದ್ದರೂ ತನ್ನ ಮಗನನ್ನು…
‘ಕಾಲಾಯ ತಸ್ಮೈ ನಮಃ’ ಸಣ್ಣಕತೆ
ಹೆಣ್ಣು ಮಕ್ಕಳು ನೀರಿನಂತೆ ಎಲ್ಲಿ ಹೋದರಲ್ಲಿ ಹೊಂದಿಕೊಂಡು ಹೋಗಬೇಕು, ಸಮಯ ಸಂದರ್ಭ ನಮ್ಮ ಅನುಕೂಲಕ್ಕೆ ತಕ್ಕಂತೆ ಬರುವುದಿಲ್ಲ. ಕಾಲಾಯ ತಸ್ಮೈ ನಮಃ…
‘ಮರಿ ದೆವ್ವಾ’ ಸಣ್ಣಕತೆ – ಶ್ರೀವಲ್ಲಭ ಕುಲಕರ್ಣಿ
ಆ ದಿನ ಒಂದು ಪುಟ್ಟ ಸಂಸಾರ ತಮ್ಮ ಕಾರಿನ್ಯಾಗ ಪ್ರವಾಸಕ್ಕ ಹೊರಟಿತ್ತು.ಅಲ್ಲಿ ಘಾಟ ಸೆಕ್ಷೆನ್ ಬಂತು.. ಮುಂದ ತಿರುವಿನ್ಯಾಗ ಟ್ರಕ್ ಬಂತು…ಮುಂದೇನಾಯಿತು…
‘ಮುತ್ತಜ್ಜಿಯ ಮಾತು’ ಕಿರುಗತೆ
ಮುತ್ತಜ್ಜಿಯ ಹೇಳಿದ ಅಂದಿನ ಮಾತು…ಈಗ ಅರ್ಥವಾಯಿತು.. ರೇಖಾ ವಿ ಕಂಪ್ಲಿ ಅವರ ಲೇಖನಿಯಲ್ಲಿ ಮೂಡಿಬಂದ ಅರ್ಥಪೂರ್ಣ ಕಿರುಗತೆಯನ್ನು ತಪ್ಪದೆ ಮುಂದೆ ಓದಿ…
ಮಧ್ಯಂತರ ಸಣ್ಣಕತೆಗಳು
ಜ್ಯೋತಿ ಕುಮಾರ್.ಎಂ(ಜೆ.ಕೆ.) ಅವರು ಐದು ಪುಟ್ಟ ಕತೆಗಳನ್ನ ಬರೆದಿದ್ದಾರೆ. ಒಂದು ಕತೆಯಂತೂ ಕೇವಲ ಎರಡೇ ಸಾಲಿನಲ್ಲಿ ಮುಗಿಯುತ್ತದೆ. ಇದೊಂದು ಕತೆಗಾರನ ಹೊಸ…
“ಸ್ಥಿತಪ್ರಜ್ಞತೆ” ಸಣ್ಣಕತೆ – ಹರಿಹರ ಬಿ ಆರ್
ಎಷ್ಟೇ ಕಷ್ಟ ಬಂದರು ಸೋಮಾರಿಯಾಗಬಾರದು. ಅಪ್ಪ ಅಮ್ಮನ ದಾರಿಯಲ್ಲಿಯೇ ಮಕ್ಕಳು ನಡೆಯುತ್ತಾರೆ,ಹಾಗಾಗಿ ಅಪ್ಪ ಅಮ್ಮನು ಜಾಗೂರಕರಾಗಿ ನಡೆಯಬೇಕು ಹರಿಹರ ಬಿ ಆರ್…
ಜೀವನ ಅಂದರೆ ಇಷ್ಟೇನಾ? – ಹರಿಹರ ಬಿ ಆರ್
ಗಂಡ ಹೆಂಡತಿ ಮಧ್ಯೆ ಸಣ್ಣ ಮನಸ್ತಾಪಗಳು ಶುರುವಾಗಿ ಮುಂದೆ ಆ ಸಮಸ್ಯೆಗಳೆ ಮುಂದೆ ಹೆಮ್ಮರವಾಗಿ ಬೆಳೆಯಲು ಕಾರಣವಾಗುತ್ತದೆ. ಹರಿಹರ ಬಿ ಆರ್…
ಕುಡುಕ ಗಂಡನಿಗೆ ಕಲಿಸಿದ ಪಾಠ
ದಿನಾ ಗಂಡ ಕುಡಿದು ತೂರಾಡುತ್ತಾ ಬರುತ್ತಿದ್ದ, ಹೆಂಡತಿ ವಿಲ್ಲಿ ಗಂಡನ ಕುಡಿತದ ಚಟಕ್ಕೆ ಬೇಸತ್ತು ಹೋಗಿದ್ದಳು, ಒಂದು ದಿನ ಸಮಯ ನೋಡಿ…
ದೂರಾಲೋಚನೆಯೇ??? ಅಥವಾ ಇನ್ನೇನೋ??
ಬಸ್ ನಿಲ್ದಾಣದಲ್ಲಿ ನಿಂತಿದ್ದ ಶಾಸ್ತ್ರಿಯವರಿಗೆ ಒಬ್ಬ ಯುವಕ ಬಂದು ಸಮಯ ಎಷ್ಟಾಯಿತು ಎಂದು ಕೇಳುತ್ತಾನೆ. ಶಾಸ್ತ್ರಿಯವರಿಗೆ ಸಿಟ್ಟು ಬರುತ್ತದೆ. ಶಾಸ್ತ್ರಿಯವರಿಗೂ ಮತ್ತು…
ನಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲೇ!!
ಸಮಸ್ಯೆ ಬಂದಾಗ ಸಮಸ್ಯೆಗೆ ಪರಿಹಾರವು ನಮ್ಮಲ್ಲಿಯೇ ಇರುತ್ತದೆ. ನಮ್ಮಲ್ಲಿಯೇ ಪರಿಹಾರವನ್ನು ಹುಡುಕುವುದನ್ನು ಬಿಟ್ಟು, ಊರೆಲ್ಲ ಹುಡುಕುವುದರಲ್ಲಿ ಅರ್ಥವಿಲ್ಲ ಸಂಪಿಗೆ ವಾಸು ಅವರು…
“ನಶ್ವರ ಸಂಬಂಧ” – ಸಂಪಿಗೆ ವಾಸು
ಎಲ್ಲಾ ಬಂಧಗಳು ಸ್ವಾರ್ಥದಿಂದ ಕೂಡಿವೆ. ನಿಜವಾದ ಸಂಬಂಧವು ಆ ಪರಮಾತ್ಮನೊಂದಿಗೆ ಮಾತ್ರ ಎಂದನು ಆ ಯುವಕ. ಸಂಬಂಧಗಳ ಮಹತ್ವವನ್ನು ಸಂತ ತಿಳಿಸಿದ್ದು…