‘ವೀನಸ್ ಫ್ಲೈಟ್ರಾಪ್’ ಮಾಂಸಾಹಾರಿ ಸಸ್ಯದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ…

ವೀನಸ್ ಫ್ಲೈಟ್ರಾಪ್, ಸನ್ ಡೈವ್, ಪಿಚೆರ್ ಇವುಗಳನ್ನು ಮಾಂಸಾಹಾರಿ ಸಸ್ಯಗಳೆಂದು ಕರೆಯುತ್ತಾರೆ. ಅವುಗಳು ಕೀಟಗಳನ್ನು ರಸ ಹಿರಿ ತಮ್ಮ ಪೌಷ್ಟಿಕಾಂಶವನ್ನು ಪಡೆದುಕೊಳ್ಳುತ್ತದೆ.

ಹೂವಿನ ಸುತ್ತಲೂ (ಭಾಗ -೩) – ಪಾರ್ವತಿ ಪಿಟಗಿ

ಆ ಫೋಟೊದಲ್ಲಿರುವ ಚೆಲುವೆಯ ಮುಖ ಹಾಗೂ ಫೋಟೊಕ್ಕೆ ಇಟ್ಟ ಕೆಂಪು ಗುಲಾಬಿಯನ್ನೇ ದಿಟ್ಟಿಸುತ್ತಿದ್ದಾಗ, ಆ ಚೆಲುವೆಗೂ ಹಾಗೂ ಆ ಚೆಲುವಾದ ಹೂವಿಗೂ…

ಹೂವಿನ ಸುತ್ತಲೂ (ಭಾಗ -೨) – ಪಾರ್ವತಿ ಪಿಟಗಿ

ಎಲ್ಲ ಹೂವುಗಳೂ, ಎಲ್ಲ ದೇವರಿಗೆ ಸಲ್ಲಬಹುದು. ಆದರೆ ನಿರ್ದಿಷ್ಟ ಹೂವುಗಳು, ನಿರ್ದಿಷ್ಟ ದೇವರಿಗೆ ಶ್ರೇಷ್ಠವೆನ್ನಿಸಿವೆ. ಉದಾಹರಣೆಗೆ ಶಿರಡಿ ಸಾಯಿಬಾಬಾಗೆ ಗುಲಾಬಿ ಹೂವುಗಳು,…

ಮಾತೃ ಹೃದಯಿ ಕಾಗೆಗಳು

ಮೊಟ್ಟೆಗಳು ತನ್ನವಲ್ಲವೆಂದು ಗೊತ್ತಿದ್ದು  ಕಾವು ಕೊಟ್ಟು ಮರಿಗಳನ್ನು ಮಾಡುವ ಕಾಗೆಗಳು ವಿಸ್ಮಯದ ಮಾತೃ ಸ್ವರೂಪಿಯಲ್ಲವೇ.

ಒರಟು ಹಲಸು, ಒಳಗಡೆ ಸೊಗಸು ನಿನ್ನ ಮಹಿಮೆ ನೂರೆಂಟು…

ಹಲಸಿನ ಮರದ ಭಾಗಗಳನ್ನು ಕೂಡ ಸಲಕರಣೆ, ಮನೆಯ ಬಾಗಿಲು ಹೀಗೆ ವಿಶಿಷ್ಟ ಕಟ್ಟಿಗೆ ವಸ್ತುಗಳ ತಯಾರಿಕೆಯಲ್ಲೂ ಉಪಯೋಗಿಸಲಾಗುತ್ತದೆ.ಹಾಗೂ ಹಲಸಿನಲ್ಲಿ ಔಷಧೀಯ ಗುಣಗಳು…

ಗಲಾಟೆ ಗುಬ್ಬಿಗಳೆಲ್ಲಿ?

ಪರಿಸರ ವಿಜ್ಞಾನದಲ್ಲಿ ಪದವೀಧರರಾದ ಶ್ರೀ ಮಹಮ್ಮದ್ ದಿಲಾವರ್ ಅಳಿವಿನಂಚಿನ ಗುಬ್ಬಿಗಳನ್ನುಳಿಸಲು 'ನೇಚರ್ ಫಾರ್ ಎವರ್' ಎಂಬ ಸಂಸ್ಥೆ ಆರಂಭಿಸಿ ಇನ್ನಿತರ ಅಂತಾರಾಷ್ಟ್ರೀಯ…

ವಿಶ್ವದ ತೇಲುವ ಮತ್ತು ಅತಿ ಎತ್ತರದ ಅಂಚೆ ಕಚೇರಿ ಎಲ್ಲಿದೆ ಗೊತ್ತೇ ?

ವಿಶ್ವದ ತೇಲುವ ಮತ್ತು ಅತಿ ಎತ್ತರದ ಅಂಚೆ ಕಚೇರಿ ನಮ್ಮದೇಶದಲ್ಲಿದೆ.

ಜ್ಞಾನದ ಅರಿವು ಗುರು

ನನ್ನ ಪ್ರೀತಿಯ ಗುರು ನಾರಾಯಣ ಗಣಪತಿ ಪಂಡಿತ್ ಅವರಿಗೆ ಗುರುಪೂರ್ಣಿಮೆಯದಂದು ಸಾಷ್ಟಾಂಗ ಪ್ರಣಾಮಗಳು

ಎಲ್ಲ ವೈದ್ಯರಿಗೂ ವೈದ್ಯರ ದಿನದ ಶುಭಾಶಯಗಳು

ಅಂತೂ ಆಯುರ್ವೇದದಲ್ಲೂ ಶಕ್ತಿ ಇದೆ ಎಂಬುದು ಜಗತ್ತಿಗೇ ಸಾಬೀತಾಯಿತು.

ಗಿನ್ನೆಸ್ ವಿಶ್ವ ದಾಖಲೆ ಬರೆದ ಜಗತ್ತಿನ ಅತಿ ದೊಡ್ಡ ಪಗಡಿ

ಸಿಖ್ಖ ಧರ್ಮದಲ್ಲಿ ಪಗಡಿಗೆ ವಿಶೇಷವಾದ ಗೌರವವಿದೆ. ನಮ್ಮ ಉತ್ತರಕರ್ನಾಟಕದ ಕಡೆಗೆ ಬಂದರೆ ಪಗಡಿಯನ್ನು ಪಟಗ ಅನ್ನುತ್ತೇವೆ.

ಮುತ್ತಿನ ಉದ್ಯಾನವನ

ಲೇಖನ :  ಭವಾನಿ ದಿವಾಕರ್ ಪರಿಚಯ : ಭವಾನಿ ದಿವಾಕರ್ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್ ಇಂಜಿನಿಯರ್. ಬರವಣಿಗೆ, ಅಡುಗೆ ಅವರ ಹವ್ಯಾಸದಲ್ಲಿ…

ಈ ಅಮ್ಮಂದಿರಿಗೆ ಮುಕ್ತವಾದ ಪತ್ರ

ಫೋಟೋ ಕೃಪೆ : inshorts ಸಾಲು ಮರದ ತಿಮ್ಮಕ್ಕ ಅಮ್ಮ ಮತ್ತು ತುಳಸಿ ಗೌಡ ಅಮ್ಮ, ನಿಮಗೆ ಸಾಷ್ಟಾಂಗ ನಮಸ್ತಾರಗಳು…. ನಿಮಗೊಂದು…

ಸವದತ್ತಿ ತಾಲೂಕಿನ ಪರಿಚಯ – ಯ.ರು.ಪಾಟೀಲ

ಕಾದಂಬರಿಕಾರ ಯ.ರು.ಪಾಟೀಲರ ಬರಲಿರುವ ಪುಸ್ತಕ. ಸವದತ್ತಿ ತಾಲೂಕು ಕುರಿತು ಶ್ರೀ ಯ.ರು.ಪಾಟೀಲರು ಬರೆದಿರುವ ಈ ಪುಸ್ತಕವನ್ನು ಅತ್ಯಂತ ಕುತೂಹಲ ಮತ್ತು ಅಭಿಮಾನದಿಂದ…

ರಾಜಸ್ತಾನದ ಪುಷ್ಕರ್ – ಬ್ರಹ್ಮನಿಗಾಗಿ ಇರುವ ಏಕೈಕ ದೇವಾಲಯ

ರಾಜಸ್ತಾನ ಎಂದರೆ ಸುತ್ತಲೂ ಕಣ್ಣಿಗೆ ಕಟ್ಟುವುದು ಮರಳುಗಾಡಿನ ಮರಭೂಮಿ ಪ್ರದೇಶ. ಅಲ್ಲಿ ಒಂಟೆಗಳ ಸಾಲುಗಳು, ಅಲ್ಲೊಮ್ಮೆ- ಇಲ್ಲೊಮ್ಮೆ ಕಾಣುವ ಮುಖವನ್ನು ಸೆರಗಿನಲ್ಲಿ ಮುಚ್ಚಿಕೊಂಡು ಓಡಾಡುವ ಹೆಂಗಸರು

Home
Search
Menu
Recent
About
×
Aakruti Kannada

FREE
VIEW