ಅಬ್ಬಾ…..ಆ ದಿನಗಳು : ಸರ್ವಮಂಗಳ ಜಯರಾಂ

ಮಗು ಬೇಡವೇ ಬೇಡ ಎಂಬಷ್ಟು ಘೋರ ಅನುಭವ ಅವಳಿಗಾಗುತ್ತದೆ. ಕಾರಣ ಅವಳ ಮೊದಲ ಹೆರಿಗೆ ಅನುಭವ ಭಯಾನಕವಾಗಿತ್ತು.  ಲೇಖಕಿ ಸರ್ವಮಂಗಳ ಜಯರಾಂ…

ದೌರ್ಜನ್ಯ ನಿಂತು ಹೋಗಲಿ

ಹೆಣ್ಣು ಮಕ್ಕಳ ಮೇಲೆ ದೈಹಿಕ ಹಲ್ಲೆ, ಕೊಲೆ, ಲೈಂಗಿಕ ದೌರ್ಜನ್ಯ, ಕಿರುಕುಳ ಹೆಚ್ಚುತ್ತಿದೆ. ಹೀಗೆ ನಡೆಯಬೇಕಾದಲ್ಲಿ ಮೊದಲು ನಮ್ಮ ನಮ್ಮ ಮನೆಗಳಲ್ಲಿ…

ಮಹಿಳೆಯ ಗರ್ಭಾಶಯ ಒಪ್ಪಿಗೆಯಿಲ್ಲದೆ ತಗೆಯುವಂತಿಲ್ಲ…

ಸರ್ವೋಚ್ಚ ನ್ಯಾಯಾಲಯವು ಗರ್ಭಕೋಶವನ್ನು ಎಂತಹ ವಿಪತ್ತಿನ ಸ್ಥಿತಿಯಲ್ಲಿಯೂ ಮಹಿಳೆಯ ‘ಒಪ್ಪಿಗೆ‘ ಇಲ್ಲದೆಯೇ ತೆಗೆಯುವುದನ್ನು ಕ್ರಿಮಿನಲ್ ಅಪರಾಧ ಎಂದು ಸ್ಪಷ್ಟವಾಗಿ ಹೇಳಿದೆ. ಈ…

ನಾ(ನು)ವು ಏನೂ ಅಲ್ಲ

ನಾನು ಯಾರು? ಎಲ್ಲಿಂದ ಬಂದೆ? ಯಾಕಾಗಿ ಬಂದೆ? ಸತ್ತ ನಂತರ ಮುಂದೇನು? ಹುಟ್ಟಿ-ಸಾಯುವ ನಡುವಿನ ಈ ಮೂರುದಿನದ ಬಾಳಿಗೆ ಗೊತ್ತು-ಗುರಿ ಇದೆಯೇ?…

ವೈವಾಹಿಕ ಜೀವನಕ್ಕೆ ಹಿಜರಿಯುತ್ತಿರುವ ಹೆಣ್ಣು ಮಕ್ಕಳು

ತನ್ನ ತಂದೆ ತಾಯಿಗಳ ಬಳಿ ರಾಜಕುಮಾರಿಯಂತೆ ಬೆಳೆದು ಗಂಡನ ಮನೆಗೆ ಹೋಗಿ ಗಂಡನ ಒಳ ಉಡುಪುಗಳನ್ನು ತೊಳೆಯುವ ಆತನ ಸರ್ವ ಚಾಕರಿಯನ್ನು…

ಶೋಷಣೆಯ ಮತ್ತೊಂದು ಮುಖ

ದೇವದಾಸಿಯ ಮಗಳು ಎಂಬ ಕಾರಣಕ್ಕಾಗಿ ಹಾಸ್ಟೆಲ್ ನಲ್ಲಿ ಆಕೆಯನ್ನು ಹೀಯಾಳಿಸುತ್ತಿದ್ದರು. ಇದರಿಂದ ನೊಂದುಕೊಂಡ ಆಕೆ ಹಾಸ್ಟೆಲ್ ವಾಸವನ್ನು ಕೈ ಬಿಟ್ಟು ಸುಮಾರು…

ಹಠದಿಂದ ಬದುಕಿ ಗೆದ್ದ ಛಲಗಾತಿ : ಲಲಿತಾ ರಘುನಾಥ್

ಲಲಿತಾ ರಘುನಾಥ್ ಅವರು ‘ಅನು ವುಡ್ ವರ್ಕ್ಸ್’ ಎಂಬ ಕಿರು ಉದ್ಯಮದ ಮೂಲಕ ಬದುಕನ್ನು ಯಶಸ್ಸಿನ ಹಾದಿಯನ್ನಾಗಿಸಿದ್ದಾರೆ. ಅವರ ಸಾಧನೆಯ ಹಾದಿಯನ್ನು…

‘ಈಗಿಲ್ಲಿ ಎಲ್ಲವೂ ಮೆಸ್ಸಿ’ ಕೃತಿಯ ಕುರಿತು…

ಕವಿಯತ್ರಿ, ಲೇಖಕಿ ಎಂ ಆರ್ ಕಮಲಾ ಅವರ ‘ಈಗಿಲ್ಲಿ ಎಲ್ಲವೂ ಮೆಸ್ಸಿ’ ಕೃತಿ ಹಾಗೂ ಲೇಖಕಿಯ ಕುರಿತು ಲೇಖಕಿ ಸುಚೇತಾ ಪೈ…

ಕಡಲ ನಾರಿ ಹೊಸ ದಾರಿ : ಪ್ರಾಪ್ತಿ ಮೆಂಡನ್

ಮೀನುಗಾರಿಕೆಗೆ ಹೋಗಲಿಕ್ಕೆ ಮುಂಜಾನೆ ೩.೩೦ ಕ್ಕೇ ಎದ್ದು ಸಜ್ಜಾಗುತ್ತಿದ್ದಳು ಪ್ರಾಪ್ತಿ ಮೆಂಡನ್. ಐದು ಗಂಟೆಯ ಹೊತ್ತಿಗೆ ಕಡಲ ತೀರದಲ್ಲಿ ದೋಣಿ ಬಿಸುತ್ತಿದ್ದಳು,…

ಹೆಣ್ಣಾಗಲಿ, ಗಂಡಾಗಲಿ ಸರಿಯಾದ ಸಂಸ್ಕಾರವಿರಲಿ…

ಹೆಣ್ಣಾಗಲಿ, ಗಂಡಾಗಲಿ ಇಬ್ಬರನ್ನೂ ಸರಿಯಾದ ಮಾರ್ಗದಲ್ಲಿ ಬೆಳೆಸಬೇಕು, ವಿದ್ಯಾವಂತರನ್ನಾಗಿ ಮಾಡಬೇಕು, ತಪ್ಪಿದಾಗ ಬುದ್ಧಿ ಹೇಳಬೇಕು. ಹಿರಿಯ ಲೇಖಕಿ ವಸುಧಾ ಪ್ರಭು ಅವರ…

ಸ್ತ್ರೀ ಎಂದರೆ : ಪರೀಕ್ಷಿತ ಗೌಡ

ಹೆಣ್ಣಿಗೆ ಸ್ಥಿರತೆ ಬೇಕು. ಆ ಸ್ಥಿರತೆಯೆಂದರೇನು? ಜೀವನದಲ್ಲಿ ಸ್ಥಿರತೆ ಇಲ್ಲದೆ ಅವಳು ಹರಿಯಲು ಸಾಧ್ಯವೇ ?. ಪರೀಕ್ಷಿತ ಗೌಡ ಅವರು ಬರೆದ…

ಅವಳ ಆರೋಗ್ಯ ಮನೆಗೆ ಸೌಭಾಗ್ಯ

ಮಗುವಿನ ಆಗಮನದಿಂದ ಹೆಣ್ಣಿನ ಬದುಕೆ ಬದಲಾಯಿಸಿತು ಎನ್ನುವುದಕ್ಕಿಂತ ಮಗುವಿಗಾಗಿ ಹೆಣ್ಣು ಬದುಕನ್ನೇ ಬದಲಾಯಿಸಿಕೊಂಡಳು ಎನ್ನಬಹುದು. ಹೆಣ್ಣಿನ ಆರೋಗ್ಯದ ಕುರಿತು ಲೇಖಕಿ ಆಶ್ರಿತ…

ಹೆಣ್ಣಿನ ಹಿಂದಿನ ಪ್ರಪಂಚ : ಶಿವದೇವಿ ಅವನೀಶಚಂದ್ರ

ಡೈರಿ ಉತ್ಪನ್ನಗಳನ್ನು ಮಾರುವ ಹೆಣ್ಣುಮಗಳು ತನ್ನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಅನಾರೋಗ್ಯದ ಗಂಡನನ್ನು ಸುಧಾರಿಸಿಕೊಂಡು, ತನ್ನನ್ನು ನಿರಂತರವಾಗಿ ಕಾಡುವ ಕಾಲುನೋವು, ಬೆನ್ನುನೋವುಗಳನ್ನೂ…

ಮನೆತನದ ಕಣ್ಣು ಹೆಣ್ಣು : ಅವಿನಾಶ ಸೆರೆಮನಿ

ಮಾರ್ಚ್ 8 ಮಾತ್ರಕ್ಕೆ ಮಹಿಳೆಯನ್ನು ಹೊಗಳಿ ಅಟ್ಟಕ್ಕೇರಿಸಿ ಗೌರವಿಸುವುದಲ್ಲ .ಪ್ರತಿದಿನ ಕಾರ್ಯ ಶ್ಲಾಘಿಸುತ ಕೃತಜ್ಞತೆ ಸಲ್ಲಿಸಿದಾಗಲೇ ಮಹಿಳೆಗೆ ಸಂತಸ ಹುಟ್ಟಿದ್ದಕ್ಕೂ ಸಾರ್ಥಕತೆ…

Home
Search
Menu
Recent
About
×